Home
ಮೊಬೈಲ್

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

By Ashwath

ನೋಕಿಯಾದ ಅಭಿಮಾನಿಗಳ ಭಾರೀ ನಿರೀಕ್ಷೆಯ ಸ್ಮಾರ್ಟ್‌ಫೋನ್‌, ವಿಶ್ವದ ಅತೀ ಹೆಚ್ಚು ಮೆಗಾಪಿಕ್ಸೆಲ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಎಂದು ಪ್ರಸಿದ್ಧಿ ಪಡೆದಿರುವ ನೋಕಿಯಾ ಲ್ಯೂಮಿಯಾ ಭಾರತದ ಆನ್‌ಲೈನ್‌ ಮಾರುಕಟ್ಟೆಗೆ ಬಂದಿದೆ. ಆನ್‌ಲೈನ್‌ ಶಾಪಿಂಗ್‌ ತಾಣ ಇಬೇ.ಕಾಂನಲ್ಲಿ ಈ ಸ್ಮಾರ್ಟ್‌ಫೋನ್‌ ಬರುವ ಬಗ್ಗೆ ಲಿಸ್ಟ್ ಆಗಿದೆ. ಈ ಸ್ಮಾರ್ಟ್‌ಫೋನ್‌ಗೆ 51,847 ರೂಪಾಯಿ ಎಂದು ಪ್ರಕಟಿಸಿದ್ದು, ಸದ್ಯದಲ್ಲೇ ಬರಲಿದೆ ಎಂದು ಪ್ರಕಟಿಸಿದೆ. ಈ ಸ್ಮಾರ್ಟ್‌ಫೋನ್‌ ಬಂದ ತಕ್ಷಣವೇ ನಿಮಗೆ ಮಾಹಿತಿ ಬೇಕಿದ್ದಲ್ಲಿ ಇ ಮೇಲ್‌ ಐಡಿ ದಾಖಲಿಸಿ ಬಂದಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಒಂದು ತಿಂಗಳ ಹಿಂದೆಯಷ್ಟೇ ಈ ಸ್ಮಾರ್ಟ್‌ಫೋನ್‌ ಅಮೆರಿಕದ ನ್ಯೂಯಾರ್ಕ್‌‌ನಲ್ಲಿ ಬಿಡುಗಡೆಯಾಗಿತ್ತು. ನೋಕಿಯಾ 2012 ಫೆಬ್ರವರಿಯಲ್ಲಿ ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ನೋಕಿಯಾ ಪ್ಯೂರ್‌ವ್ಯೂ ಮೊಬೈಲ್‌ನ್ನು ಬಿಡುಗಡೆ ಮಾಡಿತ್ತು.ಈ ಮೊಬೈಲ್‌ 41 ಮೆಗಾಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ,0.3 ಮೆಗಾ ಪಿಕ್ಸೆಲ್‌ ಮುಂದುಗಡೆ ಕ್ಯಾಮೆರಾವನ್ನು ಹೊಂದಿತ್ತು. ಇದೇ ಜನವರಿಯಲ್ಲಿ ನೋಕಿಯಾ ಕಂಪೆನಿ ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌ಗಳ ಪೈಕಿ ಇದೇ ಕೊನೆಯ ಮೊಬೈಲ್‌ ಎಂದು ಪ್ರಕಟಿಸಿತ್ತು.ಹಾಗಾಗಿ ಈಗ ವಿಂಡೋಸ್‌ ಫೋನ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಈಗ 41 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ನೋಕಿಯಾ ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗ್ರಾಫಿ ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೇಳಿ ಮಾಡಿಸಿದ ಫೋನ್‌ ಇದಾಗಿದೆ.

ನೋಕಿಯಾ ಲ್ಯೂಮಿಯಾ 1020
ವಿಶೇಷತೆ:

4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಸ್ನಾಪ್‌ಡ್ರಾಗನ್‌ ಎಸ್‌4 ಪ್ರೊಸೆಸರ್‍
2GB RAM ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

ನೋಕಿಯಾ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020 ಫೋಟೋ

ನೋಕಿಯಾ ಲ್ಯೂಮಿಯಾ 1020 ಸ್ಮಾರ್ಟ್‌ಫೋನಲ್ಲಿ ತೆಗೆದ ಫೋಟೋ

ನೋಕಿಯಾ ಕ್ಯಾಮೆರಾ ಗ್ರಿಪ್‌

 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸ್ಮಾರ್ಟ್‌ಫೋನ್‌ನ್ನು ಯಾವುದೇ ಟ್ರೈಪಾಡ್‌ನಲ್ಲಿ ಇರಿಸಿ ಫೋಟೋ ಕ್ಲಿಕ್ಕಿಸಬಹುದು.

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ವೈರ್‌ಲೆಸ್‌ ಚಾರ್ಜರ್‌ ಕವರ್‍

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ನೋಕಿಯಾ ಯುನಿವರ್ಸ‌ಲ್‌ ಫಾಸ್ಟ್‌ ಯುಎಸ್‌ಬಿ ಚಾರ್ಜ‌ರ್‌

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ನೋಕಿಯಾ ಲ್ಯೂಮಿಯಾ 1020

ಲ್ಯೂಮಿಯಾ 1020

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+