Home
ಮೊಬೈಲ್

ನೋಕಿಯಾ ಲೂಮಿಯಾ 625 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ

By Ashwath

ನೋಕಿಯಾದ ದೊಡ್ಡ ಸ್ಕ್ರೀನ್‌ ಹೊಂದಿರುವ ಲೂಮಿಯಾ 625 ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. 4.7 ಇಂಚಿನ ಎಲ್‌ಸಿಡಿ ಸ್ಕ್ರೀನ್‌ ಹೊಂದಿರುವ ಈ ಸ್ಮಾರ್ಟ್‌‌ಫೋನ್‌ ಆನ್‌ಲೈನ್‌ ಶಾಪಿಂಗ್‌ ತಾಣ ಸಾಹೋಲಿಕ್‌ನಲ್ಲಿ ಲಭ್ಯವಿದ್ದು, ಗ್ರಾಹಕರು 19,489 ರೂ ನೀಡಿ ಈ ವಿಂಡೋಸ್‌ ಫೋನ್‌ ಖರೀದಿಸಬಹುದಾಗಿದೆ.

ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಫೋನ್‌‌ಗಳಲ್ಲಿ ಎಫ್‌ಎಂ ರೇಡಿಯೋ,ಎಕ್ಸ್‌ಬಾಕ್ಸ್‌,ಸ್ಕೈಪ್‌,ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಸುಲಭವಾಗಿ ಬಳಸುವಂತೆ ಅನುವು ಮಾಡಲು ಮೈಕ್ರೋಸಾಫ್ಟ್‌ ಅಂಬರ್‌ ಅಪ್ಡೇಟ್‌ ಫರ್ಮ್‌ವೇರ್‌ನ್ನು ಅಭಿವೃದ್ಧಿ ಪಡಿಸಿದೆ. ಲ್ಯೂಮಿಯಾ 620 ಹ್ಯಾಂಡ್‌ಸೆಟ್‌ನ್ನು ಹೊರತು ಪಡಿಸಿ ಲ್ಯೂಮಿಯಾ 920, 928, 820, 720,520,1020 ಹೊಸ ಸ್ಮಾರ್ಟ್‌ಫೋನ್‌ಗಳು ಅಂಬರ್‌ ಅಪ್ಡೇಟ್‌ನೊಂದಿಗೆ ಬರುತ್ತಿದೆ. ಈ ಸ್ಮಾರ್ಟ್‌‌ಫೋನ್‌ನ್ನು ಕಳೆದ ತಿಂಗಳು ನೋಕಿಯಾ ಬಿಡುಗಡೆ ಮಾಡಿತ್ತು.

ನೋಕಿಯಾ ಲೂಮಿಯಾ 625
ವಿಶೇಷತೆ:
4.7 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2,000mAh ಬ್ಯಾಟರಿ

ನೋಕಿಯಾ ಕಂಪೆನಿ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿಎಸ್‌ 4 ವರ್ಸ‌ಸ್ ನೋಕಿಯಾ 3310 ಯಾವುದು ಉತ್ತಮ?

 ನೋಕಿಯಾ ಹೊಸ ವಿಂಡೋಸ್‌ ಫೋನ್‌ ಭಾರತದಲ್ಲಿ ಬಿಡುಗಡೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+