Home
ಮೊಬೈಲ್

ಲಿಮಿಟೆಡ್ ಎಡಿಷನ್ 'ಒಪ್ಪೊ ಎಫ್3' ಜೊತೆಗೆ ಕ್ರಿಕೆಟ್ ಆಟಗಾರರ ಸಹಿ ಇರುವ ಬ್ಯಾಟ್ ಫ್ರೀ!!

ದೀಪಾವಳಿ ಹಬ್ಬಕ್ಕೂ ಸಹ ಒಪ್ಪೊ ತನ್ನ ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್‌ ಒಪ್ಪೊ ಎಫ್3 ಲಿಮಿಟೆಡ್ ಎಡಿಷನ್ ಫೋನ್ ಅನ್ನು ಬಿಡುಗಡೆ ಮಾಡಿದೆ.!!

By Bhaskar N J

ಹಬ್ಬಗಳ ವಿಶೇಷತೆ ಮತ್ತು ಸೆಲೆಬ್ರಿಟಿಗಳ ಹೆಸರಿನಲ್ಲಿ ಒಪ್ಪೊ ಲಿಮಿಟೆಡ್ ಎಡಿಷನ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದು ನಿಮಗೆಲ್ಲಾ ಗೊತ್ತಿದೆ. ಅದರಂತೆ ದೀಪಾವಳಿ ಹಬ್ಬಕ್ಕೂ ಸಹ ಒಪ್ಪೊ ತನ್ನ ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್‌ ಒಪ್ಪೊ ಎಫ್3 ಲಿಮಿಟೆಡ್ ಎಡಿಷನ್ ಫೋನ್ ಅನ್ನು ಬಿಡುಗಡೆ ಮಾಡಿದೆ.!!

ಸೆ.29ರಿಂದ ಅಮೇಜಾನ್ ಮತ್ತು ಒಪ್ಪೊ ಮಳಿಗೆಗಳಲ್ಲಿ ಒಪ್ಪೊ ಎಫ್3 ಲಿಮಿಟೆಡ್ ಎಡಿಷನ್ ಫೋನ್ ಮಾರಾಟಕ್ಕಿದ್ದು, ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನು ಹೊಂದಿರುವ ಒಪ್ಪೊ ಕ್ರಿಕೆಟ್ ತಂಡದ ಆಟಗಾರರು ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಅನ್ನು ಒಪ್ಪೊ ಎಫ್3 ಲಿಮಿಟೆಡ್ ಎಡಿಷನ್ ಫೋನ್ ಜೊತೆಗೆ ನೀಡುತ್ತಿದೆ.!!

ಇನ್ನು ಲಿಮಿಟೆಡ್ ಎಡಿಷನ್ ಒಪ್ಪೊ ಎಫ್3 ಫೋನ್ ಬೆಲೆ ಸಹ 1000 ರೂ ಕಡಿತವಾಗಿದ್ದು, 16MP ಸೆಲ್ಫಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಒಪ್ಪೊ ಎಫ್3 ಫೋನ್ ಸ್ಮಾರ್ಟ್‌ಫೋನ್ ಫೀಚರ್ಸ್ ಏನು? ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಒಪ್ಪೊ ಎಫ್3 ಫೋನ್ 5.5 ಇಂಚ್ 1080x1920 ಪಿಕ್ಸೆಲ್ ರೆಸೊಲ್ಯೂಷನ್ ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಫೋನ್‌ನಲ್ಲಿ ಒಕ್ಟಾ ಕೋರ್ 64 ಬಿಟ್ ಪ್ರೊಸೆಸರ್ ಉಪಯೋಗಿಸಲಾಗಿದೆ.

RAM ಮತ್ತು ಆಂತರಿಕ ಮೆಮೊರಿ!!

RAM ಮತ್ತು ಆಂತರಿಕ ಮೆಮೊರಿ!!

4GB RAM ಮತ್ತು 64GB ಇಂಟರ್ನಲ್ ಸ್ಟೋರೆಜ್ ಒಪ್ಪೊ ಎಫ್3 ಸ್ಮಾರ್ಟ್‌ಫೋನ್ ಲಭ್ಯವಿದೆ. ಇನ್ನು ಆಂಡ್ರಾಯ್ಡ್ 7.0 ನೌಗಾಟ್ ಆಪರೇಟಿಂಗ್ ಸಿಸ್ಟಂ ಮೂಲಕ ಫೋನ್ ರನ್ ಆಗಲಿದೆ.!!

ಡ್ಯುಯಲ್ ಸೆಲ್ಫಿ ಕ್ಯಾಮೆರಾ!!

ಡ್ಯುಯಲ್ ಸೆಲ್ಫಿ ಕ್ಯಾಮೆರಾ!!

16MP ಸೆಲ್ಫಿ ಡ್ಯುಯಲ್ ಕ್ಯಾಮೆರಾ, 6 ಪಿ ಲೆನ್ಸ್ f/2.0 aperture ಹಾಗೂ ದ್ವಿತೀಯ ಫ್ರಂಟ್ ಫೇಸಿಂಗ್ ಕ್ಯಾಮೆರಾ ಮೂಲಕ 120 ಡಿಗ್ರಿ ವೈಡ್ ಆಂಗಲ್ ಇಮೇಜ್ ಸೆರೆಹಿಡಿಯುವ ಆಯ್ಕೆ ಗಳು ಒಪ್ಪೊ ಎಫ್3 ಸ್ಮಾರ್ಟ್‌ಫೋನ್‌ನಲ್ಲಿವೆ.!!

ರಿಯರ್ ಕ್ಯಾಮೆರಾ ಮತ್ತು ಇಮೇಜ್ ತಂತ್ರಗಾರಿಕೆ,.!!

ರಿಯರ್ ಕ್ಯಾಮೆರಾ ಮತ್ತು ಇಮೇಜ್ ತಂತ್ರಗಾರಿಕೆ,.!!

ಒಪ್ಪೊ ಎಫ್3 ಸ್ಮಾರ್ಟ್‌ಫೋನ್‌ 13MP ರಿಯರ್ ಕ್ಯಾಮೆರಾ ಹಾಗೂ ಕ್ಯಾಮೆರಾಗೆ ಪೂರಕವಾದ ಬ್ಯೂಟಿಫೈ 4.0 ಇಮೇಜ್ ತಂತ್ರಗಾರಿಕೆ ಹಾಗೂ ಆಂಟಿ ಶೇಕ್ 2.0, ಎಕ್ಸ್‌ಪರ್ಟ್ ಮೋಡ್, ಅಲ್ಟ್ರಾ ಎಚ್‌ಡಿ ಮೋಡ್ PDAF ಸೆನ್ಸಾರ್‌ನಂತಹ ಫೀಚರ್ಸ್ ಹೊಂದಿದೆ.!!

ಬ್ಯಾಟರಿ ಮತ್ತು ಬೆಲೆ!

ಬ್ಯಾಟರಿ ಮತ್ತು ಬೆಲೆ!

ಒಪ್ಪೊ ಎಫ್3 ಸ್ಮಾರ್ಟ್‌ಫೋನ್‌ 3200mAh ಬ್ಯಾಟರಿ ಹೊಂದಿದ್ದು, ದೀಪಾವಳಿ ವಿಶೇಷವಾಗಿ ಕೆಂಪು ಬಣ್ಣದಲ್ಲಿ ಮಾರುಕಟ್ಟೆಗೆ ಬಂದಿದೆ. ಲಿಮಿಟೆಡ್ ಎಡಿಷನ್ ಒಪ್ಪೊ ಎಫ್3 ಫೋನ್ ಬೆಲೆ 18,990 ರೂಪಾಯಿಗಳಾಗಿವೆ.!!

ಓದಿರಿ:2 ದಿನಗಳು 'ದೀಪಾವಳಿ ವಿತ್ ಮಿ' ಭಾರಿ ಸೇಲ್!..1 ರೂ.ಗೆ ಗೆಲ್ಲಿ ಶಿಯೋಮಿ ಫೋನ್ಸ್!!

Best Mobiles in India

English summary
Oppo F3 Diwali Limited Edition comes in a new Red colour.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+