Subscribe to Gizbot

ಜುಲೈನಲ್ಲಿ ನೋಕಿಯಾ ರಿಲೀಸ್: ಯಾವತ್ತು ಅಂದ್ರಾ..??!!

Written By:

ಭಾರತೀಯ ಮಾರುಕಟ್ಟೆಗೆ ವಾಪಸ್ಸು ಬರಲು ತಯಾರಿ ನಡೆಸುತ್ತಿರುವ ನೋಕಿಯಾ ಜುಲೈನಲ್ಲಿ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಜುಲೈ ಮೊದಲ ವಾರದಲ್ಲದೇ ಮಾರುಕಟ್ಟೆಗೆ ಬರಲಿದೆ. ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಒಟ್ಟಾಗಿ ಕಾಣಿಸಿಕೊಳ್ಳದೆ.

ಜುಲೈನಲ್ಲಿ ನೋಕಿಯಾ ರಿಲೀಸ್: ಯಾವತ್ತು ಅಂದ್ರಾ..??!!

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ನೋಕಿಯಾ ಫೋನುಗಳನ್ನು ಮಾರಾಟ ಮಾಡುವ HDM ಗ್ಲೂಬಲ್ ಸಂಸ್ಥೆಯೂ ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಫೋನುಗಳನ್ನು ಭಾರತದಲ್ಲಿ ಜುಲೈನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಆಂಡ್ರಾಯ್ಡ್ ಫೋನುಗಳು:

ನೋಕಿಯಾ ಆಂಡ್ರಾಯ್ಡ್ ಫೋನುಗಳು:

ನೋಕಿಯಾ 3, ನೋಕಿಯಾ 5, ನೋಕಿಯಾ 6 ಮತ್ತು ನೋಕಿಯಾ 3310 ಫೋನುಗಳು ಒಟ್ಟಾಗಿ ಮಾರುಕಟ್ಟೆಗೆ ಲಾಂಚ್ ಆಗಿದ್ದವು, ಈಗ HDM ಗ್ಲೂಬಲ್ ಸಂಸ್ಥೆಯೂ ಅದೇ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಒಮ್ಮೆಗೆ ಈ ಫೋನ್ ಗಳನ್ನು ಬಿಡುಗಡೆ ಮಾಡಲಿದೆ.

ನೋಕಿಯಾ 3310 ಫೋನು ಮೊದಲು:

ನೋಕಿಯಾ 3310 ಫೋನು ಮೊದಲು:

ಈ ಹಿಂದೆಯೇ ಹೇಳಿದಂತೆ ನೋಕಿಯಾ 3310 ಫೋನು ಮಾರುಕಟ್ಟೆಗೆ ಮೊದಲು ಬರಲಿದ್ದು, ಇದರ ಹಿಂದೆ ನೋಕಿಯಾ 3, ನೋಕಿಯಾ 5, ನೋಕಿಯಾ 6 ಆಂಡ್ರಾಯ್ಡ್ ಫೋನುಗಳು ಮಾರುಕಟ್ಟೆಗೆ ಬರಲಿದೆ.

ಆನ್‌ಲೈನ್‌ನಲ್ಲಿ ಮಾರಾಟ:

ಆನ್‌ಲೈನ್‌ನಲ್ಲಿ ಮಾರಾಟ:

ನೋಕಿಯಾ ಸ್ಮಾರ್ಟ್‌ಫೋನುಗಳನ್ನು ನೋಕಿಯಾ ಆನ್‌ಲೈನಿನಲ್ಲಿ ಸೇಲ್ ಆರಂಭವಾಗಲಿದೆ. ನಂತರದಲ್ಲಿ ಸಾಮಾನ್ಯ ಮಾರುಕಟ್ಟೆಗೆ ಕಾಲಿಡಲಿದೆ. ಮೊದಲು ಫ್ಲಾಷ್ ಸೇಲ್ ನಡೆಯಲಿದ್ದು, ಅದೃಷ್ಠವಂತರಿಗೆ ಮಾತ್ರ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Nokia Android smartphones in will be released in India sometime in the second quarter of this year to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot