ಗಣರಾಜ್ಯೋತ್ಸವ ವಿಶೇಷ ಆಫರ್ಸ್: ಭರ್ಜರಿ ದರಕಡಿತ

By Shwetha
|

ಹೊಸ ಫೋನ್ ಅನ್ನು ಖರೀದಿ ಮಾಡುವ ತಯಾರಿಯಲ್ಲಿದ್ದೀರಾ? ಹಾಗಿದ್ದರೆ ಹೊಸ ಫೋನ್ ಅನ್ನು ಖರೀದಿಸುವ ಸುವರ್ಣವಕಾಶ ಇದಾಗಿದೆ. ಗಣರಾಜ್ಯೋತ್ಸವ ದಿನ 2016 ರ ಈ ಸಂದರ್ಭದಲ್ಲಿ ಅತ್ಯುತ್ತಮ ಫೋನ್‌ಗಳ ಖರೀದಿಯದನ್ನು ನಿಮಗೆ ಮಾಡಬಹುದಾಗಿದೆ.

ಓದಿರಿ: ಹೊಸ ವರ್ಷದ ಭರ್ಜರಿ ಖರೀದಿಗಾಗಿ ಟಾಪ್ ಫೋನ್ಸ್

ಇಂದಿನ ಲೇಖನದಲ್ಲಿ ಕೈಗೆಟಕುವ ಬೆಲೆಯಲ್ಲಿ ನೀವು ಖರೀದಿ ಮಾಡಬಹುದಾದ ಟಾಪ್ ಫೋನ್‌ಗಳ ಪಟ್ಟಿಯನ್ನು ನಿಮ್ಮೆದುರಿಗೆ ತರುತ್ತಿದ್ದು ಅದೂ ಉತ್ತಮ ವಿನಾಯಿತಿ ದರದಲ್ಲಿ ನಿಮಗೆ ದೊರೆಯಲಿದೆ. ಹಾಗಿದ್ದರೆ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಫೋನ್‌ಗಳ ವಿಶೇಷತೆಗಳನ್ನು ಅರಿತುಕೊಂಡು ಸ್ಮಾರ್ಟ್‌ಫೋನ್ ಖರೀದಿಯನ್ನು ಮಾಡಿ.

ಮೋಟೋರೋಲಾ ಮೋಟೋ ಜಿ (3 ನೇ ಜನರೇಶನ್)

ಮೋಟೋರೋಲಾ ಮೋಟೋ ಜಿ (3 ನೇ ಜನರೇಶನ್)

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 (ಲಾಲಿಪಪ್)
1.4 GHz ಕ್ವಾಡ್ ಕೋರ್ 64 ಬಿಟ್ ಸ್ನ್ಯಾಪ್‌ಡ್ರ್ಯಾಗನ್ 410 (MSM8916) ಪ್ರೊಸೆಸರ್ Adreno 306 GPU
1 ಜಿಬಿ RAM, 2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ, 16GB ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, ಬ್ಲ್ಯೂಟೂತ್ 4.0, GPS
2,470 mAh ಬ್ಯಾಟರಿ

ಅಸೂಸ್ ಜೆನ್‌ಫೋನ್ ಸೆಲ್ಫಿ

ಅಸೂಸ್ ಜೆನ್‌ಫೋನ್ ಸೆಲ್ಫಿ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 (ಲಾಲಿಪಪ್)
2.0 ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 410 (MSM8916) ಪ್ರೊಸೆಸರ್ Adreno 405 GPU
2 ಜಿಬಿ/3ಜಿಬಿ RAM
16GB/32 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಮೋಟೋರೋಲಾ ಮೋಟೋ ಜಿ ಟರ್ಬೊ ಎಡಿಶನ್

ಮೋಟೋರೋಲಾ ಮೋಟೋ ಜಿ ಟರ್ಬೊ ಎಡಿಶನ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 (ಲಾಲಿಪಪ್)
1.5GHz ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್ Adreno 405 GPU
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, ಬ್ಲ್ಯೂಟೂತ್ 4.0, GPS
2,470 mAh ಬ್ಯಾಟರಿ

ಲೆನೊವೊ ವೈಬ್ P1m

ಲೆನೊವೊ ವೈಬ್ P1m

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 (ಲಾಲಿಪಪ್)
1 GHz ಕ್ವಾಡ್ ಕೋರ್ MediaTek MT6735P ಪ್ರೊಸೆಸರ್ ಜೊತೆಗೆ Mali-T720 GPU
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.1 LE, GPS
4000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
ಓಕ್ಟಾ ಕೋರ್ (1.4GHz + 1GHz) ಎಕ್ಸೋನಸ್ ಪ್ರೊಸೆಸರ್
1.5 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi, Bluetooth 4.1, GPS
3000 mAh ಬ್ಯಾಟರಿ

ಲೆನೊವೊ ಕೆ3 ನೋಟ್

ಲೆನೊವೊ ಕೆ3 ನೋಟ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇ
ಆಂಡ್ರಾಯ್ಡ್ 5.0 (ಲಾಲಿಪಪ್)
1.7 GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್ ಜೊತೆಗೆ Mali-T760 MP2 GPU
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.1 LE, GPS
3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.2 GHz ಕ್ವಾಡ್ ಕೋರ್ 64 ಬಿಟ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
1.5 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi, Bluetooth 4.1, GPS
2600mAh ಬ್ಯಾಟರಿ

ಲೆನೊವೊ ವೈಬ್ P1

ಲೆನೊವೊ ವೈಬ್ P1

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ (1080 x 1920 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 (ಲಾಲಿಪಪ್)
1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 (MSM8939) ಪ್ರೊಸೆಸರ್ ಜೊತೆಗೆ 405 GPU
2 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.1 LE, GPS
5000 mAh ಬ್ಯಾಟರಿ

ಮೋಟೋರೋಲಾ ಎಕ್ಸ್ ಪ್ಲೇ

ಮೋಟೋರೋಲಾ ಎಕ್ಸ್ ಪ್ಲೇ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 (ಲಾಲಿಪಪ್)
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್( 4 x 1.1 GHz Cortex A53 + 4 x 1.7 GHz Cortex A53) 64 ಬಿಟ್ ಪ್ರೊಸೆಸರ್ ಜೊತೆಗೆ 405 GPU
2 ಜಿಬಿ RAM
16/32 ಜಿಬಿ ಆಂತರಿಕ ಸಂಗ್ರಹಣೆ, ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.1 LE, GPS
3630 mAh ಬ್ಯಾಟರಿ

ಗೂಗಲ್ ನೆಕ್ಸಸ್ 6ಪಿ

ಗೂಗಲ್ ನೆಕ್ಸಸ್ 6ಪಿ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 518 PPI
ಆಂಡ್ರಾಯ್ಡ್ 6.0 (ಮಾರ್ಶ್‌ಮಲ್ಲೊ)
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 v2.1 ಪ್ರೊಸೆಸರ್
3 ಜಿಬಿ RAM
12.3 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಅಲ್ಯುಮಿನಿಯಮ್ ಬಾಡಿ, ಫಿಂಗರ್ ಪ್ರಿಂಟ್ ಸೆನ್ಸಾರ್, ಯುಎಸ್‌ಬಿ ಟೈಪ್-C ಪೋರ್ಟ್ 4G LTE ಬೆಂಬಲ ಡ್ಯುಯಲ್ ಫ್ರಂಟ್ ಸ್ಪೀಕರ್ಸ್
3450 mAh ಬ್ಯಾಟರಿ

ಆಪಲ್ ಐಫೋನ್ 6 ಎಸ್

ಆಪಲ್ ಐಫೋನ್ 6 ಎಸ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 3D Touch A9 Chip
64-Bit ಆರ್ಕಿಟೆಕ್ಚರ್ ಎಂಬೆಡೆಡ್ M9 Motion Coprocessor Force Touch ಟೆಕ್ನಾಲಜಿ
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
Touch ID Bluetooth 4.2 LTE Support
1715 mAh ಬ್ಯಾಟರಿ

ಲೆನೊವೊ ವೈಬ್ ಎಕ್ಸ್ 2 4ಜಿ

ಲೆನೊವೊ ವೈಬ್ ಎಕ್ಸ್ 2 4ಜಿ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 GHz MediaTek 6595M ಟ್ರು ಓಕ್ಟಾ ಕೋರ್ ಪ್ರೊಸೆಸರ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್ (GSM + UMTS + LTE) 4G - LTE Speed: 150 Mbps HSDPA; 50 Mbps HSUPA Wi-Fi Enabled
2300 mAh Lithium-ion ಬ್ಯಾಟರಿ

ಆಪಲ್ ಐಫೋನ್ 6ಎಸ್ ಪ್ಲಸ್

ಆಪಲ್ ಐಫೋನ್ 6ಎಸ್ ಪ್ಲಸ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 3D Touch A9 Chip
64-Bit ಆರ್ಕಿಟೆಕ್ಚರ್ ಎಂಬೆಡೆಡ್ M9 Motion Coprocessor Force Touch ಟೆಕ್ನಾಲಜಿ
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
Touch ID Bluetooth 4.2 LTE Support

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ (3840×2160 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ 806 PPI
ಆಂಡ್ರಾಯ್ಡ್ 5.1 ಲಾಲಿಪಪ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್, Adreno 430 GPU
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು 200 ಜಿಬಿಗೆ ವಿಸ್ತರಿಸಬಹುದು
23 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ WiFi Bluetooth
3430 mAh STAMINA ಮೋಡ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ (2560×1440 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಕರ್ವ್ ಡ್ಯುಯಲ್ ಎಡ್ಜ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1.1 ಲಾಲಿಪಪ್
ಓಕ್ಟಾ ಕೋರ್ 64 bit, 14 nm Exynos 7420 ಪ್ರೊಸೆಸರ್
4 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi 802.11ac ಬ್ಲ್ಯೂಟೂತ್
3000 mAh ಬ್ಯಾಟರಿ

ಮೈಕ್ರೋಸಾಫ್ಟ್ ಲೂಮಿಯಾ 950 XL

ಮೈಕ್ರೋಸಾಫ್ಟ್ ಲೂಮಿಯಾ 950 XL

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ (1440×2560 ಪಿಕ್ಸೆಲ್‌ಗಳು) ಕ್ಯುಎಚ್‌ಡಿ ಅಮೋಲೆಡ್ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ; 518 ppi, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 ಭದ್ರತೆ
ಆಂಡ್ರಾಯ್ಡ್ 5.1.1 ಲಾಲಿಪಪ್
10 ಓಕ್ಟಾ ಕೋರ್ 810 ಪ್ರೊಸೆಸರ್; 430 GPU
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು 200 ಜಿಬಿಗೆ ವಿಸ್ತರಿಸಬಹುದು
20ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi 802.11ac ಬ್ಲ್ಯೂಟೂತ್
3340 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ (1440×2560 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಡಿಸ್‌ಪ್ಲೇ 515ppi
ಆಂಡ್ರಾಯ್ಡ್ 5.1.1 ಲಾಲಿಪಪ್
Touchwiz UI a 64-bit ಓಕ್ಟಾ-ಕೋರ್ Exynos 7420 SoC (4 cores Cortex-A57 clocked at 2.1GHz + 4 cores Cortex-A53 clocked at 1.5GHz)
4 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು 200 ಜಿಬಿಗೆ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi 802.11ac ಬ್ಲ್ಯೂಟೂತ್
3000 mAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್9 ಪ್ಲಸ್

ಎಚ್‌ಟಿಸಿ ಒನ್ ಎಮ್9 ಪ್ಲಸ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ ಕ್ವಾಡ್ ಎಚ್‌ಡಿ (2560 x 1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಡಿಸ್‌ಪ್ಲೇ 515ppi
ಆಂಡ್ರಾಯ್ಡ್ 5.0 ಲಾಲಿಪಪ್
2 GHz Octa-Core MediaTek Helio X10 (MT6795M) 64-bit processor with PowerVR G6200 GPU
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು ಎಚ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
20 ಎಮ್‌ಪಿ ರಿಯರ್ ಕ್ಯಾಮೆರಾ
ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi 802.11ac ಬ್ಲ್ಯೂಟೂತ್, GPS
2800 mAh ಬ್ಯಾಟರಿ

ಎಲ್‌ಜಿ ಜಿ4

ಎಲ್‌ಜಿ ಜಿ4

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.5 ಇಂಚಿನ ಕ್ವಾಡ್ ಎಚ್‌ಡಿ (2560 x 1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಡಿಸ್‌ಪ್ಲೇ 515ppi
ಆಂಡ್ರಾಯ್ಡ್ 5.1 ಲಾಲಿಪಪ್
Quad HD In-cell Touch Quantum display at 538 ppi 1.8 GHz hexa-core Snapdragon 808 processor with Adreno 418 GPU
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು ಎಚ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n/ac, Bluetooth 4.1 LE (APT-x) , GPS, NFC, Slim Port
3,000 mAh ಬ್ಯಾಟರಿ

ಗೂಗಲ್ ನೆಕ್ಸಸ್ 5 ಎಕ್ಸ್

ಗೂಗಲ್ ನೆಕ್ಸಸ್ 5 ಎಕ್ಸ್

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಲು ಇಲ್ಲಿ ಕ್ಲಿಕ್ಕಿಸಿ
ವಿಶೇಷತೆಗಳು

5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 6.0 ಲಾಲಿಪಪ್
ಹೆಕ್ಸಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit processor with Adreno 418 GPU
2 ಜಿಬಿ RAM
16/32 ಜಿಬಿ ಆಂತರಿಕ ಸಂಗ್ರಹ
12.3 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n/ac, Bluetooth 4.1 LE (APT-x) , GPS, NFC, Slim Port
2700 mAh ಬ್ಯಾಟರಿ

Best Mobiles in India

English summary
Today we bring to you a list of 10 popular smartphones that are available under exchange offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X