Just In
- 3 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 4 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 5 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 5 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- News
Aero India 2023: 'ಇಂಡಿಯಾ ಪೆವಿಲಿಯನ್' ಮಧ್ಯದಲ್ಲಿ ಭಾರತದ ಈ ಪ್ರತಿಷ್ಠಿತ ವಿಮಾನ ಪ್ರದರ್ಶನ- ವಿನ್ಯಾಸ, ತೂಕ, ಮಾಹಿತಿ
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಲಯನ್ಸ್ ಡಿಜಿಟಲ್ ಲೈಫ್ ನಿಂದ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನ್
ಜಿಯೋ ವೆಲ್ ಕಮ್ ಆಫರ್ ಅನ್ನು ಮಾರ್ಚ್ ಅಂತ್ಯದ ವರೆಗೂ ವಿಸ್ತರಿಸಿ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದ್ದ ರಿಲಯನ್ಸ್, ತನ್ನ ಡಿಜಿಟಲ್ ಲೈಫ್ ನಿಂದ ಹೊಸ ವರ್ಷಕ್ಕೆ ಮತ್ತೊಂದು ಹೊಸ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡುತ್ತಿದೆ.

5000 mAh ಬ್ಯಾಟರಿ ಮತ್ತು 200 GB SD ಕಾರ್ಡ್ ಸಾಮಾರ್ಥ್ಯದ ನುಬಿಯಾ ಸ್ಮಾರ್ಟ್‌ಪೋನ್
ಸದ್ಯ LYF F1s ಆರಂಭಿಕ ಬೆಲೆಯ ಸ್ಮಾರ್ಟ್‌ಪೋನ್ ಆಗಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಪೋನ್ ಬಿಡುಗಡೆ ಮಾಡಲಾಗುತ್ತಿದೆ. ಸುಮಾರು 9,599 ರೂಗಳಿಗೆ ಈ ಪೋನ್ ಲಭ್ಯವಿರಲಿದ್ದು, ಜಿಯೋ ಸಿಮ್ ನೊಂದಿಗೆ ಬರುವ ಈ ಪೋನ್‌ನಲ್ಲಿ ಮಾರ್ಚ್ ಅಂತ್ಯದ ವರೆಗೂ ಉಚಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.
LYF F1s ಸ್ಮಾರ್ಟ್‌ಪೋನಿ ವಿಶೇಷತೆಗಳನ್ನು ನೋಡುವುದಾದರೆ

ಅತ್ಯಂತ ವೇಗದ ಪ್ರೋಸೆಸರ್:
LYF F1s ಸ್ಮಾರ್ಟ್‌ಪೋನಿನಲ್ಲಿ ಅತ್ಯಂತ ವೇಗದ ಪ್ರೊಸೆಸರ್ ಅಳವಡಿಸಲಾಗಿದೆ. ಯೈಟ್ ಕೋರ್ ಸಿಪಿಯು ಇದ್ದು, 1.8 GHz + 1.4 GHz ವೇಗವನ್ನು ಹೊಂದಿದೆ. ಕ್ವಾಲಕಮ್ ಸ್ನಾಪ್‌ಡ್ರಾಗನ್ 652 ಚಿಪ್ ಸೆಟ್ ಮತ್ತು 3GB RAM ಸಹ ಈ ಪೋನಿನಲ್ಲಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುಣಮಟ್ಟದ ಕ್ಯಾಮೆರಗಳು
LYF F1s ಸ್ಮಾರ್ಟ್‌ಪೋನಿನಲ್ಲಿ ಗುಣಮಟ್ಟದ ಕ್ಯಾಮೆರಾ ಇದೆ, ಹಿಂಬದಿಯಲ್ಲಿ 16 MP ಕ್ಯಾಮೆರಾ ಅಳವಡಿಸಲಾಗಿದ್ದು, 8x ಜೂಮ್, ಆಟೋ ಪೋಕಸ್, HDR ಮತ್ತು 4K UHD ವಿಡಿಯೋ ಮೆಕಿಂಗ್, ಫ್ಲಾಷ್ ಲೈಟ್ ಹೊಂದಿದೆ. ಮುಂಬದಿಯಲ್ಲಿ 5MP ಕ್ಯಾಮೆರಾ ಇದ್ದು, ಅದಕ್ಕೂ ಫ್ಲಾಷ್ ಲೈಟಿದೆ. ಅದರಲ್ಲಿಯೂ 4K UHD ವಿಡಿಯೋ ಮಾಡಬಹುದಾಗಿದೆ.

3000mAh ಬ್ಯಾಟರಿ
LYF F1s ಸ್ಮಾರ್ಟ್‌ಪೋನಿನಲ್ಲಿ 3000mAh ಬ್ಯಾಟರಿ ಇದ್ದು, ಕಂಪನಿ ಹೇಳುವಂತೆ 4Gಯಲ್ಲಿ 11.5 ಗಂಟೆ ಟಾಕ್ ಟೈಮ್, 8 ಗಂಟೆ ವಿಡಿಯೋ ಪ್ಲೇ ಬ್ಯಾಕ್, 21 ಗಂಟೆ ಆಡಿಯೋ ಪ್ಲೇ ಬ್ಯಾಕ್ ಮತ್ತು 320 ಗಂಟೆ ಸ್ಟಾಂಡ್ ಬೈ ಇರಲಿದೆಯಂತೆ.

ಮತ್ತಿತರ ಗುಣ ವಿಶೇಷಗಳು
LYF F1s ಸ್ಮಾರ್ಟ್‌ಪೋನು 4G LTE ಸಪೋರ್ಟ್ ಮಾಡಲಿದ್ದು, HD ವಿಡಿಯೋ ಕಾಲ್, Wi-Fi ಕಾಲಿಂಗ್, C ಟೈಪ್ USB, Bluetooth V4.1 LE, 4G LTE, GPRS, EDGE, VoLTE, ಇ ಕಂಪಾಸ್, ಅಕ್ಸೆಲೆರೊಮೀಟರ್, ಬೆಳಕಿನ ಸೆನ್ಸರ್ ಮುಂತಾದ ಅಂಶಗಳನ್ನು ಒಳಗೊಂಡಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470