Home
ಮೊಬೈಲ್

ಕ್ರಿಕೆಟ್ ಪ್ರಿಯರಿಗೆ ಒಪ್ಪೊ ದೀಪಾವಳಿ ವಿಶೇಷ ಕೊಡುಗೆ..!

ಒಪ್ಪೋ F3 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದ್ದು, ಜೊತೆ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯೂ ಇದೆ. ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

By Srinidhi

ಕ್ರಿಕೆಟ್ ಪ್ರಿಯರಿಗೆ ದೀಪಾವಳಿ ಕೊಡುಗೆಯಾಗಿ ಲಿಮಿಟೆಡ್ ಎಡಿಶನ್ ಒಪ್ಪೊ ತನ್ನ ಸೆಲ್ಪಿ ಎಕ್ಸಫರ್ಟ್ F3 ರೆಡ್ ಫೋನ್‌ ಅನ್ನು ಬಿಡುಗಡೆ ಮಾಡಿದೆ. ಬೆಲೆ ರೂ.18,999 ಗಳಾಗಿದ್ದು, ದೀಪಾವಳಿಯ ಅಂಗವಾಗಿ ಈ ಪೋನ್ ಕೊಳ್ಳುವ ಪ್ರತಿ ಗ್ರಾಹಕರಿಗೂ ಭಾರತೀಯ ಕ್ರಿಕೆಟ್ ತಂಡ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಅನ್ನು ಒಪ್ಪೊ ನೀಡಲಿದೆ.

ಕ್ರಿಕೆಟ್ ಪ್ರಿಯರಿಗೆ ಒಪ್ಪೊ ದೀಪಾವಳಿ ವಿಶೇಷ ಕೊಡುಗೆ..!

ಓದಿರಿ: ಜಿಯೋ ಫೋನ್‌ಗಿಂತಲೂ BSNL ಫೋನ್ ಬೆಸ್ಟ್: ಬೇಕಿದ್ರೆ ನೀವೇ ನೋಡಿ..!

ಒಪ್ಪೋ F3 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದ್ದು, ಜೊತೆ ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯೂ ಇದೆ. ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

ಒಪ್ಪೋ F3 ರೆಡ್ ಸ್ಮಾರ್ಟ್‌ಫೋನ್

ಒಪ್ಪೋ F3 ರೆಡ್ ಸ್ಮಾರ್ಟ್‌ಫೋನ್

ಒಪ್ಪೋ F3 ರೆಡ್ ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ ಕೋರ್ ಮಿಡಿಯಾ ಟೆಕ್ MT6750T ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಮೇಲ್ T86-MP2 GPU ಸಹ ಅಳವಡಿಸಲಾಗಿದೆ. 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಇದರಲ್ಲಿದ್ದು, SD ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಒಪ್ಪೊ ನೀಡಿದೆ.

ಸೆಲ್ಪಿಗಾಗಿಯೇ ಡ್ಯುಯಲ್ ಕ್ಯಾಮೆರಾ

ಸೆಲ್ಪಿಗಾಗಿಯೇ ಡ್ಯುಯಲ್ ಕ್ಯಾಮೆರಾ

ಈ ಫೋನಿನ ವಿಶೇಷತೆ ಎಂದರೆ ಮುಂಭಾಗದಲ್ಲಿ ಸೆಲ್ಪಿಗಾಗಿಯೇ ಡ್ಯುಯಲ್ ಕ್ಯಾಮೆರಾ ನೀಡಲಾಗಿದೆ. 16 MP + 8 MP ಡ್ಯುಯಲ್ ಫ್ರಂಟ್ ಕ್ಯಾಮೆರಾ ಇದರಲ್ಲಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು HD ವಿಡಿಯೋ ರೆಕಾರ್ಡಿಂಗ್ ಮಾಡಲು ಶಕ್ತವಾಗಿದೆ.

ರಿಕೆಟ್ ಪ್ಲೇಯರ್ಸ್ ಸಹಿ ಬ್ಯಾಟ್

ರಿಕೆಟ್ ಪ್ಲೇಯರ್ಸ್ ಸಹಿ ಬ್ಯಾಟ್

ಒಪ್ಪೋ F3 ರೆಡ್ ಫೋನಿನಲ್ಲಿ 3200mAh ಬ್ಯಾಟರಿಯನ್ನು ನೀಡಲಾಗಿದ್ದು, ಆಂಡ್ರಾಯ್ಡ್ 6.0 ಮತ್ತು ಕಲರ್ UI 3.0 ದಲ್ಲಿ ಕಾರ್ಯನಿರ್ವಹಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ F3 ಸ್ಮಾರ್ಟ್‌ಫೋನ್‌ ಸಖತ್ ಸದ್ದು ಮಾಡುತ್ತಿದ್ದು, ಅದರಲ್ಲಿಯೂ ರೆಡ್‌ ಫೋನ್ ಮತ್ತು ಕ್ರಿಕೆಟ್ ಪ್ಲೇಯರ್ಸ್ ಸಹಿ ಬ್ಯಾಟ್ ಸಹ ದೊರೆಯುತ್ತಿದ್ದು, ಇನ್ನಷ್ಟು ಅಭಿಮಾನಿಗಳನ್ನು ಸೆಳೆಯಲಿದೆ.

Best Mobiles in India

English summary
oppo f3 diwali limited edition phone.to Know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+