Home
ಮೊಬೈಲ್

ನೋಕಿಯಾ ಆರು ಇಂಚಿನ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

By Ashwath

ಭಾರತದ ಮಾರುಕಟ್ಟೆಗೆ ನೋಕಿಯಾ ದೊಡ್ಡ ಸ್ಕ್ರೀನ್‌ ಹೊಂದಿರುವ ಮತ್ತೊಂದು ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. 6 ಇಂಚು ಹೊಂದಿರುವ ಸಿಂಗಲ್‌ ಸಿಮ್‌ ಫ್ಯಾಬ್ಲೆಟ್‌ ಲೂಮಿಯಾ 1320 ಬಿಡುಗಡೆ ಮಾಡಿದ್ದು,23,999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

164.2*85.9*9.8 ಮಿ.ಮೀ ಗಾತ್ರದ,220 ಗ್ರಾಂ ತೂಕದ ಈ ಫ್ಯಾಬ್ಲೆಟ್‌ 245 ಪಿಪಿಐ ಹೊಂದಿರುವ 6 ಇಂಚಿನ ಸ್ಕ್ರೀನ್ ಹೊಂದಿದೆ.ಲೈಟ್‌ ಸೆನ್ಸರ್‌,ಎಕ್ಸಲರೋಮೀಟರ್‌‌,ಪ್ರಾಕ್ಸಿಮಿಟಿ ಮ್ಯಾಗ್ನಟೊಮೀಟರ್‍ ಸೆನ್ಸರ್‌ಗಳನ್ನು ಫ್ಯಾಬ್ಲೆಟ್‌ ಒಳಗೊಂಡಿದೆ. ಫ್ಯಾಬ್ಲೆಟ್‌ ಕೆಂಪು,ಹಳದಿ,ಬಿಳಿ, ಕಪ್ಪು ಬಣ್ಣದಲ್ಲಿ ಬಿಡುಗಡೆಯಾಗಿದೆ.

ನೋಕಿಯಾದ ಆರು ಇಂಚಿನ ಸರಣಿಯಲ್ಲಿ ಎರಡನೇ ಫ್ಯಾಬ್ಲೆಟ್‌ ಇದಾಗಿದ್ದು ಈ ಹಿಂದೆ ಲೂಮಿಯಾ 1520 ಫ್ಯಾಬ್ಲೆಟ್‌ನ್ನು ನೋಕಿಯಾ 46,999 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು ಅಬುದಾಬಿಯಲ್ಲಿ ನಡೆದ ನೋಕಿಯಾ ವರ್ಲ್ಡ್ ಸಮಾರಂಭದಲ್ಲಿ ಲೂಮಿಯಾ 1320 ಫ್ಯಾಬ್ಲೆಟ್‌ನ್ನು ಬಿಡುಗಡೆಯಾಗಿತ್ತು.ಬಿಡುಗಡೆಯಾದ ಮೂರು ತಿಂಗಳ ಬಳಿಕ ನೋಕಿಯಾ ಭಾರತದ ಮಾರುಕಟ್ಟೆಗೆ ಲೂಮಿಯಾ 1320 ಫ್ಯಾಬ್ಲೆಟ್‌ ಬಿಡುಗಡೆ ಮಾಡಿದೆ.

ನೋಕಿಯಾ ಲೂಮಿಯಾ 1320
ವಿಶೇಷತೆ:
ಸಿಂಗಲ್‌ ಸಿಮ್‌
6 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌ (720x1280 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1.7GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಕ್ಲೌಡ್‌ ಸ್ಟೋರೆಜ್‌‌ ಸ್ಕೈ ಡ್ರೈವ್‌ನಲ್ಲಿ 7 GB ಉಚಿತವಾಗಿ ಡೇಟಾ ಸಂಗ್ರಹ
3ಜಿ,ಬ್ಲೂಟೂತ್‌,ಎನ್‌ಎಫ್‌ಸಿ,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌
3,400mAh ಬ್ಯಾಟರಿ

ನೋಕಿಯಾ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

1

1

ನೋಕಿಯಾ ಲೂಮಿಯಾ 1320

2

2


ನೋಕಿಯಾ ಲೂಮಿಯಾ 1320

3

3

ನೋಕಿಯಾ ಲೂಮಿಯಾ 1320

4

4

ನೋಕಿಯಾ ಲೂಮಿಯಾ 1320

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+