ನೋಕಿಯಾದಿಂದ ನಾಲ್ಕು ಲೂಮಿಯಾ ಸ್ಮಾರ್ಟ್‌ಪೋನ್‌ ಬಿಡುಗಡೆ

Written By:

ನೋಕಿಯಾ ಪ್ರಥಮ ಬಾರಿಗೆ ವಿಂಡೋಸ್‌ ಫೋನ್‌ ಓಎಸ್‌ನಲ್ಲಿ ಡ್ಯುಯಲ್‌‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ನೋಕಿಯಾ ಮೈಕ್ರೋಸಾಫ್ಟ್‌ ಫೋನ್‌ 8.1 ಓಎಸ್‌ನಲ್ಲಿ ಒಂದು ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ಸೇರಿದಂತೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

ನೋಕಿಯಾ ಹೊಸದಾಗಿ ಬಿಡುಗಡೆ ಮಾಡಿರುವ ಡ್ಯುಯಲ್‌‌ ಸಿಮ್‌ಲೂಮಿಯಾ 630ಗೆ 169 ಡಾಲರ್‌(ಅಂದಾಜು 10,100 ರೂ), ಸಿಂಗಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಲೂಮಿಯಾ 630ಗೆ 159 ಡಾಲರ್‌( ಅಂದಾಜು 9,500 ರೂ.) ಬೆಲೆಯನ್ನು ನಿಗದಿ ಪಡಿಸಿದೆ. ಎರಡು ಸ್ಮಾರ್ಟ್‌ಫೋನ್‌ಗಳು ಮೇ ತಿಂಗಳಿನಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ನೋಕಿಯಾ 4ಜಿಗೆ ಬೆಂಬಲ ನೀಡುವ ಲೂಮಿಯಾ 635ಯನ್ನು ಬಿಡುಗಡೆ ಮಾಡಿದ್ದು ಈ ಸ್ಮಾರ್ಟ್‌ಫೋನಿಗೆ 189 ಡಾಲರ್‌( ಅಂದಾಜು11300 ರೂ.) ನಿಗದಿ ಪಡಿಸಿದ್ದು, ಜುಲೈ ತಿಂಗಳಿನಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಬಿಡುಗಡೆಯಾಗಲಿದೆ.

20 ಎಂಪಿ ಪ್ಯೂರ್‌ವ್ಯೂ ಕ್ಯಾಮೆರಾ ಹೊಂದಿರುವ ಲೂಮಿಯಾ 930 ಸ್ಮಾರ್ಟ್‌ಫೋನಿಗೆ 599 ಡಾಲರ್‌(ಅಂದಾಜು 35,800 ರೂ.) ಬೆಲೆಯನ್ನು ನಿಗದಿ ಪಡಿಸಿದ್ದು,ಜೂನ್‌ ತಿಂಗಳಿನಲ್ಲಿ ಯುರೋಪ್‌,ಏಷ್ಯಾ,ಭಾರತ,ಅಮೆರಿಕದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ನೋಕಿಯಾ ತಿಳಿಸಿದೆ.

ಇದನ್ನೂ ಓದಿ:ಮೊಬೈಲ್‌ ಅಂದ್ರೆ ನೋಕಿಯಾ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲೂಮಿಯಾ 630 ಡ್ಯುಯಲ್‌ ಸಿಮ್‌

ನೋಕಿಯಾ ಲೂಮಿಯಾ 630

ಗಾತ್ರ:129.5 x66.7 x9.2 ಮಿ.ಮೀ
ತೂಕ:134 ಗ್ರಾಂ

ವಿಶೇಷತೆ:
ಡ್ಯುಯಲ್‌ ಸಿಮ್‌
4.5 ಇಂಚಿನ FWVGA ಸ್ಕ್ರೀನ್‌(854 x 480 ಪಿಕ್ಸೆಲ್‌,221 ಪಿಪಿಐ)
ವಿಂಡೋಸ್‌ ಫೋನ್‌ 8.1 ಓಎಸ್‌
1.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಇಲ್ಲ
128ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
7ಜಿಬಿ ಉಚಿತ ಕ್ಲೌಡ್‌ ಸ್ಟೋರೇಜ್‌
3ಜಿ,ವೈಫೈ,ಜಿಪಿಎಸ್‌,ಬ್ಲೂಟೂತ್‌
1830 mAh ಬ್ಯಾಟರಿ

 ನೋಕಿಯಾ ಲೂಮಿಯಾ 630

ನೋಕಿಯಾ ಲೂಮಿಯಾ 630

ಗಾತ್ರ:129.5x66.7x9.2 ಮಿ.ಮೀ
ತೂಕ:134 ಗ್ರಾಂ

ವಿಶೇಷತೆ:
ಸಿಂಗಲ್‌ ಸಿಮ್‌
4.5 ಇಂಚಿನ FWVGA ಸ್ಕ್ರೀನ್‌(854 x 480 ಪಿಕ್ಸೆಲ್‌, 221 ಪಿಪಿಐ)
ವಿಂಡೋಸ್‌ ಫೋನ್‌ 8.1 ಓಎಸ್‌
1.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಇಲ್ಲ
128ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
7ಜಿಬಿ ಉಚಿತ ಕ್ಲೌಡ್‌ ಸ್ಟೋರೇಜ್‌
3ಜಿ,ವೈಫೈ,ಜಿಪಿಎಸ್‌,ಬ್ಲೂಟೂತ್‌
1830 mAh ಬ್ಯಾಟರಿ

 ಲೂಮಿಯಾ 635

ಲೂಮಿಯಾ 635

ಗಾತ್ರ: 129.50x66.70x9.20 ಮಿ.ಮೀ
ತೂಕ:134 ಗ್ರಾಂ

ವಿಶೇಷತೆ:
ಸಿಂಗಲ್‌ ಸಿಮ್‌
4.5 ಇಂಚಿನ FWVGA ಸ್ಕ್ರೀನ್‌(854 x 480 ಪಿಕ್ಸೆಲ್‌, 221 ಪಿಪಿಐ)
ವಿಂಡೋಸ್‌ ಫೋನ್‌ 8.1 ಓಎಸ್‌
1.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಇಲ್ಲ
128ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
7ಜಿಬಿ ಉಚಿತ ಕ್ಲೌಡ್‌ ಸ್ಟೋರೇಜ್‌
4ಜಿ,ವೈಫೈ,ಜಿಪಿಎಸ್‌,ಬ್ಲೂಟೂತ್‌
1830 mAh ಬ್ಯಾಟರಿ

 ನೋಕಿಯಾ ಲೂಮಿಯಾ 930

ನೋಕಿಯಾ ಲೂಮಿಯಾ 930

ಗಾತ್ರ:137x71x9.8 ಮಿ.ಮೀ
167 ಗ್ರಾಂ ತೂಕ

ವಿಶೇಷತೆ:
ಸಿಂಗಲ್‌ ಸಿಮ್‌(ನ್ಯಾನೋ ಸಿಮ್‌)
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌, 441 ಪಿಪಿಐ)
ವಿಂಡೋಸ್‌ ಫೋನ್‌ 8.1 ಓಎಸ್‌
2.2GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್ ಕೋರ್‌ ಪ್ರೊಸೆಸರ್‌
2 ಜಿಬಿ ರ್‍ಯಾಮ್‌
32ಜಿಬಿ ಆಂತರಿಕ ಮೆಮೊರಿ
ಹಿಂದುಗಡೆ 20 ಎಂಪಿ ಪ್ಯೂರ್‌ವ್ಯೂ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌‌ ಸ್ಲಾಟ್‌ ಇಲ್ಲ
7ಜಿಬಿ ಉಚಿತ ಕ್ಲೌಡ್‌ ಸ್ಟೋರೇಜ್‌
4ಜಿ,3ಜಿ,ವೈಫೈ,ಜಿಪಿಎಸ್‌,ಬ್ಲೂಟೂತ್‌
2420 mAh ಬ್ಯಾಟರಿ

ನೋಕಿಯಾದಿಂದ ನಾಲ್ಕು ಲೂಮಿಯಾ ಸ್ಮಾರ್ಟ್‌ಪೋನ್‌ ಬಿಡುಗಡೆ

ಲೂಮಿಯಾ 930 ವಿಡಿಯೋ ವೀಕ್ಷಿಸಿ

ನೋಕಿಯಾದಿಂದ ನಾಲ್ಕು ಲೂಮಿಯಾ ಸ್ಮಾರ್ಟ್‌ಪೋನ್‌ ಬಿಡುಗಡೆ

ಲೂಮಿಯಾ 630 ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot