ಹಳೇ ಮೊಬೈಲ್‌ಗಳಿಗೆ ಸಖತ್‌ ಡಿಮ್ಯಾಂಡ್

Posted By:

ಮಾರುಕಟ್ಟೆಗೆ ಹೊಸ ಹೊಸ ಮೊಬೈಲ್‌ಗಳು ಬರುತ್ತಿವೆ, ಆದರೆ ಈ ಹೊಸ ಮೊಬೈಲ್‌ಗಳ ನಡುವೆಯೂ ಹಳೆ ಮೊಬೈಲ್‌ಗಳ ಬೇಡಿಕೆ ಕುಸಿದಿಲ್ಲ. ಜನರ ಈ ಮೊಬೈಲ್‌ಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದರೂ,ಈವಾಗ್ಲೂ ಹೆಚ್ಚು ಬೇಡಿಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ಗಳನ್ನು ಖರೀದಿಸಿ.

ಇದನ್ನೂ ಓದಿ : ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ?

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ ಐಪಾಡ್‌2

ಆಪಲ್‌ ಐಪಾಡ್‌2

ಆಪಲ್‌ ಐಪಾಡ್‌2

ಬೆಲೆ : 29,900
ವಿಶೇಷತೆ:
9.7 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಸ್ಕ್ರೀನ್(1024 x 768 ಪಿಕ್ಸೆಲ್‌)
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ಐಓಎಸ್‌ 5
720p ಎಚ್‌ಡಿ ವೀಡಿಯೋ ರೆಕಾರ್ಡಿಂಗ್‌
16 GB ಆಂತರಿಕ ಮೆಮೋರಿ
ವೈಫೈ ಬ್ಲೂಟೂತ್‌,3ಜಿ

 ನಿಕಾನ್‌ ಡಿ3100

ನಿಕಾನ್‌ ಡಿ3100

ನಿಕಾನ್‌ ಡಿ3100

ಬೆಲೆ: 25,491
ವಿಶೇಷತೆ:
3 ಇಂಚಿನ TFT LCD ಸ್ಕ್ರೀನ್
ಫುಲ್ ಹೆಚ್‌ಡಿ ರೆಕಾರ್ಡಿಂಗ್‌
14.2 ಎಂಪಿ ಕ್ಯಾಮೆರಾ
CMOS ಇಮೆಜ್‌ ಸೆನ್ಸಾರ್‍
ಐಎಸ್‌ಒ 100 - ಐಎಸ್‌ಒ 3200
ಫೋಕಲ್‌ ಲೆಂಗ್ತ್‌ : 18 - 55

ನೋಕಿಯಾ 808 ಪ್ಯೂರ್‌ವ್ಯೂ

ನೋಕಿಯಾ 808 ಪ್ಯೂರ್‌ವ್ಯೂ

ನೋಕಿಯಾ 808 ಪ್ಯೂರ್‌ವ್ಯೂ

ಬೆಲೆ: 17,999
ವಿಶೇಷತೆ:
4 ಇಂಚಿನ AMOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಸಿಂಬಿಯನ್‌ ಓಎಸ್
1.3 GHz ARM 11 ಪ್ರೊಸೆಸರ್‍
ಫುಲ್‌ ಹೆಚ್‌ಡಿ ರೆಕಾರ್ಡಿಂಗ್
41 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ,ವೈಫೈ

ಆಪಲ್‌ ಐಫೋನ್‌ 4

ಆಪಲ್‌ ಐಫೋನ್‌ 4

ಆಪಲ್‌ ಐಫೋನ್‌ 4

ಬೆಲೆ: 19,999
ವಿಶೇಷತೆ:
3.5 ಇಂಚಿನ ರೆಟಿನಾ ಸ್ಕ್ರೀನ್‌(960x640 ಪಿಕ್ಸೆಲ್‌)
ಐಓಎಸ್‌ 4
1GHz ARM Cortex A-8 ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಬ್ಲೂಟೂತ್‌,3G
1420 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್‌ ಎಕ್ಸ್

ಎಚ್‌ಟಿಸಿ ಡಿಸೈರ್‌ ಎಕ್ಸ್

ಎಚ್‌ಟಿಸಿ ಡಿಸೈರ್‌ ಎಕ್ಸ್

ಬೆಲೆ: 14,459
ವಿಶೇಷತೆ:
4 ಇಂಚಿನ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
4GB ಆಂತರಿಕ ಮೆಮೋರಿ
768MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
ಮುಂದುಗಡೆ ಕ್ಯಾಮೆರಾ ಇಲ್ಲ
2ಜಿ, 3ಜಿ,ವೈಫೈ,ಬ್ಲೂಟೂತ್‌ 4.0,ಮೈಕ್ರೋ ಯುಎಸ್‌ಬಿ 2.0
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,650mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌2 (ವೈಫೈ)

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌2 (ವೈಫೈ)

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌2 (ವೈಫೈ)

ಬೆಲೆ: 15,499
ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1 GHz ಡ್ಯುಯಲ್ ಕೋರ್‌ ಪ್ರೊಸೆಸರ್‍
16 GB ಆಂತರಿಕ ಮೆಮೋರಿ
3 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4000 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಐಯಾನ್‌

ಸೋನಿ ಎಕ್ಸ್‌ಪೀರಿಯಾ ಐಯಾನ್‌

ಸೋನಿ ಎಕ್ಸ್‌ಪೀರಿಯಾ ಐಯಾನ್‌

ಬೆಲೆ: 19,400
ವಿಶೇಷತೆ:
ಬೆಲೆ : 21,490
ಆಂಡ್ರಾಯ್ಡ್‌ 4 ಐಸಿಎಸ್‌ ಓಎಸ್
12 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
4.6 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1.5 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
ಫುಲ್‌ ಎಚ್‌ಡಿ ರೆಕಾರ್ಡಿಂಗ್‌,ವೈಫೈ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1900 mAh ಬ್ಯಾಟರಿ

ಸ್ಯಾಮ್‌ಸಂಗ್‌ ಎಸ್‌3

ಸ್ಯಾಮ್‌ಸಂಗ್‌ ಎಸ್‌3

ಸ್ಯಾಮ್‌ಸಂಗ್‌ ಎಸ್‌3

ಬೆಲೆ:24,899
ವಿಶೇಷತೆ:
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
4.8ಇಂಚಿನ AMOLED ಸ್ಕ್ರೀನ್‌(720 x 1280 ಪಿಕ್ಸೆಲ್)
1.4GHz ಪ್ರೊಸೆಸರ್‌
8MP ಹಿಂದುಗಡೆ ಕ್ಯಾಮೆರಾ
1.9MP ಎದುರುಗಡೆ ಕ್ಯಾಮೆರಾ 1
6 GB ಆಂತರಿಕ ಮೆಮೋರಿ
64 GB ವರೆಗೂ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಲಿಯಾನ್‌ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting