Subscribe to Gizbot

ಹಳೇಯ ಸ್ಮಾರ್ಟ್‌ಫೋನ್‌ ನೀಡಿ ಹೊಸ ನೋಕಿಯಾ ಫೋನ್‌ ಖರೀದಿಸಿ

Posted By:

ನೋಕಿಯಾ ಕಂಪೆನಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಲೂಮಿಯಾ 1020 ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್‌. ನಿಮ್ಮ ಹಳೇಯ ಸ್ಮಾರ್ಟ್‌‌ಫೋನ್‌ ನೀಡಿ ರಿಯಾಯಿತಿ ದರಲ್ಲಿ ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

ನೋಕಿಯಾ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ 49,999 ಬೆಲೆ ಇದೆ. ಹಳೇಯ ಸ್ಮಾರ್ಟ್‌ಫೋನ್‌ ನೀಡಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕಿದ್ದಲ್ಲಿ ನೀವು ಕೇವಲ 36,499 ರೂ ನೀಡಿ ಹೊಸ ಲೂಮಿಯಾ 1020 ಸ್ಮಾರ್ಟ್‌ಫೋನ್‌ ಖರೀದಿಸಬಹುದು.ನೋಕಿಯಾ ಕೆಲ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರ ಈ ಆಫರ್‌ ಪ್ರಕಟಿಸಿದೆ.

ಇದನ್ನೂ ಓದಿ: ನೋಕಿಯಾದ 49 ಸಾವಿರ ಬೆಲೆಯ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ಹಳೇಯ ಸ್ಮಾರ್ಟ್‌ಫೋನ್‌ ನೀಡಿ ಹೊಸ ನೋಕಿಯಾ ಫೋನ್‌ ಖರೀದಿಸಿ

ಈ ಸಂಬಂಧ ಟ್ವೀಟರ್‌ನಲ್ಲಿ ನೋಕಿಯಾ ಇಂಡಿಯಾ ಆಫರ್‌ ಪ್ರಕಟಿಸಿದ್ದು,ಸ್ಯಾಮ್‌ಸಂಗ್‌, ನೋಕಿಯಾ,ಮೈಕ್ರೋಮ್ಯಾಕ್ಸ್‌,,ಎಚ್‌ಟಿಸಿ,ಸೋನಿ ಕಂಪೆನಿಯ ಸ್ಮಾರ್ಟ್‌‌ಫೋನ್‌ಗಳನ್ನು ನೀಡಿ ನೋಕಿಯಾದ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಖರೀದಿಸಬಹುದು ಎಂದು ನೋಕಿಯಾ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

Great bargains shouldn't be skipped. Save Rs 13500/- with the #NokiaLumia1020 in exchange of your old phone. #Switch: http://t.co/tqNEuVVyDH
— Nokia India (@NokiaIndia) November 23, 2013

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot