ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!?

|

ಸ್ಮಾರ್ಟ್‌ಫೋನ್ ಕೊಂಡುಕೊಳ್ಳುವುದಕ್ಕಿಂತಲೂ ಅದರ ಬಳಕೆಯೆ ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ. ನೀವೇನಾದರು ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಲ್ಲಿ ನಿಮಗೆ ಸ್ಮಾರ್ಟ್‌ಫೋನ್‌ನಿಂದ ಉಂಟಾಗುವ ತೊಂದರೆಗಳು ಚೆನ್ನಾಗಿಯೇ ತಿಳಿದಿರುತ್ತದೆ.

ಲೋ ಬ್ಯಾಟರಿ, ಸಿಗ್ನಲ್ ಪ್ರಾಬ್ಲಮ್, ಚಾರ್ಜಿಂಗ್ ತೊಂದರೆಗಳಿಂದ ನೀವು ಹೆಚ್ಚು ಕಿರಿಕಿರಿ ಅನುಭವಿಸುತ್ತೀರ. ಇದರ ಜೊತೆಗೆ ದಿನಕ್ಕೆ ಹತ್ತಾರು ಬಾರಿ ಬರುವ ವಂಚನೆ ಸಂದೇಶಗಳು ನಿಮ್ಮತಾಳ್ಮೆಯನ್ನು ಕೆಡಿಸುತ್ತವೆ. ಇನ್ನು ಮನೆಯಲ್ಲಿನ ಮಹಿಳೆಯರು ಮತ್ತು ಪೋಷಕರು ಇಂತಹ ವಂಚನೆ ಸಂದೇಶಗಳನ್ನು ಎಲ್ಲಿ ನಂಬಿ ಏನಾದರು ಅನಾಹುತ ಮಾಡಿಕೊಳ್ಳುತ್ತಾರೊ ಎಂದು ಹೆದರಿರುತ್ತೀರಾ ಕೂಡ.

ವಾಟ್ಸಾಪ್‌ನಲ್ಲಿ ಹಣ ಸೆಂಡ್ ಮಾಡುವುದು ಹೇಗೆ?

ಹಾಗಾಗಿ ಈ ವಂಚನೆ ಸಂದೇಶಗಳು ಬಾರದಂತೆ ತಡೆಯಲು ಬಹಳಷ್ಟು ಬಾರಿ ಪ್ರಯತ್ನ ಮಾಡಿದರು ಸಫಲರಾಗಿರುವುದಿಲ್ಲ ಅಲ್ಲವೇ? ಹಾಗದರೆ ಈ ಲೇಖನವನ್ನು ಓದಿ, ವಂಚನೆ ಸಂದೇಶಗಳು ಮತ್ತೆ ಮತ್ತೆ ಬಾರದಂತೆ ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!

"Do Not Disturb Mode" ಆನ್ ಮಾಡಿ!

ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರಾಯ್, ಟೆಲಿಕಾಂ ಕಂಪೆನಿಗಳ ಮೇಲೆ ಹಲವು ನಿರ್ಭಂದಗಳನ್ನು ಹೇರಿದೆ. ಅವುಗಳಲ್ಲಿ Do Not Disturb Mode ಕೂಡ ಒಂದು. ಅಂದರೆ ಯಾವುದೇ ಕಂಪೆನಿ ಗ್ರಾಹಕನಿಗೆ ಇಷ್ಟವಿಲ್ಲದ ಸಂದೇಶಗಳನ್ನು ಕಳುಹಿಸುವಂತಿಲ್ಲ. ಕಳುಹಿಸುತ್ತಿದ್ದರೆ ಕೋಡಲೇ "Unsolicited Message" ಎಂದು 1909 ಕ್ಕೆ ಸಂದೇಶ ಕಳುಹಿಸಿದರೆ ನಿಮಗೆ ಬರುವ ವಂಚನೆ ಸಂದೇಶಗಳು ನಿಲ್ಲುತ್ತವೆ.

ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!

ಆಂಡ್ರಾಯ್ಡ್‌ನಲ್ಲಿ ವಂಚನೆ ಸಂದೇಶಗಳನ್ನು ಬ್ಲಾಕ್ ಮಾಡಿ

ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದಲ್ಲಿ ಗೂಗಲ್ ಸ್ಟೋರ್‌ನಿಮದ ವಂಚನೆ ಸಂದೇಶಗಳನ್ನು ತಡೆಯುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇವು ವಂಚನೆ ಸಂದೇಶಗಳನ್ನು ನಿಯಂತ್ರಿಸುತ್ತವೆ.

ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!

ಐಫೋನ್‌ನಲ್ಲಿ ವಂಚನೆ ಸಂದೇಶಗಳನ್ನು ಬ್ಲಾಕ್ ಮಾಡಿ

ಅದೇ ರೀತಿಯಾಗಿ ನೀವು ಐ ಫೋನ್‌ ಬಳಕೆದಾರರಾದರೆ ನೀವು ಸರಾಗವಾಗಿ ವಂಚನೆ ಸಂದೇಶಗಳನ್ನು ನಿಯಂತ್ರಿಸಬಹುದು. ನಿಮ್ಮ ಮೆಸೇಜ್ ಐಕಾನ್ ತೆರೆದು ನಿಮ್ಮ ಮೊಬೈಲ್‌ ಬಲಬಾಗದಲ್ಲಿನ "details" ನಲ್ಲಿ ನಿಮಗೆ ಬರುವ ವಂಚನೆ ಸಂದೇಶಗಳನ್ನು ತಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!

ಟ್ರೂ ಕಾಲರ್ ಆಪ್ ಮೂಲಕ ವಂಚನೆ ಸಂದೇಶಗಳನ್ನು ಬ್ಲಾಕ್ ಮಾಡಿ

ಟ್ರೂ ಕಾಲರ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಯಾವುದೇ ಮೊಬೈಲ್‌ಗಳಲ್ಲಿಯೂ ವಂಚನೆ ಸಂದೇಶಗಳಿದಂದ ದೂರವಿರಬಹುದು. ಟ್ರೂ ಕಾಲರ್ ಮೂಲಕ ವಂಚನೆ ನಂಬರಗಳನ್ನು ಸೆಲೆಕ್ಟ್ ಮಾಡಿ ಅವುಗಳ ಕರೆ ಬರದಂತೆ ತಡೆಯಬಹುದು.

ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!

ವಿಂಡೋಸ್ ಫೋನ್‌ನಲ್ಲಿ ವಂಚನೆ ಸಂದೇಶಗಳನ್ನು ಬ್ಲಾಕ್ ಮಾಡಿ

ವಿಂಡೋಸ್ ಫೋನ್‌ ಬಳಕೆದಾರರಿಗೆ ಟ್ರೂ ಕಾಲರ್ ಆಪ್ ಉತ್ತಮ ಆಯ್ಕೆ ಎನ್ನಬಹುದು. ವಿಂಡೋಸ್ ಫೋನ್‌ಗಳಲ್ಲಿ ವಂಚನೆ ಸಂದೇಶಗಳನ್ನು ಮಾತ್ರ ಬ್ಲಾಕ್ ಮಾಡಲು ಮಾಡಲು ಆಗುವುದಿಲ್ಲ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
ways to block them on your Android, iOS or Windows phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X