Subscribe to Gizbot

ಗಣರಾಜ್ಯೋತ್ಸವದ ಅಂಗವಾಗಿ ಸ್ಮಾರ್ಟ್‌ಪೋನ್ ಬೆಲೆಗಳಲ್ಲಿ ಭಾರಿ ಕಡಿತ..!

Written By:

ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ ಆಫರ್ ಮೇಲೆ ಆಫರ್ ನೀಡುತ್ತಿದ್ದು, ವಿವಿಧ ಶ್ರೇಣಿಯ ಸ್ಮಾರ್ಟ್‌ಪೊನುಗಳ ಮೇಲೆ ಭಾರೀ ಕಡಿತವನ್ನು ಮಾಡಿದೆ. ಈ ಹಿನ್ನಲೆಯಲ್ಲಿ ನೀವು ಬಯಸುವ ಸ್ಮಾರ್ಟ್‌ಪೋನುಗಳು ನಿವೇಂದು ಬಯಸದ ಬೆಲೆಯಲ್ಲಿ ಲಭ್ಯವಿದ್ದು, ಅವುಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಗಣರಾಜ್ಯೋತ್ಸವದ ಅಂಗವಾಗಿ ಸ್ಮಾರ್ಟ್‌ಪೋನ್ ಬೆಲೆಗಳಲ್ಲಿ ಭಾರಿ ಕಡಿತ..!

ಓದಿರಿ: ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#01 Lenovo Vibe K5 Note: ಕಡಿತ ರೂ.1000

#01 Lenovo Vibe K5 Note: ಕಡಿತ ರೂ.1000

- 4 GB RAM, 32 GB ಇಂಟರ್ನಲ್ ಮೆಮೊರಿ, 128 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ
- 5.5 ಇಂಚಿನ FHD ಡಿಸ್‌ಪ್ಲೇ
- 13MP ಹಿಂಬದಿ ಕ್ಯಾಮೆರಾ, 8MP ಮುಂಭಾದ ಕ್ಯಾಮೆರಾ
- 3500mAh ಲಿಯಾನ್ ಬ್ಯಾಟರಿ
- ಹ್ಯಾಲಿಯೊ P10 64bit ಪ್ರೋಸೆಸರ್
- ಒಂದು ವರ್ಷದ ವ್ಯಾರೆಂಟಿ
ಈ ಪೋನನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

#02 SAMSUNG Galaxy J5 - 6: ಕಡಿತ ರೂ.2,300

#02 SAMSUNG Galaxy J5 - 6: ಕಡಿತ ರೂ.2,300

- 2GB RAM, 16GB ಇಂಟರ್ನಲ್ ಮೆಮೊರಿ, 128 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ
- 5.2 ಇಂಚಿನ HD ಡಿಸ್‌ಪ್ಲೇ
- 13MP ಹಿಂಬದಿ ಕ್ಯಾಮೆರಾ, 5MP ಮುಂಭಾದ ಕ್ಯಾಮೆರಾ
- 3100mAh ಲಿಯಾನ್ ಬ್ಯಾಟರಿ
- ಕ್ವಾಲ್ಕಮ್ MSM8916 ಪ್ರೋಸೆಸರ್
- ಒಂದು ವರ್ಷದ ವ್ಯಾರೆಂಟಿ
ಈ ಪೋನನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

#03 Asus Zenfone 3 Laser: ಕಡಿತ ರೂ.5000

#03 Asus Zenfone 3 Laser: ಕಡಿತ ರೂ.5000

- 4 GB RAM, 32 GB ಇಂಟರ್ನಲ್ ಮೆಮೊರಿ. 128 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ.
- 5.5 ಇಂಚಿನ FHD ಡಿಸ್‌ಪ್ಲೇ
- 13MP ಹಿಂಬದಿ ಕ್ಯಾಮೆರಾ, 8MP ಮುಂಭಾದ ಕ್ಯಾಮೆರಾ
- 3000mAh ಲಿಯಾನ್ ಬ್ಯಾಟರಿ
- ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್
- ಒಂದು ವರ್ಷದ ವ್ಯಾರೆಂಟಿ
ಈ ಪೋನನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

# 04 Asus Zenfone 2: ಕಡಿತ ರೂ.8000

# 04 Asus Zenfone 2: ಕಡಿತ ರೂ.8000

- 4 GB RAM, 32 GB ಇಂಟರ್ನಲ್ ಮೆಮೊರಿ. 64 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ.
- 5.5 ಇಂಚಿನ FHD ಡಿಸ್‌ಪ್ಲೇ
- 13MP ಹಿಂಬದಿ ಕ್ಯಾಮೆರಾ, 5MP ಮುಂಭಾದ ಕ್ಯಾಮೆರಾ
- 3000mAh ಲಿಪಾಲಿಮರ್ ಬ್ಯಾಟರಿ
- ಇಂಟೆಲ್ ಆಟಾಮ್ Z3560 ಪ್ರೋಸೆಸರ್
- ಒಂದು ವರ್ಷದ ವ್ಯಾರೆಂಟಿ
ಈ ಪೋನನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

#05 Apple iPhone 6 : ಕಡಿತ ರೂ.9000

#05 Apple iPhone 6 : ಕಡಿತ ರೂ.9000

- 1 GB RAM, 16 GB ಇಂಟರ್ನಲ್ ಮೆಮೊರಿ.
- 4.7 ಇಂಚಿನ HD ಡಿಸ್‌ಪ್ಲೇ
- 8MP ಹಿಂಬದಿ ಕ್ಯಾಮೆರಾ, 1.2MP ಮುಂಭಾದ ಕ್ಯಾಮೆರಾ
- ಲಿಯಾನ್ ಬ್ಯಾಟರಿ
- A8 P10 64bit ಪ್ರೋಸೆಸರ್
- ಒಂದು ವರ್ಷದ ವ್ಯಾರೆಂಟಿ
ಈ ಪೋನನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Flipkart debuts the Republic Day Sale in the country offering a slew of attractive deals and discounts on a wide range of products to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot