ಜಿಯೋ ಫೋನ್‌ಗಿಂತಲೂ BSNL ಫೋನ್ ಬೆಸ್ಟ್: ಬೇಕಿದ್ರೆ ನೀವೇ ನೋಡಿ..!

ಸರ್ಕಾರಿ ಸ್ವಾಮ್ಯದ BSNL ಸಹ ಇದೇ ಮಾದರಿಯಲ್ಲಿ ಭಾರತೀಯ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕ ಕಂಪನಿ ಮೈಕ್ರೋಮಾಕ್ಸ್ ನೊಂದಿಗೆ ಕೈ ಜೋಡಿಸಿದ್ದು, ಭಾರತ-1 4G ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ. ಅದುವೇ ರೂ. 2,220ಕ್ಕೆ ಮಾರಾಟ ಮಾಡುತ್ತಿದೆ.

|

ದೇಶಿಯ ಟೆಲಿಕಾಂ ಕಂಪನಿಗಳು ಜಿಯೋ ಆರಂಭದ ನಂತರದಲ್ಲಿ ತಮ್ಮ ದಾರಿಯನ್ನು ಬದಲಾಯಿಸಿಕೊಂಡಿದ್ದು, ಜಿಯೋ ಹಾಕಿಕೊಟ್ಟ ಹಾದಿಯನ್ನು ತಾವು ತುಳಿಯಲು ಮುಂದಾಗಿವೆ. ಜಿಯೋ ಮೊದಲಿಗೆ 2G-3G ಬಳಕೆದಾರರಿಗೆ ಸಹಾಯವಾಗುವಂತೆ 4G ಫೀಚರ್ ಫೋನ್ ಜಿಯೋ ಫೋನ್‌ಅನ್ನು ಲಾಂಚ್ ಮಾಡಿತ್ತು. ಇದೇ ಮಾದರಿಯಲ್ಲಿ ಏರ್‌ಟೆಲ್ ಸಹ ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿತ್ತು.

ಜಿಯೋ ಫೋನ್‌ಗಿಂತಲೂ BSNL ಫೋನ್ ಬೆಸ್ಟ್: ಬೇಕಿದ್ರೆ ನೀವೇ ನೋಡಿ..!

ಓದಿರಿ: ರೂ.7777ಕ್ಕೆ ಐಫೋನ್ 7 ಮಾರಾಟ: ಏರ್‌ಟೆಲ್‌ ಪ್ಲಾನ್ ಏನು..?

ಇದೇ ಹಾದಿಯಲ್ಲಿ ಸಾಗುತ್ತಿರುವ ಸರ್ಕಾರಿ ಸ್ವಾಮ್ಯದ BSNL ಸಹ ಇದೇ ಮಾದರಿಯಲ್ಲಿ ಭಾರತೀಯ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕ ಕಂಪನಿ ಮೈಕ್ರೋಮಾಕ್ಸ್ ನೊಂದಿಗೆ ಕೈ ಜೋಡಿಸಿದ್ದು, ಭಾರತ-1 4G ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ. ಅದುವೇ ರೂ. 2,220ಕ್ಕೆ ಮಾರಾಟ ಮಾಡುತ್ತಿದೆ.

ಭಾರತ್-1 4G ಫೀಚರ್ ಫೋನ್ ವಿಶೇಷತೆ:

ಭಾರತ್-1 4G ಫೀಚರ್ ಫೋನ್ ವಿಶೇಷತೆ:

ಈಗಾಗಲೇ ಮಾರುಕಟ್ಟೆಯಲ್ಲಿ ಮೈಕ್ರೋಮಾಕ್ಸ್ ಗುರುತಿಸಿಕೊಂಡಿದ್ದು, BSNL ಮೈಕ್ರೋ ಮಾಕ್ಸ್ ಜೊತೆಗೂಡಿ ಭಾರತ್ 1 ಲಾಂಚ್ ಮಾಡಿದೆ. ಭಾರತ-1 ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. 4G VoLTE ಸಫೋರ್ಟ್ ಮಾಡಲಿದೆ.

ಎರಡು ಕ್ಯಾಮೆರಾ ಇದೆ:

ಎರಡು ಕ್ಯಾಮೆರಾ ಇದೆ:

ಭಾರತ-1 ಫೋನಿನ ಹಿಂಭಾಗದಲ್ಲಿ 2 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದಲ್ಲದೇ 512 RAM ಹೊಂದಿದ್ದು, 4GB ಇಂಟರ್ನಲ್ ಮೆಮೊರಿಯನ್ನು ಈ ಫೋನ್ ಹೊಂದಿದೆ. ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದಾಗಿದೆ. BSNL ನೊಂದಿಗೆ ಜಿಯೋ ಸಿಮ್‌ ಸಹ ಹಾಕಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಜಿಯೋ ಮಾದರಿಯಲ್ಲಿ ಪ್ಲಾನ್:

ಜಿಯೋ ಮಾದರಿಯಲ್ಲಿ ಪ್ಲಾನ್:

ಈ ಹಿಂದೆ ಜಿಯೋ ಫೋನ್ ಲಾಂಚ್ ಮಾಡಿದ್ದ ಜಿಯೋ, ಆ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಿತ್ತು. ಇದೇ ಮಾದರಿಯಲ್ಲಿ BSNL ಸಹ ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿವೇ ಹೊಸ ಫೋನ್ ಲಾಂಚ್ ಮಾಡಿದೆ ಎನ್ನಲಾಗಿದೆ.

100 ಮಿಲಿಯನ್ ಬಳಕೆದಾರರು:

100 ಮಿಲಿಯನ್ ಬಳಕೆದಾರರು:

ಈಗಾಗಲೇ BSNL 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಇದರೊಂದಿಗೆ 10 ಮಿಲಿಯನ್ ಬ್ರಾಡ್‌ ಬ್ಯಾಂಡ್ ಗ್ರಾಹಕರು ಹಾಗೂ 16 ಮಿಲಿಯನ್ ಲ್ಯಾಂಡ್ ಲೈನ್ ಬಳಕೆದಾರರನ್ನು ಹೊಂದಿದ್ದಾರೆ ಎನ್ನಲಾಗಿದೆ.

Best Mobiles in India

English summary
BSNL-Micromax's 4G VoLTE enabled "BHARAT-1". to Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X