ನೋಕಿಯಾ ಲ್ಯೂಮಿಯಾ 830 ಭಾರತಕ್ಕೆ ಲಗ್ಗೆ
ಈ ತಿಂಗಳ ಹಿಂದೆಯೇ, ಮೈಕ್ರೋಸಾಫ್ಟ್ ಮಾಲೀಕತ್ವದಲ್ಲಿರುವ ನೋಕಿಯಾ ಲ್ಯೂಮಿಯಾ 830 ಅನ್ನು ಭಾರತದಲ್ಲಿ ರೂ 28,799 ಕ್ಕೆ ಲಾಂಚ್ ಮಾಡಿದೆ. ಈ ಡಿವೈಸ್ ವಿವಿಧ ಬಣ್ಣಗಳಲ್ಲಿ ಬಂದಿದ್ದು ಗಾಢ ಕಿತ್ತಳೆ, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಾಗುತ್ತಿದೆ. ಈತಿಂಗಳಿಗಿಂತ ಮುಂಚೆಯೇ ಈ ಡಿವೈಸ್ ಮಾರಾಟ ಆರಂಭವಾಗುತ್ತಿದೆ. ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಟಾಪ್ ಹತ್ತು EMI ಕೊಡುಗೆಗಳೊಂದಿಗೆ ಲ್ಯೂಮಿಯಾ 830 ಭಾರತಕ್ಕೆ ಕಾಲಿಟ್ಟಿದೆ.
ಇಲ್ಲಿ ಕ್ಲಿಕ್ ಮಾಡಿ: ಹಳೆಯ ಹುಲಿ ನೋಕಿಯಾದ ಭರ್ಜರಿ ಕೊಡುಗೆ
ವಿಂಡೋಸ್ ಫೋನ್ ಪ್ರಿಯರ ಮನಗೆಲ್ಲಲಿರುವ ಈ ಹ್ಯಾಂಡ್‌ಸೆಟ್ EMI ಕೊಡುಗೆಗಳ ಮೂಲಕ ನೋಕಿಯಾ ಪ್ರಿಯರ ಅಚ್ಚುಮೆಚ್ಚಿನದ್ದಾಗಲಿರುವುದು ಖಾತ್ರಿಯಾಗಿದೆ. ಇಲ್ಲಿ ನಾವು ಹತ್ತು EMI ಕೊಡುಗೆಗಳನ್ನು ನೀಡುತ್ತಿದ್ದು ಇದು ನಿಜಕ್ಕೂ ನಿಮ್ಮ ಸಹಾಯಕ್ಕೆ ಬರಲಿದೆ. ಆದರೆ ಈ ಕೊಡುಗೆಗಳತ್ತ ನೋಟ ಹರಿಸುವ ಮುನ್ನ ಲ್ಯೂಮಿಯಾ 830 ಯ ವಿಶೇಷತೆಗಳನ್ನು ಇಲ್ಲಿ ನೋಡೋಣ.
ನೋಕಿಯಾ ಲ್ಯೂಮಿಯಾ 830, 5 ಇಂಚಿನ ಕ್ಲಿಯರ್‌ಬ್ಲ್ಯಾಕ್ IPS-LCD ಕರ್ವ್ ಆಗಿರುವ (2.25D) ಡಿಸ್‌ಪ್ಲೇಯೊಂದಿಗೆ ಬಂದಿದ್ದು ಕೋರ್ನಿಂಗ್ ಗ್ಲಾಸ್ 3 ಸುರಕ್ಷತೆಯೊಂದಿಗೆ ಬಂದಿದ್ದು 1280 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಒದಗಿಸುತ್ತಿದೆ. ಇದು 1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ 1 ಜಿಬಿ RAM ನೊಂದಿಗೆ ಸಂಯೋಜನೆಗೊಂಡಿದೆ. ಡಿವೈಸ್‌ನಲ್ಲಿ ವಿಂಡೋಸ್ ಫೋನ್ 8.1 ಓಎಸ್ ಚಾಲನೆಯಾಗುತ್ತಿದ್ದು ಲ್ಯೂಮಿಯಾ ಡೆನೀಮ್ ನವೀಕರಣವನ್ನು ಕೂಡ ಹ್ಯಾಂಡ್‌ಸೆಟ್ ಪಡೆದುಕೊಂಡಿದೆ. ಡಿವೈಸ್‌ನ ಆಂತರಿಕ ಸಂಗ್ರಹಣೆ 16 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 128 ಜಿಬಿಗೆ ವಿಸ್ತರಿಸಬಹುದು.

#1
ಖರೀದಿ ಬೆಲೆ ರೂ: 28,248
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2
ಖರೀದಿ ಬೆಲೆ ರೂ: 27,740
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3
ಖರೀದಿ ಬೆಲೆ ರೂ: 28,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4
ಖರೀದಿ ಬೆಲೆ ರೂ: 28,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5
ಖರೀದಿ ಬೆಲೆ ರೂ: 28,799
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6
ಖರೀದಿ ಬೆಲೆ ರೂ: 27,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7
ಖರೀದಿ ಬೆಲೆ ರೂ: 27,690
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8
ಖರೀದಿ ಬೆಲೆ ರೂ: 28,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#9
ಬೆಲೆ ರೂ: 28,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications