ಫ್ರೀಡಮ್ 420 4G ಫೋನ್ ಬುಕ್ ಮಾಡಿ: ಏನೇನ್ ಫೀಚರ್ ನೋಡಿ..!

Written By:

ಕೇವಲ 251 ರೂ.ಗಳಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ದೇಶದಲ್ಲಿ ಅತೀ ದೊಡ್ಡ ಸುದ್ದಿಯಾಗಿದ್ದ ಫ್ರಿಡಮ್ 251 ಸ್ಮಾರ್ಟ್‌ಫೋನ್ ಇಷ್ಟು ದಿನವಾದರೂ ಗ್ರಾಹಕರ ಕೈ ಸೇರಲಿಲ್ಲ, ಆದರೆ ಈ ಕುರಿತ ಸುದ್ದಿಯೊಂದು ಮತ್ತೆ ಬಂದಿದ್ದು, ಈಗ ಈ ಪೋನಿನ ಹೆಸರು ಬದಲಾಗಿದ್ದು, ಅಲ್ಲದೇ ಬೆಲೆಯೂ ಸ್ವಲ್ಪ ಜಾಸ್ತಿಯಾಗಿದೆ ಎನ್ನಲಾಗಿದೆ.

ಫ್ರೀಡಮ್ 420 4G ಫೋನ್ ಬುಕ್ ಮಾಡಿ: ಏನೇನ್ ಫೀಚರ್ ನೋಡಿ..!

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

251 ರೂಗಳಿಗೆ ಸ್ಮಾರ್ಟ್‌ಫೋನ್ ಇರಲಿ, ಸಾಮಾನ್ಯ ಫೋನನ್ನು ನೀಡಲು ಸಾಧ್ಯವಿಲ್ಲ. ಅದರೆ ಅಂತಹುದರಲ್ಲಿ ಸ್ಮಾರ್ಟ್‌ಫೋನ್ ನೀಡುವುದುದಾಗಿ ಹೇಳಿಕೆ ನೀಡಿದ್ದ ಕಂಪನಿ ಮತ್ತೆ ಈ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆಯಂತೆ ಅಲ್ಲದೇ ಇದಕ್ಕೆ ಫ್ರೀಡಮ್ 4G 420 ಎಂದು ಹೆಸರಿಡಲಾಗಿದ್ದು, 420 ರೂ.ಗಳಿಗೆ ನೀಡಲಿದೆಯಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ನೀಡಲು ಸಾಧ್ಯವೇ ಇಲ್ಲ;

ಸ್ಮಾರ್ಟ್‌ಫೋನ್ ನೀಡಲು ಸಾಧ್ಯವೇ ಇಲ್ಲ;

ಇಡೀ ವಿಶ್ವದಲ್ಲೇ 1000 ರೂ,ಗಳಿಗಿಂತ ಕಡಿಮೆ ಬೆಲೆಗೆ ಯಾವುದೇ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆದರೆ ಫ್ರಿಡಮ್ 251 ಸ್ಮಾರ್ಟ್‌ಫೋನ್ ನೀಡಲು ಮುಂದಾಗಿದ್ದ, ಭಾರತೀಯ ಮೂಲದ ಕಂಪನಿ ಈಗ 4G ಸಪೋರ್ಟ್ ಮಾಡುವ ಫೀಚರ್ ಫೋನನ್ನು ನೀಡುವ ವಾಗ್ದಾನ ಮಾಡಿದೆ.

ಕಡಿಮೆ ಬೆಲೆ ಫೀಚರ್ ಫೋನ್:

ಕಡಿಮೆ ಬೆಲೆ ಫೀಚರ್ ಫೋನ್:

ವಿಶ್ವದಲ್ಲೇ ಅತೀ ಕಡಿಮೆ ಬೆಲೆಗೆ 4G ಫೀಚರ್ ಫೋನು ನೀಡುವುದಾಗಿ ತಿಳಿಸಿದೆ. ಇದು ಜಿಯೋ 4G ಫೀಚರ್ ಫೋನಿಗಿಂತಲೂ ಕಡಿಮೆ ದೊರೆಯಲಿದ್ದು, ಈ ಬೆಲೆಗೆ ಮೈಕ್ರೋಮಾಕ್ಸ್ ಮತ್ತು ಲಾವಾ ಕಂಪನಿಗಳು ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಇಷ್ಟು ಕಡಿಮೆ ಬೆಲೆಗೆ ನೀಡಲು ಸಾಧ್ಯವಿಲ್ಲ.

ಮೋಸ ಮಾಡದಿದ್ದರೇ ಸಾಕು:

ಮೋಸ ಮಾಡದಿದ್ದರೇ ಸಾಕು:

ಈ ಹಿಂದೆಯೂ 251ರೂ. ಗಳಿಗೆ ಸ್ಮಾರ್ಟ್ ಫೋನ್ ನೀಡುವುವಾಗಿ ಜನರನ್ನು ಮಂಕು ಮಾಡಿದ ಕಂಪನಿ ಈ ಬಾರಿಯೀ ಜನರನ್ನು ಮೋಸ ಮಾಡದೆ ಕಡಿಮೆ ಬೆಲೆಗೆ ಫೀಚರ್ ಫೋನನ್ನಾದರು ನೀಡಿ ಜನರನ್ನು ಸಂತೋಷಪಡಿಸಬೇಕಾಗಿದೆ. ಸುಮ್ಮನೆ ಜನರ ಆಸೆಗೆ ತಣ್ಣಿರನ್ನು ಮತ್ತೆ ಸುರಿಯದಿರಲಿ ಎಂಬುದೇ ನಮ್ಮ ಆಶಯ.

4.20 ಇಂಚಿನ ಸ್ಕ್ರಿನ್, 420 MB RAM:

4.20 ಇಂಚಿನ ಸ್ಕ್ರಿನ್, 420 MB RAM:

ಈ ಫೀಚರ್ ಫೋನಿನಲ್ಲಿ ಎಲ್ಲ ವೈಶಿಷ್ಟ್ಯಗಳು 420 ಸಂಖ್ಯೆಯಿಂದಲೇ ಕೂಡಿರಲಿದೆ. ಈ ಫೋನಿನಲ್ಲಿ 4.20 ಇಂಚಿನ ಸ್ಕ್ರಿನ್ ಇರಲಿದೆ. ಇದರೊಂದಿಗೆ 420 MB RAM ಇದೆ, ಇದಲ್ಲದೇ 4.2 MP ಕ್ಯಾಮರೆ ಹಾಗೂ 420 mAh ಬ್ಯಾಟರಿ ಇರಲಿದೆಯಂತೆ. ಒಟ್ಟಿನಲ್ಲಿ ಬೆಲೆಯಿಂದ ಹಿಡಿದು ಎಲ್ಲಾ ವಿಷಯಗಳು ಈ ಫೋನಿಲ್ಲಿ 420ಯೇ ಆಗಿರಲಿದೆ.

ಏಪ್ರಿಲ್ 420: ಹ್ಯಾಪಿ ಏಪ್ರಿಲ್ ಫುಲ್: ಮತ್ತೆ ಪುಲ್ ಆಗದಿರಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Freedom 420 is a Rs 420 feature phone that offers a 4.20-inch screen, 420 MB of RAM and 1 GB of onboard storage, of which only 420 MB is usable. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot