Home
ಮೊಬೈಲ್

ಲೂಮಿಯಾ 1020ಯಲ್ಲಿ ಗುಣಮಟ್ಟದ ಫೋಟೋ ಕ್ಲಿಕ್ಕಿಸಿ

By Ashwath

ಮದುವೆ ಸಂದರ್ಭದಲ್ಲಿ ಫೋಟೋಗ್ರಾಫರ್‌ಗಳು ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಿದೇಶದಲ್ಲಿ ಒಬ್ಬ ಫೋಟೋಗ್ರಾಫರ್‌ ಮದುವೆಯ ಸಂಪೂರ್ಣ ಫೋಟೋವನ್ನು ನೋಕಿಯಾ ಲೂಮಿಯಾ 1020 ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ.

ನೋಕಿಯಾ 1020 ಸ್ಮಾರ್ಟ್‌ಫೋನ್‌‌ನಲ್ಲಿರುವ ಕ್ಯಾಮೆರಾ ವಿಶೇಷತೆಗಳನ್ನು ಬಳಸಿ ಸುಂದರವಾಗಿ ಈ ಫೋಟೋಗಳನ್ನು ಸೆರೆಹಿಡಿಯಲಾಗಿದ್ದು ಆ ಫೋಟೋಗಳು ಇಲ್ಲಿದೆ.ಈ ಫೋಟೋಗಳನ್ನು conversations.nokia.com ವೆಬ್‌ಸೈಟ್‌ ಪ್ರಕಟಿಸಿದ್ದು,ಆ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

ನೋಕಿಯಾ ಲೂಮಿಯಾ 1020
ವಿಶೇಷತೆ:
4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

ಇದನ್ನೂ ಓದಿ: ನೋಕಿಯಾದ 49 ಸಾವಿರ ಬೆಲೆಯ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

ಲೂಮಿಯಾ 1020ಯಲ್ಲಿ ಗುಣಮಟ್ಟದ ಫೋಟೋ ಕ್ಲಿಕ್ಕಿಸಿ

ಲೂಮಿಯಾ 1020ಯಲ್ಲಿ ಗುಣಮಟ್ಟದ ಫೋಟೋ ಕ್ಲಿಕ್ಕಿಸಿ

ನೋಕಿಯಾ ಲೂಮಿಯಾ 1020 ಫೋಟೋಗ್ರಾಫಿ

photo curtsy:conversations.nokia.com

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+