ಜಿಯೋ ಸಿಮ್‌ನ ಧಮಾಕಾ ಆಫರ್‌ಗಳನ್ನು ಪಡೆದುಕೊಂಡಿರುವ ಸ್ಮಾರ್ಟ್‌ಫೋನ್ಸ್
ರಿಲಾಯನ್ಸ್ ಜಿಯೋ ಭಾರತದಲ್ಲಿ ತನ್ನ ಹೊಚ್ಚ ಹೊಸ ಯೋಜನೆಗಳ ಮೂಲಕ ಸಂಚಲವನ್ನುಂಟು ಮಾಡಿದೆ. ಯಾವ ಟೆಲಿಕಾಮ್ ಆಪರೇಟರ್‌ಗಳು ನೀಡದೇ ಇರುವ ಸೇವೆಯನ್ನು ಈ ಸಂಸ್ಥೆ ತನ್ನ ಬಳಕೆದಾರರಿಗೆ ನೀಡುತ್ತಿದ್ದು ಇದು ಕೊಂಚ ಅಚ್ಚರಿಯನ್ನುಂಟು ಮಾಡುತ್ತಿದ್ದರೂ ಬಳಕೆದಾರರಿಗೆ ಲಾಭ ಕಟ್ಟಿಟ್ಟ ಬುತ್ತಿಯೇ ಸರಿ. 90 ದಿನಗಳ ಉಚಿತ ಇಂಟರ್ನೆಟ್, ಎಸ್‌ಎಮ್‌ಎಸ್, ಕರೆ ಆಫರ್‌ಗಳನ್ನು ಈ ಯೋಜನೆ ಒಳಗೊಂಡಿದ್ದು ಇದಕ್ಕೆ ಸರಿಯಾಗಿ ವೊಡಾಫೋನ್, ಏರ್‌ಟೆಲ್, ಬಿಎಸ್‌ಎನ್‌ಎಲ್, ತಮ್ಮ ಆಫರ್‌ಗಳಲ್ಲಿ ವಿಶೇಷ ಸವಲತ್ತುಗಳನ್ನು ಬಳಕೆದಾರರಿಗೆ ನೀಡುತ್ತಿದೆ.
ಓದಿರಿ: 4G ಡಾಟಾ ಬೆಲೆ: ಜಿಯೋ 4G VS ಏರ್‌ಟೆಲ್ VS ವೊಡಾಫೋನ್ VS ಐಡಿಯಾ
ಇಂದಿನ ಲೇಖನದಲ್ಲಿ ಜಿಯೋ 4ಜಿ ಸಿಮ್ ಯಾವ ಯಾವ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ನೋಡೋಣ.

ಸ್ಯಾಮ್‌ಸಂಗ್
- Samsung Galaxy A5 (SM-A500G)
- Samsung Galaxy A5 (A510FD)
- Samsung Galaxy A7 (SM-A700FD)
- Samsung Galaxy A7 (A710FD)
- Samsung Galaxy A8 (SM-A800F)
- Samsung Galaxy Core Prime 4G
- Samsung Galaxy J2 (2016)
- Samsung Galaxy J3 (2016)
- Samsung Galaxy J5
- Samsung Galaxy J7
- Samsung Galaxy Note 4 (SM-N910G)
- Samsung Galaxy Note Edge (SM-N915G)
- Samsung Galaxy Note 5 (SM-N920G)
- Samsung Galaxy S6 (SM-G920)
- Samsung Galaxy S6 Edge (SM-G925I)
- Samsung Galaxy S6 Edge Plus (SM-G928G)
- Samsung Galaxy J2 (SM-J200G)
- Samsung J Max
- Samsung Galaxy J5 2016
- Samsung Galaxy J7 2016
- Samsung Note 5 Duos (SM-N9208)
- Samsung Galaxy On5 (SM-G550FY)
- Samsung On5 Pro
- Samsung Galaxy On7 (Mega On-SM-G600FY)
- Samsung On7 Pro
- Samsung S7
- Samsung S7 Edge
- Samsung Galaxy J2 Pro
- Samsung Galaxy Note 7
- Samsung Z2
- Xiaomi Redmi 2 Prime
- Xiaomi Redmi Note 3 (H3A)
- Xiaomi MI5
- Xiaomi-Mi-Max
- Xiaomi Redmi 3S
- Xiaomi Redmi 3S Prime
- LG X Cam
- LG X Screen(K500I)
- LG Google Nexus 5x
- LG G4 Stylus 4G
- LG G5
- LG K7
- LG K10
- LG Stylus 2 Plus
- LG Stylus 2
- Micromax YU Yunique Plus
- YU Yunique (YU4711)
- Micromax Canvas Sliver-5
- Micromax Canvas Amaze 4G
- Yu Yuphoria (YU5010A)
- YUREKA Note(YU6000)
- Micromax Canvas Mega 2
- Moto G 3rd Gen
- Moto E 2nd Gen
- Moto X Play
- Moto G Turbo
- Moto G4
- Moto G4 Plus
- Sony Xperia Z5 Dual (E6883)
- Sony Xperia Z5
- Sony Xperia X
- HTC Desire 626 Dual Sim
- HTC Desire 628
- HTC Desire 630
- HTC Desire 728 Dual SIM
- HTC Desire 820
- HTC Desire 820Q
- HTC Desire 820S Dual Sim
- HTC Desire 825
- HTC Desire 826 DS
- HTC Desire 828 DS
- HTC Desire 830
- HTC Desire Eye
- HTC 10
- HTC 10 Lifestyle
- HTC One A9
- HTC One E9 S Dual SIM
- HTC One E9+ Dual Sim
- HTC One M8
- HTC One M8 Eye
- HTC One M9 Plus
- HTC One ME Dual Sim
- HTC One M9e
- Oppo F1
- Oppo A37
- Oppo F1 Plus
- Oppo F1s
- Panasonic P55 Novo 4G
- Panasonic Eluga Arc 2
- Panasonic Eluga I2 (2 GB)
- Panasonic Eluga I2 (3 GB)
- Panasonic Eluga Arc
- Panasonic Eluga Icon 2
- Panasonic Eluga I3
- Panasonic Eluga A2
- Panasonic Eluga Note

ಶ್ಯೋಮಿ

ಎಲ್‌ಜಿ

ಮೈಕ್ರೋಮ್ಯಾಕ್ಸ್

ಮೋಟೋರೋಲಾ

ಸೋನಿ

ಒನ್‌ಪ್ಲಸ್
ಒನ್‌ಪ್ಲಸ್

ಎಚ್‌ಟಿಸಿ

ಒಪ್ಪೊ

ಪ್ಯಾನಸೋನಿಕ್


Click it and Unblock the Notifications








