Subscribe to Gizbot

ಭಾರತದ ಮಾರುಕಟ್ಟೆಗೆ ನುಬಿಯಾ ಸ್ಮಾರ್ಟ್‌ಫೊನ್...ಡಿಸೆಂಬರ್ 14ಕ್ಕೆ ಲಾಂಚ್‌!!

Written By:

ಚೀನಾದ ಪ್ರಖ್ಯಾತ ಸ್ಮಾರ್ಟ್‌ಫೊನ್ ಕಂಪೆನಿ ZTE ತನ್ನ ನೂತನ ಎರಡು ಸ್ಮಾರ್ಟ್‌ಫೊನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ನುಬಿಯಾ (nubia) ಸೀರಿಸ್‌ನ ನುಬಿಯಾ ಜಡ್ ಮತ್ತು ನುಬಿಯಾ ಎನ್‌1 ZTE ಕಂಪೆನಿ ಸ್ಮಾರ್ಟ್‌ಫೊನ್‌ಗಳು ಇದೇ ಡಿಸೆಂಬರ್‌ 14 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿವೆ.

ಅತ್ಯಾಧುನಿಕ ಫೀಚರ್‌ ಹೊಂದಿರುವ ನುಬಿಯಾ ಫೊನ್‌ಗಳು ಚೀನಾದಲ್ಲಿ ಜೂನ್‌ ತಿಂಗಳಿನಲ್ಲಿಯೇ ಬಿಡುಗಡೆಯಾಗಿದ್ದು, 2016ನೇ ವರ್ಷ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೊನ್ ಎನ್ನಲಾಗಿದೆ.

2017 ರಲ್ಲಿ ಖರೀದಿಸಿ ಟಾಪ್ ಸೆಲ್ಫಿ ಸ್ಮಾರ್ಟ್‌ಫೊನ್ಸ್!?

ಹಾಗಾದರೆ ZTE ಕಂಪೆನಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ನೂತನ ನುಬಿಯಾ ಸ್ಮಾರ್ಟ್‌ಫೊನನ್‌ಗಳಲ್ಲಿ ಇರುವ ಅಂತಹ ಫೀಚರ್ ಏನು? ವಿಶೇಷತೆ ಏನಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನಾಪ್‌ಗಾರ್ಡನ್ 820 ಪ್ರೊಸೆಸರ್

ಸ್ನಾಪ್‌ಗಾರ್ಡನ್ 820 ಪ್ರೊಸೆಸರ್

ನುಬಿಯಾ ಸ್ಮಾರ್ಟ್‌ಫೊನ್ಸ್ ನೂತನ ಸ್ನಾಪ್‌ಗಾರ್ಡನ್ 820 ಪ್ರೊಸೆಸರ್ ಮೂಲಕ ರನ್‌ ಆಗಲಿವೆ. ಈ ಮೂಲಕ ಎರಡು ಸ್ಮಾರ್ಟ್‌ಫೊನ್‌ಗಳು ಅತ್ಯುತ್ತಮ ಎನ್ನುವ ಕಾರ್ಯ ನಿರ್ವಹಣೆಯನ್ನು ನೀಡುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್‌ಪ್ಲೇ , RAM ಮತ್ತು ROM

ಡಿಸ್‌ಪ್ಲೇ , RAM ಮತ್ತು ROM

ನುಬಿಯಾ ಫೋನ್‌ಗಳು 5.5 ಇಂಚ್ ಡಿಸ್‌ಪ್ಲೇ ಹೊಂದಿದ್ದು, 4 ಮತ್ತು 6 GB RAM ಮತ್ತು 64/128 GB ಆಂತರಿಕ ಸಂಗ್ರಹಣಾ ಶಕ್ತಿಯನ್ನು ಹೊಂದಿವೆ.

ಕ್ಯಾಮೆರಾ ಹೇಗಿದೆ.

ಕ್ಯಾಮೆರಾ ಹೇಗಿದೆ.

ZTE ನುಬಿಯಾ ಫೋನ್‌ಗಳು ಕ್ರಮವಾಗಿ 16 ಮತ್ತು 8 ಮೆಗಾಪಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಚಿತ್ಗಳನ್ನು ತೆಗೆಯಬಹುದಾಗಿದೆ.

ಬ್ಯಾಟರಿ.

ಬ್ಯಾಟರಿ.

ZTE ನುಬಿಯಾ ಸ್ಮಾರ್ಟ್‌ಫೊನ್ಸ್ ಸಾಮನ್ಯ ಎನ್ನುವಂತಹ 3000Mah ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಎರಡು ದಿನಗಳ ಸಂಪೂರ್ಣ ಚಾರ್ಜ್‌ ನೀಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
he two phones will be unveiled at an event in Delhi on December 14.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot