Subscribe to Gizbot

ಆಂಡ್ರಾಯ್ M, 4G 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1' ರೂ 5,599 ಕ್ಕೆ ಲಾಂಚ್‌

Written By:

ಭಾರತೀಯ ಸ್ಮಾರ್ಟ್‌ಫೋನ್‌ ಉತ್ಪಾದನಾ ಕಂಪನಿ 'ಇಂಟೆಕ್ಸ್' ತನ್ನ ಆಕ್ವಾ ಸ್ಮಾರ್ಟ್‌ಫೋನ್‌ ಸೀರೀಸ್‌ಗೆ ಮತ್ತೊಂದು ಹೊಸ ಮೊಬೈಲ್‌ ಅನ್ನು ಸೇರಿಸಿದೆ. ಅಂದಹಾಗೆ ಇಂಟೆಕ್ಸ್ ಇದೀಗ ತಾನೆ 'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದ್ದು, ಆಂಡ್ರಾಯ್ಡ್‌ನ ಹೈಎಂಡ್ ಓಎಸ್‌ ಮಾರ್ಷ್‌ಮಲ್ಲೊ ಚಾಲಿತವಾಗಿದೆ.

ಇಂಟೆಕ್ಸ್ ಇತ್ತೀಚಿನ ಕೆಲವು ದಿನಗಳ ಹಿಂದಷ್ಟೇ 'ಆಕ್ವಾ ಪವರ್‌ HD 4G' ಸ್ಮಾರ್ಟ್‌ಫೋನ್‌ ಅನ್ನು ಹೊರತಂದಿದ್ದು. ಇದೀಗ ಲಾಂಚ್‌ ಮಾಡಿರುವ 'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್ 5.1' ಸ್ಮಾರ್ಟ್‌ಫೋನ್‌ ಸಹ 4G ಸಪೋರ್ಟ್ ಆಗಿದೆ.

ಅಲ್ಲದೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆ 5,599 ರೂಗೆ ಖರೀದಿಸಬಹುದಾಗಿದ್ದು ಕಂಪನಿ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಸ್ಮಾರ್ಟ್‌ಫೋನ್‌ ಗ್ರಾಹಕರ ಕೈಗೆ ಸಿಗಲು ಮಾರಾಟ ಯಾವಾಗ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸ್ಮಾರ್ಟ್‌ಫೋನ್‌ ಪ್ರಿಯರು ಅತಿ ಕಡಿಮೆ ಬೆಲೆಯ ಈ 4G ಸ್ಮಾರ್ಟ್‌ಫೋನ್‌ನ ಇತರೆ ಫೀಚರ್‌ಗಳು ಏನು ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಮಿಸ್ ಮಾಡದಿರಿ! ಆಂಡ್ರಾಯ್ಡ್ ಫೋನ್‌ಗಳ ಮೇಲೆ ದರಕಡಿತ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ಸಿಮ್ ಸಪೋರ್ಟ್‌ ಮಾಡುತ್ತದೆ ಮತ್ತು ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಚಾಲಿತವಾಗಿದ್ದು ಬೆಲೆ ರೂ 5,599

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ಸ್ಮಾರ್ಟ್‌ಫೋನ್‌ 8GB ಇನ್‌ಬಿಲ್ಟ್‌ ಸ್ಟೋರೇಜ್‌ ಆಫರ್‌ ಮಾಡುತ್ತಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ವರೆಗೂ ವಿಸ್ತರಿಸಬಹುದು.

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

5MP ಹಿಂಭಾಗ ಕ್ಯಾಮೆರಾ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಹೊಂದಿದೆ ಮತ್ತು 2MP ಮುಂಭಾಗ ಕ್ಯಾಮೆರಾ ಸಹ ಫ್ಲ್ಯಾಶ್‌ ಫೀಚರ್‌ ಹೊಂದಿದೆ.

 'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' 4G, ಬ್ಲೂಟೂತ್‌, ವೈಫೈ, ಮೈಕ್ರೋ ಯುಎಸ್‌ಬಿ ಪೋರ್ಟ್‌ ಮತ್ತು ಜಿಪಿಎಸ್‌/ಎ-ಜಿಪಿಎಸ್‌ ಕನೆಕ್ಟಿವಿಟಿಗಳನ್ನು ಹೊಂದಿದೆ.

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

'ಇಂಟೆಕ್ಸ್‌ ಆಕ್ವಾ ಸ್ಟ್ರಾಂಗ್‌ 5.1' ವಿಶೇಷಣಗಳು

141.2×72.3×9.47mm ವಿಸ್ತೀರ್ಣ ಮತ್ತು 150 ಗ್ರಾಂ ತೂಕ ಹೊಂದಿದ್ದು, 2800mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಹುವಾವೆಯ ಹೋನರ್ ನೋಟ್ 8 ಫೋನ್ ಶೀಘ್ರದಲ್ಲೇ ಭಾರತಕ್ಕೆ

ಮಿಸ್ ಮಾಡದಿರಿ! ಆಂಡ್ರಾಯ್ಡ್ ಫೋನ್‌ಗಳ ಮೇಲೆ ದರಕಡಿತ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Intex Aqua Strong 5.1 smartphone with Android M launched at Rs. 5,599, check top specifications. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot