ಜಿಯೋಫೋನ್‌ಗಾಗಿಯೇ ಸ್ಪೆಷಲ್ ವಾಟ್ಸ್‌ಆಪ್: ಏನಿದು..?

ಭಾರತದ ಸ್ಮಾರ್ಟ್‌ಫೋನ್ ಎಂಬ ಟ್ಯಾಗ್ ಲೈನ್ ಸಹ ನೀಡಿತ್ತು. ಈ ಫೋನಿನಲ್ಲಿ ಜಿಯೋ ಆಪ್‌ಗಳು ಸೇರಿದಂತೆ ನಮೋ ಆಪ್ ಸಹ ಇರುವುದಾಗಿ ಜಿಯೋ ತಿಳಿಸಿತ್ತು.

|

ರಿಲಯನ್ಸ್ ಇದೇ ತಿಂಗಳಲ್ಲಿ ಅತೀ ಕಡಿಮೆ 4G VoLTE ಫೀಚರ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಕಳೆದ ತಿಂಗಳು ತಿಳಿಸಿತ್ತು. ಅದಕ್ಕೆ ಜಿಯೋ ಫೋನ್ ಎಂದು ಕರೆದಿಲ್ಲದೇ, ಭಾರತದ ಸ್ಮಾರ್ಟ್‌ಫೋನ್ ಎಂಬ ಟ್ಯಾಗ್ ಲೈನ್ ಸಹ ನೀಡಿತ್ತು. ಈ ಫೋನಿನಲ್ಲಿ ಜಿಯೋ ಆಪ್‌ಗಳು ಸೇರಿದಂತೆ ನಮೋ ಆಪ್ ಸಹ ಇರುವುದಾಗಿ ಜಿಯೋ ತಿಳಿಸಿತ್ತು.

ಜಿಯೋಫೋನ್‌ಗಾಗಿಯೇ ಸ್ಪೆಷಲ್ ವಾಟ್ಸ್‌ಆಪ್: ಏನಿದು..?

ಓದಿರಿ: ಆನ್‌ಲೈನಿನಲ್ಲಿ ಆಧಾರ್ ಲಾಕ್ ಮಾಡಿಕೊಳ್ಳಿ, ಇಲ್ಲವೇ ಸಮಸ್ಯೆ ಎದುರಿಸಿ.!!

ಆದರೆ ಜನಪ್ರಿಯ ಸೋಶಿಯಲ್ ಮೆಸೆಂಜಿಗ್ ತಾಣ ವಾಟ್ಸ್‌ಆಪ್ ಬಳಕೆ ಮಾಡಲು ಈ ಫೋನಿನಲ್ಲಿ ಸಾಧ್ಯವಿಲ್ಲ ಎನ್ನುವ ಮಾತೊಂದು ಕೇಳಿಬಂದಿತ್ತು. ಆದರೆ ಈ ಬಗ್ಗೆ ಜಿಯೋ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಸದ್ಯ ಈ ಕುರಿತು ಮಾಹಿತಿಯೊಂದು ಲಭ್ಯವಾಗಿದೆ.

ವಾಟ್ಸ್‌ಆಪ್ ಇಂಜಿನಿಯರ್ ನೊಂದಿಗೆ ಮಾತುಕತೆ:

ವಾಟ್ಸ್‌ಆಪ್ ಇಂಜಿನಿಯರ್ ನೊಂದಿಗೆ ಮಾತುಕತೆ:

ರಿಲಯನ್ಸ್ ಇಂಜಿನಿಯರ್ ಗಳು ಈಗಾಗಲೇ ವಾಟ್ಸ್‌ಆಪ್ ನೊಂದಿಗೆ ಮಾತುಕತೆ ನಡೆಸಿದ್ದು, ಜಿಯೋ ಫೋನಿನಲ್ಲಿ ಬಳಸುವ ಸುಲುವಾಗಿಯೇ ಹೊಸದೊಂದು ಮಾದರಿಯ ಆಪ್ ನಿರ್ಮಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ.

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!
ಜಿಯೋಗಾಗಿ ಹೊಸ ವಾಟ್ಸ್‌ಆಪ್:

ಜಿಯೋಗಾಗಿ ಹೊಸ ವಾಟ್ಸ್‌ಆಪ್:

ಮೂಲಗಳ ಪ್ರಕಾರ ಜಿಯೋಫೋನ್‌ನಲ್ಲಿ ಬಳಸುವುದಕ್ಕಾಗಿಯೇ ಹೊಸ ಮಾದರಿಯಲ್ಲಿ ವಾಟ್ಸ್‌ಆಪ್ ಸೃಷ್ಟಿ ಮಾಡಲು ವಾಟ್ಸ್‌ಅಪ್ ಸಹ ಉತ್ಸುಕವಾಗಿದೆ. ಕಾರಣ ಇನ್ನು ಹೆಚ್ಚಿನ ಪ್ರಮಾಣದ ಬಳಕೆದಾರರು ದೊರೆಯುವರೆಂಬ ಆಶಯದಿಂದ.

ಹೊಸದಾಗಿ 50 ಕೋಟಿ ಬಳಕೆದಾರರ ಸೃಷ್ಟಿ:

ಹೊಸದಾಗಿ 50 ಕೋಟಿ ಬಳಕೆದಾರರ ಸೃಷ್ಟಿ:

ಈಗಾಗಲೇ ಜಿಯೋ 50 ಕೋಟಿ ಫೋನ್‌ಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಜಿಯೋ ತಿಳಿಸಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್‌ಗೆ ಸಹ ದೊಡ್ಡ ಪ್ರಮಾಣದ ಬಳಕೆದಾರರು ಸಿಗುವುದರಿಂದ ಹೊಸದಾಗಹಿ ಆಪ್ ತಯಾರಿಸಲು ಮುಂದಾಗಿದೆ ಎನ್ನಲಾಗಿದೆ.

ಫೇಸ್‌ಬುಕ್ ಇದೆ:

ಫೇಸ್‌ಬುಕ್ ಇದೆ:

ಈಗಾಗಲೇ ಲಭ್ಯವಾರಗಿರುವ ಮಾಹಿತಿಯ ಪ್ರಕಾರ ಜಿಯೋ ಫೋನಿನಲ್ಲಿ ಫೇಸ್‌ಬುಕ್ ಬಳಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಸಹ ಬಳಕೆಗೆ ದೊರೆಯುವ ಭರವಸೆ ಇದೆ ಎನ್ನಲಾಗಿದೆ.

Best Mobiles in India

Read more about:
English summary
he feature phone comes with some "smart" features, which is not often seen on feature phones. But, missed out on a major feature. WhatsApp. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X