ಒನ್‌ಪ್ಲಸ್ 6: ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇಲ್ಲ, ಹೊಸದೇನು..?

|

ಒನ್‌ಪ್ಲಸ್‌ ಭಾರತೀಯ ಮಾರುಕಟ್ಟೆಯಲ್ಲಿ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಒನ್‌ಪ್ಲಸ್ 5 ಮತ್ತು ಒನ್‌ಪ್ಲಸ್ 5 T ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಇದರ ಬೆನ್ನಲೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಕುರಿತ ರೂಮರ್‌ಗಳು ಶುರುವಾಗಿದೆ.

ಒನ್‌ಪ್ಲಸ್ 6: ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇಲ್ಲ, ಹೊಸದೇನು..?

ಓದಿರಿ: ಬೆಸ್ಟ್ ಬ್ಯಾಟರಿ ಸ್ಮಾರ್ಟ್‌ಫೋನ್‌ ಪಟ್ಟಿಯಲ್ಲಿ ಹಾನರ್ 7X ಬೆಸ್ಟ್: ಯಾಕೆ ಅಂದ್ರಾ..?

ಮುಂದಿನ ವರ್ಷದ ಆರಂಭದಲ್ಲಿ ಇಲ್ಲವೆ ಮಾರ್ಚ್ 2018ರಲ್ಲಿ ಕಾಣಿಸಿಕೊಳ್ಳಲಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೇ ಮೊದಲ ಬಾರಿಗೆ ಡಿಸ್‌ಪ್ಲೇ ಕೆಳಗೆ ಕಾಣಿಸಿಕೊಳ್ಳಲಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಇದೇ ಈ ಫೋನಿನ ವಿಶೇಷತೆಗಳಲ್ಲಿ ಒಂದಾಗಲಿದೆ.

ಅಂಡರ್ ಗ್ಲಾಸ್ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಅಂಡರ್ ಗ್ಲಾಸ್ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನಲ್ಲಿ ಮೊದಲ ಬಾರಿಗೆ ಡಿಸ್‌ಪ್ಲೇ ಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣಿಸಿಕೊಂಡಿದ್ದು, ಇದು ಸ್ಮಾರ್ಟ್‌ಫೋನ್ ಇತಿಹಾಸವನ್ನು ಬದಲಾಯಿಸಲಿದೆ ಎನ್ನಲಾಗಿದೆ.

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನಲ್ಲಿ ಮಾರುಕಟ್ಟೆಯಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಚಿಪ್‌ ಸೆಟ್ ಇರಲಿದ್ದು, ಅತ್ಯಂತವಾಗಿ ಕಾರ್ಯನಿರ್ವಹಿಸಲು ಈ ಫೋನ್ ಶಕ್ತವಾಗರಲಿದೆ.

8GB RAM:

8GB RAM:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನಲ್ಲಿ 8GB RAM ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದೊಂದಿಗೆ 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಹೆಚ್ಚಿನ ಮೆಮೊರಿ ಮತ್ತು RAM ಇದರಲ್ಲಿ ಇದರಲಿದೆ.

18:9 ಅನುಪಾತದ ಡಿಸ್‌ಪ್ಲೇ ಇದರಲ್ಲಿದೆ:

18:9 ಅನುಪಾತದ ಡಿಸ್‌ಪ್ಲೇ ಇದರಲ್ಲಿದೆ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನಲ್ಲಿ 18:9 ಅನುಪಾತದ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಹೊಸ ಮಾದರಿಯ ವಿಡಿಯೋ ನೋಡುವ ಮತ್ತು ಶೂಟ್ ಮಾಡುವ ಅನುಭವ ನೀಡಲಿದೆ.

Best Mobiles in India

English summary
OnePlus 6 With Underglass Fingerprint Scanner. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X