ನಿಮ್ಮೆಲ್ಲಾ ಬೇಡಿಕೆಗಳ ಒಂದು ಸ್ಮಾರ್ಟ್‌ಫೋನ್ "ಒಪ್ಪೋ ಎಫ್3 ಪ್ಲಸ್"!.ಬೆಲೆಯಲ್ಲಿಯೂ!!
ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಯಾವುದು? ನಾನು ಯಾವ ಕಂಪೆನಿಯ ಸ್ಮಾರ್ಟ್‌ಫೋನ್ ಖರೀದಿಸಲಿ? ನಾನು ಕೊಡುವ ಹಣಕ್ಕೆ ಸರಿಯಾದ ಫೀಚರ್‌ಗಳು ಆ ಸ್ಮಾರ್ಟ್‌ಫೋನ್‌ಲ್ಲಿವೆಯೇ ಎಂಬ ಪ್ರಶ್ನೆಗಳೇ ಎಲ್ಲರನ್ನು ಕಾಡುತ್ತಿರುತ್ತದೆ.!
ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿರುವ ಸ್ಮಾರ್ಟ್‌ಫೋನ್ ಇಂದು ಕೇವಲ ಒಂದು ವಸ್ತುವಾಗಿ ಉಳಿದಿಲ್ಲ.! ಬೆಳಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದವರೆಗೂ ಬಿಟ್ಟಿರಲಾರದ ಒಂದು ಬಾಂದವ್ಯವಾಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿಯೇ, ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೂರು ಸಲ ಯೋಚನೆ ಮಾಡುತ್ತಾರೆ.!!
ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಯಾವುದು? ನಾನು ಯಾವ ಕಂಪೆನಿಯ ಸ್ಮಾರ್ಟ್‌ಫೋನ್ ಖರೀದಿಸಲಿ? ನಾನು ಕೊಡುವ ಹಣಕ್ಕೆ ಸರಿಯಾದ ಫೀಚರ್‌ಗಳು ಆ ಸ್ಮಾರ್ಟ್‌ಫೋನ್‌ಲ್ಲಿವೆಯೇ ಎಂಬ ಪ್ರಶ್ನೆಗಳೇ ಎಲ್ಲರನ್ನು ಕಾಡುತ್ತಿರುತ್ತದೆ.! ಜೊತೆಗೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಕೆಲವೊಮ್ಮೆ ಅತ್ಯುತ್ತಮ ಉತ್ತರಗಳು ಸಹ ದೊರಕುತ್ತವೆ.!!
ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!
ಹೌದು, ನಿಮ್ಮ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತಿದೆ.!! ಫೀಚರ್ಸ್, ಗುಣಮಟ್ಟ ಬೆಲೆ ಎಲ್ಲವನ್ನು ನಿಮ್ಮ ಅನುಗುಣಕ್ಕೆ ತಕ್ಕಂತೆ ಹೊಂದಿರುವ "ಒಪ್ಪೋ ಎಫ್3 ಪ್ಲಸ್" ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.!! ಹಾಗಾದರೆ, "ಒಪ್ಪೋ ಎಫ್3 ಪ್ಲಸ್" ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ. ವಿಶೇಷತೆಗಳೆನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ!!
ಒಪ್ಪೋ ಸ್ಮರ್ಟ್‌ಫೋನ್ ಎಂದರೆ ಮೊದಲು ನೆನಪಿಗೆ ಬರುವುದೇ ಸೆಲ್ಫಿ! ಸೆಲ್ಫಿ ಪ್ರಿಯರಿಗಾಗಿಯೇ ಅತ್ಯುತ್ತಮ ಕ್ಯಾಮೆರಾದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಒಪ್ಪೋ ಕಂಪೆನಿ "ಒಪ್ಪೋ ಎಫ್3 ಪ್ಲಸ್" ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಹೆಚ್ಚಿನ ಕ್ಯಾಮೆರಾ ಫಿಚರ್‌ಗಳನ್ನು ಹೊಂದಿದೆ.!! 16MP ರಿಯರ್ ಕ್ಯಾಮರಾ ಮತ್ತು ಡ್ಯುವಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ "ಎಫ್3 ಪ್ಲಸ್" ಚಿತ್ರಗಳು ಡಿಎಸ್‌ಎಲ್‌ಆರ್ ಚಿತ್ರಗಳಿಗೂ ಸೆಡ್ಡು ಹೊಡೆಯುತ್ತವೆ.!!

ಒಪ್ಪೋ ಎಫ್3 ಪ್ಲಸ್ ವಿನ್ಯಾಸ ಹೇಗಿದೆ?
ಮೊದಲೇ ಹೇಳಿದಂತೆ ಒಂದು ಸ್ಮಾರ್ಟ್‌ಫೋನ್ ಹೊಂದಿರಬೇಕಾದ ಎಲ್ಲಾ ವಿಶೆಷತೆಗಳನ್ನು ಹೋಂದಿರುವ ಒಪ್ಪೊ ಎಫ್3 ಪ್ಲಸ್ ಸ್ಮಾರ್ಟ್‌ಫೋನ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಮೆಟಲ್ ಬಾಡಿ,.ಆರು ಇಂಚ್ ಜೊತೆಗೆ 2.5D ಗೊರೊಲ್ಲಾ ಗ್ಲಾಸ್ ಡಿಸ್‌ಪ್ಲೇ ಹೊಂದಿರುವ ಎಫ್3 ಪ್ಲಸ್ ಸುರಕ್ಷತೆ ಜೊತೆಗೆ ಮತ್ತೊಂದು ಹೆಸರಾಗಿದ್ದು, ಗಟ್ಟಿಮುಟ್ಟಾದ ಸ್ಮಾರ್ಟ್‌ಫೋನ್ ಆಗಿದೆ.!!

ಪ್ರೊಸೆಸರ್ ಯಾವುದು?
ಕ್ವಾಲ್ಕಮ್ ಸ್ನಾಪ್‌ಡ್ರಾಗನ್ MSM8976 ಪ್ರೊಸೆಸರ್ ಹೊಂದಿರುವ ಒಪ್ಪೊ ಎಫ್3 ಪ್ಲಸ್ ಸ್ಮಾರ್ಟ್‌ಫೋನ್ 4GB RAM ಹೊಂದಿದ್ದು, ಅತ್ಯುತ್ತಮ ಕಾರ್ಯ ನಿರ್ವಹಣೆಯನ್ನು ಹೊಂದಿದೆ. ಇನ್ನು ಬೆಳಕಿನ ವೇಗದ ಫೀಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಒಪ್ಪೊ 64GB ಆಂತರಿಕ ಮೆಮೊರಿಯನ್ನು ಒಳಗೊಂಡಿದೆ.

ಬ್ಯಾಟರಿ ಹೇಗಿದೆ.?
ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಯೇ ಜೀವ. ಹಾಗಾಗಿ, ಒಪ್ಪೋ 4000Amh ಬ್ಯಾಟರಿಯನ್ನು ಹೊಂದಿದ್ದು, ಎರಡು ದಿವಸಗಳ ಚಾರ್ಜ್ ಅನ್ನು ನೀಡಲಿದೆ.!! ಇನ್ನು ಪವರ್ ಸೇವಿಂಗ್ ಮೂಡ್ ನಂತರ ಅತ್ಯಾಧುನಿಕ ತಂತ್ರಜ್ಞಾನವೂ ಒಪ್ಪೊ ಎಫ್3 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ತುಂಬಿಕೊಂಡಿವೆ.

ಬೆಲೆ ಎಷ್ಟು? ಖರೀದಿಸಲು ಉತ್ತಮ ಸ್ಮಾರ್ಟ್‌ಫೋನ್ ಏಕೆ?
ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಆಗಿರುವ ಒಪ್ಪೊ ಎಫ್3 ಪ್ಲಸ್ 30 ಸಾವಿರ ರೂಪಾಯಿ ಬೆಲೆ ಹೊಂದಿದ್ದು, ಹೈ ಎಂಡ್ ಫೀಚರ್ ಮೊಬೈಲ್‌ಗಳಲ್ಲಿಯೇ ಅತ್ಯಂತ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಎಫ್3 ಪ್ಲಸ್ ಹೊಂದಿರುವ ಫೀಚರ್‌ಗಳನ್ನು ಹೊಂದಿರುವ ಇತರೆ ಸ್ಮಾರ್ಟ್‌ಫೋನ್‌ಗಳು 50 ಸಾವಿರ ಬೆಲೆ ಹೊಂದಿದ್ದು, ಖರೀದಿಸಲು ಇದು ಉತ್ತಮ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.!!


Click it and Unblock the Notifications








