ಇಂದೇ ಖರೀದಿಸಿ ಟಾಪ್ 15 ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್ಸ್

Written By:

ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿರುವುದು ರಿಲಾಯನ್ಸ್ ಜಿಯೋ 4ಜಿ ಸಿಮ್ ಮತ್ತು ಎಲ್‌ವೈಎಫ್ ಡಿವೈಸ್‌ಗಳಾಗಿವೆ. 4ಜಿ ಫೋನ್ ಅನ್ನು ಹೊಂದಿರುವ ಪ್ರತಿಯೊಬ್ಬ ಬಳಕೆದಾರರು ಉಚಿತ ಜಿಯೋ ಸಿಮ್ ಅನ್ನು ತಮ್ಮದಾಗಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 90 ದಿನಗಳ ಉಚಿತ ಡೇಟಾ, ವಾಯ್ಸ್ ಕಾಲ್ ಮತ್ತು ಎಸ್‌ಎಮ್‌ಎಸ್ ಅನ್ನು ಪ್ರಿವ್ಯೂ ಆಫರ್ ಒಳಗೊಂಡಿದೆ. ಹೆಚ್ಚಿನ 4ಜಿ ಸ್ಮಾರ್ಟ್‌ಫೋನ್‌ಗಳಿಗೆ ಈ ಸಿಮ್ ಲಭ್ಯವಿದ್ದು, ಎಲ್‌ವೈಎಫ್ ಫೋನ್ ಬಳಕೆದಾರರಿಗೆ ಮಾತ್ರವೇ ಈ ಸಿಮ್ ಅನ್ನು ಪ್ರಥಮ ಬಾರಿಗೆ ಪರಿಚಯಿಸಲಾಗಿತ್ತು.

ಓದಿರಿ: ಜಿಯೋ ಸಿಮ್ ಉಚಿತವಾಗಿ ಬೇಕಿದ್ದರೆ ಕ್ಯೂನಲ್ಲಿ ನಿಲ್ಲಿ, ಇಲ್ಲವೇ ಪಾವತಿಸಿ

ಈ ಸ್ಮಾರ್ಟ್‌ಫೋನ್‌ಗಳ ಆರಂಭ ಬೆಲೆ ರೂ 2,000 ದಿಂದ ಹಿಡಿದು ರೂ 20,000 ವರೆಗೆ ಇದೆ. ನೀವು ಇಂತಹ ಬಗೆಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಎದುರು ನೋಡುತ್ತಿದ್ದೀರಿ ಎಂದಾದಲ್ಲಿ, ಇಂದಿನ ಲೇಖನದಲ್ಲಿ ಇಂತಹುದೇ ಡಿವೈಸ್‌ಗಳನ್ನು ಕುರಿತು ಸಂಪೂರ್ಣ ಮಾಹಿತಿಯನ್ನು ಹೊತ್ತು ತಂದಿದ್ದೇವೆ. ಬನ್ನಿ ಹಾಗಿದ್ದರೆ ನಿಮ್ಮ ಮನಕ್ಕೊಪ್ಪುವ ಎಲ್‌ವೈಎಫ್ ಫೋನ್ ವಿವರಗಳನ್ನು ಪಡೆದುಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 10,153

ಎಲ್‌ವೈಎಫ್ ವಾಟರ್ 7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ Asahi ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
 • ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 (Cortex A53 - 4×1.5GHz + 4×1.2GHz) ಪ್ರೊಸೆಸರ್; Adreno 405
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1 ಲಾಲಿಪಪ್
 • ಹೈಡ್ರಾಯ್ಡ್ ಡ್ಯುಯಲ್ ಸಿಮ್ (Micro + nano/MicroSD)
 • 13 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G VoLTE, WiFi 802.11 b/g/n, Bluetooth 4.1, GPS
 • 3000mAh ಬ್ಯಾಟರಿ
ಬೆಲೆ ರೂ: 6,531

ಎಲ್‌ವೈಎಫ್ ವಿಂಡ್ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
 • 1.1 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 210 (MSM8909) ಪ್ರೊಸೆಸರ್; Adreno 304
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE with VoLTE, WiFi 802.11 b/g/n, Bluetooth 4.0, GPS
 • 4000mAh ಬ್ಯಾಟರಿ
ಬೆಲೆ ರೂ: 8,699

ಎಲ್‌ವೈಎಫ್ ವಾಟರ್ 10

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ Dongxu Glass ಭದ್ರತೆ
 • 1.3 GHz ಓಕ್ಟಾ ಕೋರ್ MediaTek MT6753 64-bit ಪ್ರೊಸೆಸರ್; Mali-T720 GPU
 • 3 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G VoLTE, Wi-Fi 802.11 b/g/n, Bluetooth 4.1 , GPS
 • 2300mAh ಬ್ಯಾಟರಿ
ಬೆಲೆ ರೂ: 5,333

ಎಲ್‌ವೈಎಫ್ ವಿಂಡ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (854 x 480 ಪಿಕ್ಸೆಲ್‌ಗಳು) FWVGA ಐಪಿಎಸ್ ಡಿಸ್‌ಪ್ಲೇ
 • 1.1 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 210 (MSM8909) ಪ್ರೊಸೆಸರ್; 304 GPU
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE with VoLTE / 3G HSPA+ WiFi 802.11 b/g/n, Bluetooth 4.0, GPS
 • 2250 mAh ಬ್ಯಾಟರಿ
ಬೆಲೆ ರೂ: 6,945

ಎಲ್‌ವೈಎಫ್ ವಿಂಡ್ 1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; 294 PPI
 • 1.2 GHz ಕ್ವಾಡ್ ಕೋರ್ MSM8916 ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
 • 1 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G/WiFi/Bluetooth 4.0
 • 2300 mAh ಬ್ಯಾಟರಿ
ಬೆಲೆ ರೂ: 20,199

ಎಲ್‌ವೈಎಫ್ ಅರ್ತ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (1920 x 1080) ಐಪಿಎಸ್ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ, 178 ಡಿಗ್ರಿ ವ್ಯೂವಿಂಗ್ ಆಂಗಲ್, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
 • 1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 MSM8939
 • 3 ಜಿಬಿ RAM
 • 32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1.1 ಲಾಲಿಪಪ್
 • ಹೈಬ್ರೀಡ್ ಡ್ಯುಯಲ್ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 13 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G VoLTE, WiFi 802.11 b/g/n Bluetooth 4.0, GPS
 • 2500 mAh ಬ್ಯಾಟರಿ
ಬೆಲೆ ರೂ: 4,199

ಎಲ್‌ವೈಎಫ್ ಫ್ಲೇಮ್ 8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 4.5 ಇಂಚಿನ FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ 218 PPI
 • 1.1 GHz ಸ್ನ್ಯಾಪ್‌ಡ್ರ್ಯಾಗನ್ 210 MSM8909 ಕ್ವಾಡ್ ಕೋರ್ ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹಣೆ
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G/WiFi/Bluetooth
 • 2000 mAh ಬ್ಯಾಟರಿ
ಬೆಲೆ ರೂ: 9,499

ಎಲ್‌ವೈಎಫ್ ವಾಟರ್2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (1280 x 720) ಎಲ್‌ಸಿಡಿ ಡಿಸ್‌ಪ್ಲೇ
 • 1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 MSM8939
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1.1 ಲಾಲಿಪಪ್
 • ಡ್ಯುಯಲ್ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G, 3G, Bluetooth Wi-Fi, GPRS/ EDGE, GPS
 • 2400mAh ಬ್ಯಾಟರಿ
ಬೆಲೆ ರೂ: 9,590

ಎಲ್‌ವೈಎಫ್ ವಾಟರ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; 294 PPI
 • 1.2 GHz, 64-Bit ಕ್ವಾಲ್‌ಕಾಮ್ MSM8916 ಕ್ವಾಡ್ ಕೋರ್ ಪ್ರೊಸೆಸರ್
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ
 • ಡ್ಯುಯಲ್ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G/WiFi/Bluetooth 4.0
 • 2920 mAh ಬ್ಯಾಟರಿ
ಬೆಲೆ ರೂ: 5,831

ಎಲ್‌ವೈಎಫ್ ವಿಂಡ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
 • 1 GHz, ಕ್ವಾಡ್ ಕೋರ್ MediaTek MT6735P ಪ್ರೊಸೆಸರ್; MaliT720 GPU
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ; ಎಲ್‌ಇಡಿ ಫ್ಲ್ಯಾಶ್
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE with VoLTE WiFi 802.11 b/g/n, Bluetooth 4.0, GPS
 • 2000 mAh ಬ್ಯಾಟರಿ
ಬೆಲೆ ರೂ: 16,999

ಎಲ್‌ವೈಎಫ್ ಅರ್ತ್ 1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5.5 ಇಂಚಿನ (1920×1080 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ
 • 1.5 GHz, ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 MSM8939
 • 3 ಜಿಬಿ RAM
 • 32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1.1 ಲಾಲಿಪಪ್
 • ಡ್ಯುಯಲ್ ಸಿಮ್
 • 13 + 2 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE, Wi-Fi 802.11 b/g/n Bluetooth 4.0, and GPS
 • 3500 mAh ಬ್ಯಾಟರಿ
ಬೆಲೆ ರೂ: 14,444

ಎಲ್‌ವೈಎಫ್ ವಾಟರ್ 1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ (1920×1080 ಪಿಕ್ಸೆಲ್‌ಗಳು) ಎಲ್‌ಸಿಡಿ ಡಿಸ್‌ಪ್ಲೇ
 • 1.5 GHz, ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 MSM8939
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 5.1.1 ಲಾಲಿಪಪ್
 • ಡ್ಯುಯಲ್ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G, 3G, Bluetooth Wi-Fi, GPRS/ EDGE, GPS
 • 2600 mAh ಬ್ಯಾಟರಿ
ಬೆಲೆ ರೂ: 6,999

ಎಲ್‌ವೈಎಫ್ ವಿಂಡ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5.5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; 267 PPI
 • 1.2 GHz, ಕ್ವಾಡ್ ಕೋರ್ MSM8916 ಪ್ರೊಸೆಸರ್
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ
 • ಆಂಡ್ರಾಯ್ಡ್ 5.1 ಲಾಲಿಪಪ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G/WiFi/Bluetooth 4.0
 • 2920 mAh ಬ್ಯಾಟರಿ
ಬೆಲೆ ರೂ: 6,990

ಎಲ್‌ವೈಎಫ್ ವಿಂಡ್ 7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; 294 PPI
 • 1.3 GHz, ಕ್ವಾಡ್ ಕೋರ್ MSM8909 ಪ್ರೊಸೆಸರ್
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G/WiFi/Bluetooth 4.0
 • 2250 mAh ಬ್ಯಾಟರಿ
ಬೆಲೆ ರೂ: 3,499

ಎಲ್‌ವೈಎಫ್ ಫ್ಲೇಮ್ 7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

 • 4 ಇಂಚಿನ 480 x 800 ಪಿಕ್ಸೆಲ್‌ಗಳು WVGA TN ಡಿಸ್‌ಪ್ಲೇ ಜೊತೆಗೆ ಆಶಯ್ ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
 • 1.3 GHz, ಕ್ವಾಡ್ ಕೋರ್ MSM8909 ಪ್ರೊಸೆಸರ್
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹಣೆ
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G/WiFi/Bluetooth 4.0
 • 2250 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
f you are looking for purchase a LYF smartphone, you can take a look at the slider that is given below displaying 15 best LYF smartphones that Reliance has launched.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot