Just In
- 21 min ago
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- 1 hr ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 1 hr ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 3 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
Don't Miss
- Movies
ಹುಡುಗನನ್ನು ನೋಡಲು ತಯಾರಾದ ನಟಿ ಶೋಭಾ ಶೆಟ್ಟಿ ವೀಡಿಯೋ 30 ಲಕ್ಷ ವೀಕ್ಷಣೆ
- News
Breaking; ಸರ್ಕಾರಿ ನೌಕರರ ವರ್ಗಾವಣೆ ಹೊಸ ಸುತ್ತೋಲೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಒಪೊ ಎಫ್1ಎಸ್' ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್: ವಿಶೇಷತೆಗಳೇನು?
ಸೆಲ್ಫಿ ಸ್ಮಾರ್ಟ್‌ಫೋನ್‌ಗಳಿಗೆ ಪ್ರಖ್ಯಾತವಾದ ಚೀನಾ ಮೂಲದ ಒಪೊ ಕಂಪನಿ ಬುಧವಾರ ಭಾರತದಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ನೆನ್ನೆ (ಆಗಸ್ಟ್ 3) ಮುಂಬೈನಲ್ಲಿ 'ಒಪೊ ಎಫ್1ಎಸ್' ಸೆಲ್ಫಿ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ.
'ಒಪೊ ಎಫ್1ಎಸ್' ಸ್ಮಾರ್ಟ್‌ಫೋನ್ ಬೆಲೆ ರೂ. 17,990 ಆಗಿದ್ದು ಆಗಸ್ಟ್ 11 ರಿಂದ ಅಮೆಜಾನ್ ಮತ್ತು ಭಾರತದಾದ್ಯಂತ ರೀಟೇಲ್ ಸ್ಟೋರ್‌ಗಳಲ್ಲಿ ಮಾರಾಟವಾಗಲಿದೆ. ಅತ್ಯಾಧುನಿಕ ಸೆಲ್ಫಿ ಸ್ಮಾರ್ಟ್‌ಫೋನ್ ಎಂದೇ ಹೆಸರಾಗಿರುವ 'ಒಪೊ ಎಫ್1ಎಸ್' ಈ ಹಿಂದಿನ ''ಒಪೊ ಎಫ್1 ಪ್ಲಸ್' ಡಿಸೈನ್ ಅನ್ನು ಹೊಂದಿದೆ. ಸೆಲ್ಫಿ ಸ್ಮಾರ್ಟ್‌ಫೋನ್ ಪ್ರಿಯರು 'ಒಪೊ ಎಫ್1ಎಸ್'ನ ವಿಶೇಷಣಗಳು ಏನಿವೆ ಎಂಬುದನನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಚಿತ್ರ ಕೃಪೆ; IBTImes India / Sami Khan
ಆಂಡ್ರಾಯ್ M, 4G 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1' ರೂ 5,599 ಕ್ಕೆ ಲಾಂಚ್

'ಒಪೊ ಎಫ್1ಎಸ್' ವಿಶೇಷಣಗಳು
'ಒಪೊ ಎಫ್1ಎಸ್' 16MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 13MP ಹಿಂಭಾಗ ಕ್ಯಾಮೆರಾ ಹೊಂದಿದೆ.

'ಒಪೊ ಎಫ್1ಎಸ್' ವಿಶೇಷಣಗಳು
ಒಪೊ ಕಂಪನಿ ಇತ್ತೀಚೆಗೆ ತಾನೆ ಒಪೊ ಎಫ್1 ಪ್ಲಸ್ ಮತ್ತು ಎಫ್1 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಅವುಗಳ ಹಿಂದೆಯೇ ಈಗ 'ಒಪೊ ಎಫ್1ಎಸ್' ಅನ್ನು ಬಿಡುಗಡೆಮಾಡಿದ್ದು ಬ್ಯುಟಿಫೈ 4.0 ಫೀಚರ್ ಅಳವಡಿಸಲಾಗಿದೆ. ಬ್ಯುಟಿಫೈ 4.0 ಅಪ್‌ಗ್ರೇಡ್ ಏಳು ಬ್ಯುಟಿಫೈ ಹಂತಗಳ ಜೊತೆಗೆ ಎರಡು ಸ್ಕಿನ್ ಟೋನ್ ವಿಧಾನಗಳನ್ನು ಹೊಂದಿದೆ.

'ಒಪೊ ಎಫ್1ಎಸ್' ವಿಶೇಷಣಗಳು
ಕ್ಯಾಮೆರಾ ಟೆಕ್ನಾಲಜಿಯಲ್ಲಿ "ಉತ್ತಮ ಅನುಭವ ನೀಡುವ ಒಪೊ ಸ್ಮಾರ್ಟ್‌ಫೋನ್ ಇಂಡಸ್ಟ್ರಿಯ ನಾಯಕನಾಗಿದ್ದು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದೆ. ಸೆಲ್ಫಿ ಸ್ಮಾರ್ಟ್‌ಫೋನ್ 'ಒಪೊ ಎಫ್1ಎಸ್' ಲಾಂಚ್ ಮಾಡುವ ಮೂಲಕ ಅತ್ಯಾಧುನಿಕ ಫೋಟೋಗ್ರಫಿ ಟೆಕ್ನಾಲಜಿಯನ್ನು ಭಾರತದ ವಿಶಾಲ ಪ್ರದೇಶದಲ್ಲಿ ಪರಿಚಯಿಸುತ್ತಿದ್ದೇವೆ', ಎಂದು ಒಪೊ ಇಂಡಿಯಾ ಅಧ್ಯಕ್ಷ 'ಸ್ಕೈ ಲಿ ' ಹೇಳಿದ್ದಾರೆ.

'ಒಪೊ ಎಫ್1ಎಸ್' ವಿಶೇಷಣಗಳು
'ಒಪೊ ಎಫ್1ಎಸ್' 5.5 HD ಡಿಸ್‌ಪ್ಲೇ ಹೊಂದಿದ್ದು ಒಪೊ ಎಫ್1 ಪ್ಲಸ್ ಡಿಸೈನ್ ಹೊಂದಿದೆ. ಆಂಡ್ರಾಯ್ಡ್ 5.1 ಲಾಲಿಪಪ್ ನಂತರದ ColorOS 3.0 ಓಎಸ್ ಚಾಲಿತವಾಗಿದೆ.

'ಒಪೊ ಎಫ್1ಎಸ್' ವಿಶೇಷಣಗಳು
'ಒಪೊ ಎಫ್1ಎಸ್' ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು, ಆಕ್ಟಾ ಕೋರ್ MT6750 ಪ್ರೊಸೆಸರ್ ಯೋಜಿತವಾಗಿದೆ. 3GB RAM ಮತ್ತು 32GB ROM ಹೊಂದಿದ್ದು. ( 128GB ಮೈಕ್ರೋ ಎಸ್‌ಡಿ ಕಾರ್ಡ್ ವಿಸ್ತರಿಸಬಹುದಾಗಿದೆ)

'ಒಪೊ ಎಫ್1ಎಸ್' ವಿಶೇಷಣಗಳು
ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಫೀಚರ್ ಚಾಲಿತವಾಗಿದ್ದು, 0.22 ಸೆಕೆಂಡ್‌ಗಳಲ್ಲಿ ಫೋನ್ ಅನ್‌ಲಾಕ್ ಮಾಡಬಹುದಾಗಿದೆ. ಬಳಕೆದಾರರು ಆಪ್ ಲಾಂಚ್ ಮಾಡಬಹುದಾಗಿದೆ ಅಥವಾ ಹೋಮ್ ಬಟನ್ ಟಚ್ ಮಾಡುವ ಮೂಲಕ ಒಂದೇ ಟಚ್‌ನಿಂದ ಕರೆ ಮಾಡಬಹುದಾಗಿದೆ.

'ಒಪೊ ಎಫ್1ಎಸ್' ವಿಶೇಷಣಗಳು
'ಒಪೊ ಎಫ್1ಎಸ್' 3,075mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 4G ನ್ಯಾನೋ ಸಿಮ್ ಸಪೋರ್ಟ್ ಮಾಡುತ್ತದೆ.
ಗಿಜ್‌ಬಾಟ್
'ಒಪೊ ಎಫ್1ಎಸ್' ಕುರಿತ ರಿವೀವ್ ಬಗ್ಗೆ ವೀಡಿಯೋದಲ್ಲಿ ನೋಡಿ.

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470