ಆನ್‌ಲೈನಿನಲ್ಲಿ ಆಧಾರ್ ಲಾಕ್ ಮಾಡಿಕೊಳ್ಳಿ, ಇಲ್ಲವೇ ಸಮಸ್ಯೆ ಎದುರಿಸಿ.!!

ಸದ್ಯ ಕೇಳಿಬರುತ್ತಿರುವ ಆಧಾರ್ ಮಾಹಿತಿ ಲೀಕ್ ಸುದ್ದಿಗಳಿಂದಾಗಿ ನಮ್ಮ ಆಧಾರ್ ವಿಷಯಗಳನ್ನು ಸೆಕ್ಯೂರ್ ಮಾಡಿಕೊಳ್ಳುವುದು ಉತ್ತಮ.

|

ದೇಶದಲ್ಲಿ ಇಂದು ಪ್ರತಿಯೊಂದು ಸೇವೆಯನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯ ಮಾಡಲಾಗುತ್ತಿದೆ. ಒಂದು ಸಿಮ್ ಕಾರ್ಡ್ ಬೇಕು ಎಂದರು ಆಧಾರ್, ಪಾನ್ ಕಾರ್ಡಿಗೂ ಆಧಾರ್, ಡಿಎಲ್ ಮಾಡಿಸಲು ಆಧಾರ್, ಬ್ಯಾಂಕ್ ಆಕೌಂಟ್ ಓಪನ್ ಮಾಡಲು ಆಧಾರ್, ಟಾಕ್ಸ್ ಕಟ್ಟಬೇಕಾದರು ಆಧಾರ್ ಹೀಗೆ ಪ್ರತಿಯೊಂದಕ್ಕೂ ಆಧಾರ್ ಬೇಕು.

ಹೀಗೆ ಪ್ರತಿಯೊಂದಕ್ಕೂ ಆಧಾರ್ ಬೇಕಾಗಿದೆ. ಹಾಗೆಯೇ ಆಧಾರ್ ನಲ್ಲಿ ನಿಮ್ಮ ಬಯೋಮೆಕ್ರಿಕ್ ಅಡಕವಾಗಿದ್ದು, ಸದ್ಯ ಕೇಳಿಬರುತ್ತಿರುವ ಆಧಾರ್ ಮಾಹಿತಿ ಲೀಕ್ ಸುದ್ದಿಗಳಿಂದಾಗಿ ನಮ್ಮ ಆಧಾರ್ ವಿಷಯಗಳನ್ನು ಸೆಕ್ಯೂರ್ ಮಾಡಿಕೊಳ್ಳುವುದು ಉತ್ತಮ.

ತೊಂದರೆ ಎದುರಿಸಬೇಕಾಗುತ್ತದೆ:

ತೊಂದರೆ ಎದುರಿಸಬೇಕಾಗುತ್ತದೆ:

ಅದಕ್ಕಾಗಿ ಆನ್‌ಲೈನಿನಲ್ಲಿ ನಿಮ್ಮ ಆಧಾರ್ ಮಾಹಿತಿಗಳನ್ನು ರಕ್ಷಿಸಿಕೊಳ್ಳಿ, ಇಲ್ಲವಾದರೆ ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಚ್ಚರ. ಈ ಹಿನ್ನಲೆಯಲ್ಲಿ ಇದನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಮಾಡುವುದು ಹೇಗೆ.?

ಮಾಡುವುದು ಹೇಗೆ.?

ನಿಮ್ಮ ಆಧಾರ್ ಮಾಹಿತಿಗಳನ್ನು ಸೇಫ್ ಮಾಡುವ ಸಲುವಾಗಿಯೇ UIDAI ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಅದನ್ನು ಎನೆಬಲ್ ಮತ್ತು ಡಿಸೆಬಲ್ ಅನ್ನು ನೀವೆ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೇಡರ್ ಗಳಲ್ಲಿ ತಿಳಿಯಿರಿ.

ಹಂತ 01:

ಹಂತ 01:

ಮೊದಲಿಗೆ ನೀವು ಆಧಾರ್ ವೈಬ್‌ಸೈಟ್ ತೆರೆಯಿತಿ. ಇದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ.

ಹಂತ 02:

ಹಂತ 02:

ವೈಬ್ ಸೈಟ್ ತೆರೆದ ನಂತರದಲ್ಲಿ 'ಆಧಾರ್ ಸರ್ವಿಸ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ಹಂತ 03:

ಹಂತ 03:

ನಂತರ ಕೆಳಗೆ ಬಂದರೆ 'ಲಾಕ್ ಯುವರ್ ಬಯೋಮೆಟ್ರಿಕ್' ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಅಲ್ಲಿ ಮೊದಲು ಲಾಗ್ ಇನ್ ಆಗಿರಿ.

ಹಂತ 04:

ಹಂತ 04:

ಅಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಭರ್ತಿ ಮಾಡಿ ಅಲ್ಲಿ ನೀಡಿರುವ ಸೆಕ್ಯೂರಿಟಿ ನಂಬರ್ ಅನ್ನು ಭರ್ತಿ ಮಾಡಿರಿ.

ಹಂತ 05:

ಹಂತ 05:

ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಕೆಳಗೆ ನೀಡಿರುವ 'ಸೆಂಡ್ ಓಟಿಪಿ' ಆಯ್ಕೆಯ ಮೇಲೆ ಕ್ಲಿಕ್, ಮಾಡಿದ ನಂತರದಲ್ಲಿ ನಿಮ್ಮ ಲೀಕ್ ಮೊಬೈಲ್ ಗೆ ಒಂದು ಮೇಸೆಜ್ ಬರಲಿದೆ.

ಹಂತ 06:

ಹಂತ 06:

ನಂತರದಲ್ಲಿ ಬಲ ಭಾಗದಲ್ಲಿ ಇರುವ ವಿಂಡೋದಲ್ಲಿ 'ಎಂಟರ್ ಓಟಿಪಿ' ಎಂಬ ಖಾಲಿ ಜಾಗದಲ್ಲಿ ನಿಮ್ಮ ಮೊಬೈಲ್‌ಗೆ ಬಂದಿರುವ ಮೇಸೆಜ್ ನಲ್ಲಿರುವ ಕೋಡ್ ಅನ್ನು ಎಂಟ್ರಿ ಮಾಡಿರಿ.

ಹಂತ 07:

ಹಂತ 07:

ಇದನ್ನು ಸರಿಯಾಗಿ ಎಂಟ್ರಿ ಮಾಡಿದ ಸಂದರ್ಭದಲ್ಲಿ ಕೆಳ ಭಾಗದಲ್ಲಿ ಆಧಾರ ಬಯೋಮೆಟ್ರಿಕ್ ಲಾಕ್ ಎನೆಬಲ್ ಎಂಬ ಆಯ್ಕೆಯೂ ದೊರೆಯಲ್ಲಿದ್ದು ಅದರ ಮೇಲೆ ಕ್ಲಿಕ್ ಮಾಡಿ.

ಹಂತ 08:

ಹಂತ 08:

ಹೀಗೆ ಮಾಡುವುದರಿಂದ ನಿಮ್ಮ ಆಧಾರ್ ಲಾಕ್ ಆಗಲಿದ್ದು, ಈ ಕುರಿತು ನಿಮಗೆ ಮೇಲ್ ಮತ್ತು ಮೇಸೆಜ್ ಬರಲಿದೆ. ಇಲ್ಲಿಗೇ ನಿಮ್ಮ ಆಧಾರ್ ಸೇಫ್ ಆಗಿರಲಿದೆ.

Best Mobiles in India

Read more about:
English summary
Now, you can lock your Aadhaar biometric details to keep it safe and unlock it whenever you want to use it. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X