ನೋಕಿಯಾದ 49 ಸಾವಿರ ಬೆಲೆಯ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

Posted By:

ನೋಕಿಯಾ ಕಂಪೆನಿಯ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಲೂಮಿಯಾ 1020 ಭಾರತದ ಮಾರುಕಟ್ಟೆಗೆ ಈಗಾಗಲೇ ಬಿಡುಗಡೆಯಾಗಿದೆ. ಡಿಜಿಟಲ್‌ ಕ್ಯಾಮೆರಾದ ವಿಶೇಷತೆಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದ್ದು49,999 ಬೆಲೆಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನೋಕಿಯಾ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಇದಾಗಿದ್ದು ವಿಶ್ವದ ಫೋಟೋಗ್ರಫಿ ವೆಬ್‌ಸೈಟ್‌ಗಳು,ಫೋಟೋಗ್ರಫರ್‌ಗಳು ನೋಕಿಯಾದ ಈ ಕ್ಯಾಮೆರಾ ತಂತ್ರಜ್ಞಾನವನ್ನು ಹೊಗಳಲು ಆರಂಭಿಸಿದ್ದಾರೆ.ಹೀಗಾಗಿ ಇದರಲ್ಲಿ ಅಂಥ ವಿಶೇಷತೆ ಏನಿದೆ ಎನ್ನುವುದಕ್ಕೆ ಇಲ್ಲಿ ವಿವರ ಜೊತೆಗೆ ಈ ಸ್ಮಾರ್ಟ್‌ಫೋನಲ್ಲಿ ಝೂಮ್‌ ಮಾಡಿ ತೆಗೆದಿರುವ ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ವಿಶೇಷತೆ:
4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

ಇದನ್ನೂ ಓದಿ:ಡಿಜಿಟಲ್‌ ಕ್ಯಾಮೆರಾ ಮೋಡಿ ಕ್ಲಿಕ್‌ ಮಾಡಿ ನೋಡಿ ಪುಸ್ತಕ ಆನ್‌ಲೈನ್‌ಲ್ಲಿ ಖರೀದಿಸಿ

ನೋಕಿಯಾ ಲೂಮಿಯಾ 1020 ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 41 ಎಂಪಿ ಕ್ಯಾಮೆರಾ ಸೆನ್ಸರ್‌:

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ಈ ಸ್ಮಾರ್ಟ್‌ಫೋನ್‌ ಇದುವರೆಗೂ ಯಾವ ಸ್ಮಾರ್ಟ್‌ಫೋನಲ್ಲಿರದ 41 ಎಂಪಿ ಕ್ಯಾಮೆರಾ ಸೆನ್ಸರ್‌,ಪ್ಯೂರ್‌ವ್ಯೂ ಟೆಕ್ನಾಲಜಿ, ಫೋಟೋ ಬ್ಲರ್‌ ಆಗದಂತೆ ತಡೆಯುವ Optical Image Stabilisation ಜೊತೆಗೆ ಹೈ ರೆಸ್ಯೂಲೂಶನ್‌ 3x ಝೂಮ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಬಹುದಾಗಿದೆ.

 ತೆಗದ ಫೋಟೋವನ್ನು ಮತ್ತೇ ಝೂಮ್ ಮಾಡಿ:

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ಸ್ಮಾರ್ಟ್‌ಫೋನಲ್ಲಿ ಕ್ಲಿಕ್ಕಿಸಿದ ದೃಶ್ಯದ ಯಾವುದೋ ಒಂದು ಭಾಗವನ್ನು ಮತ್ತೇ ಝೂಮ್‌ ಮಾಡಿ ನೋಡಬಹುದು.

 ಪ್ರೊ ಕ್ಯಾಮೆರಾ:

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿರುವಂತೆ ಎಕ್ಸ್‌‌ಪೋಶರ್‌ ಲೆವೆಲ್‌,ಶಟರ್‌ ಸ್ಪೀಡ್‌‌,ಐಎಸ್ಓ, ಸೆನ್ಸಿಟಿವಿಟಿ, ವೈಟ್‌ ಬ್ಯಾಲೆನ್ಸ್‌,ಗಳಿದ್ದು ಚಿತ್ರಗಳನ್ನು ಉತ್ತಮ ಗುಣಮಟ್ಟದಲ್ಲಿ ತೆಗೆಯಬಹುದು.

 5 ಎಂಪಿ ಅಥವಾ 41 ಎಂಪಿ ಫೋಟೋ

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ಈ ಸ್ಮಾರ್ಟ್‌ಫೋನ್‌ಲ್ಲಿ ಒಂದೇ ಕ್ಲಿಕ್‌ ಮಾಡುವುದರ ಮೂಲಕ 41ಎಂಪಿ ಮತ್ತು 5ಎಂಪಿ ಚಿತ್ರಗಳನ್ನು ತೆಗೆಯಬಹುದು.5ಎಂಪಿ ಫೋಟೋವನ್ನುಸೋಶಿಯಲ್‌ ಮೀಡಿಯಾದಲ್ಲಿ ಶೇರ್‍ ಮಾಡಲು ಬಳಸಿದ್ದರೆ ಪ್ರಿಂಟ್‌ ಮಾಡಲು 41ಎಂಪಿ ಫೋಟೋವನ್ನು ಬಳಸಬಹುದು.

 ವಿಡಿಯೋ ರೆಕಾರ್ಡಿಂಗ್‌

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ಎಚ್‌ಡಿ ವಿಡಿಯೋ ರೆಕಾರ್ಡಿಂಗ್‌ ಜೊತೆಗೆ 6x ಝೂಮ್‌ ಮಾಡುವ ಮೂಲಕ ಗುಣಮಟ್ಟ ವಿಡಿಯೋಗಳನ್ನು ತೆಗೆಯಬಹುದು.

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ನೋಕಿಯಾ ಲೂಮಿಯಾ 1020ರಲ್ಲಿ ಅಂಥ ವಿಶೇಷತೆ ಏನಿದೆ?

ನೋಕಿಯಾ ಲೂಮಿಯಾ 1020 ಫೋಟೋಗ್ರಫಿ

ನೋಕಿಯಾ ಲೂಮಿಯಾ 1020 ಫೋಟೋಗ್ರಫಿ ವಿಶೇಷತೆಗಳು

photo courtesy:Nokia facebook

photo courtesy:www.nationalgeographic.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot