Home
ಮೊಬೈಲ್

ಭೂಮಿ ದಿನಾಚರಣೆ:ಟಾಪ್‌ 20 ಗ್ರೀನ್‌ ಗ್ಯಾಜೆಟ್‌‌ಗಳು

By Ashwath

ಇಂದು ವಿಶ್ವದೆಲ್ಲೆಡೆ ಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಮಾನವನ ವಿಕಸನಕ್ಕೆ ಕಾರಣವಾಗಬೇಕಿದ್ದ ಭೂಮಿಯನ್ನು ಅವೈಜ್ಞಾನಿಕ ಅಭಿವೃಧ್ಧಿಯ ಹೆಸರಿನಲ್ಲಿ ಬಲಿಕೊಟ್ಟ ಪರಿಣಾಮವಾಗಿ ಈ
ಇಂದು ಇದೇ ಭೂಮಿ ಮಾನವನ ಅವನತಿಗೆ ಕಾರಣವಾಗುತ್ತಿದ್ದಾಳೆ.

ಈ ಪರಿಣಾಮಗಳಿಂದ ಭೂಮಿಯಲ್ಲಿ ಇಂದು ಬಿಸಿ ಹೆಚ್ಚಾಗುತ್ತಿದೆ.ಕಾಲ ಕಾಲದಲ್ಲಿ ಬರಬೇಕಾಗಿದ್ದ ಮಳೆ ಬೇರೆ ಸಮಯದಲ್ಲಿ ಬರುತ್ತಿದೆ. ಚಂಡಮಾರುತ, ಭೂಕಂಪ, ಬರಗಾಲದಂತಹ ವಿಕೋಪಗಳು ಸೃಷ್ಟಿ ಮಾಡುವ ಮೂಲಕ ಭೂಮಿತಾಯಿ ತನ್ನ ಮಾನವನ ಅಭಿವೃದ್ಧಿ ವಿರುದ್ಧ ನರ್ತನ ಮಾಡುತ್ತಿದ್ದಾಳೆ.

ಇದ್ದಕ್ಕಿದ್ದಂತೆ ಭೂಮಿಯ ವಿಚಿತ್ರ ವರ್ತನೆಗಳಿಂದ ಎಚ್ಚೆತ್ತ ಅಮೆರಿಕದ ಸೆನೆಟರ್ ಗೆರಾಯ್ಡಿ ನೆಲ್ಸನ್ 1970ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ವಿಶ್ವ ಭೂಮಿ ದಿನ' ಆರಂಭಿಸಿದ. ದಶಕಗಳ ಕಾಲ ಅಮೆರಿಕಕ್ಕೆ ಮಾತ್ರ ಈ ದಿನ ಸೀಮಿತವಾಗಿತ್ತು. 1990ರ ನಂತರ ವಿಶ್ವದ ಉಳಿದ ರಾಷ್ಟ್ರಗಳು ಈ ದಿನದ ಮಹತ್ವನ್ನು ಅರಿತು ತಮ್ಮ ದೇಶದಲ್ಲೂ ಭೂಮಿ ದಿನವನ್ನು ಆಚರಿಸಲು ತೊಡಗಿದವು.

ಭೂಮಿ ದಿನಾಚರಣೆ ಅಂಗವಾಗಿ ಗಿಝ್‌‌ಬಾಟ್‌ ಇಂದು ಗ್ರೀನ್‌ ಗ್ಯಾಡ್ಜೆಟ್‌ ಮತ್ತು ಇಂದಿನ ಗೂಗಲ್ ಡೂಡಲ್‌ ಚಿತ್ರವನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ನೋಕಿಯಾ ಬುಲೆಟ್‌ ಫ್ರೂಫ್‌ ಜಾಕೆಟ್‌ ನೋಡಿದ್ದೀರಾ?

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ಗ್ರೀನ್‌ ಗ್ಯಾಜೆಟ್‌ಗಳು


ವಿಡಿಯೋ ವೀಕ್ಷಿಸಿ

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಲಾಗಿಟೆಕ್‌ ವೈರ್‌ಲೆಸ್‌ ಸೋಲಾರ್‌ ಕೀಬೋರ್ಡ್

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು

ಬಿದಿರಿನ ಕೀ ಬೋರ್ಡ್

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು

ದಿ ವಾಟರ್‌ಪೆಬಲ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಇಕೋ ಬಟನ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಎಚ್‌2o ಶವರ್‌ ರೇಡಿಯೋ

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಲಾಜಿಕ್‌ ಫೋನ್‌ ಕೇಸ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಇಕೋ ಕ್ಯಾನ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಸ್ಪಿನ್ ಇಕೋ ಮೀಡಿಯಾ ಪ್ಲೇಯರ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಪೇಪರ್‌ ಪಲ್ಪ್‌ ಕ್ಲಾಕ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಬ್ಲೂ ಚಿಪ್‌ ಸೋಲಾರ್‌ ಪವರ್‌ ಮೊಬೈಲ್‌ ಫೋನ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಸೋಲಾರ್‌ ಕ್ಯಾಂಡಲ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಸೋಲಾರ್‌ ಲೈಟ್‌ ಕ್ಯಾಪ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಲಾರ್‌ ಬೈಕ್‌ ಲೈಟ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು

ಲಾರ್‌ ಪವರ್‌ ಎಲ್‌ಇಡಿ ಲೈಟ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಸೋಲಾರ್‌ ಪ್ಲ್ಯಾಂಟ್‌ ಪಾಟ್ಸ್‌

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಎಲೆಕ್ಟ್ರಾಲಿಕ್ಸ್‌ ಹೈಡ್ರೋಸ್ಪೀಯರ್‌(Electrolux Hydrosphere)

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಪೆಟ್‌ ಪ್ಲ್ಯಾಂಟ್

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು

ಹಸಿರು ಆಡುಗೆ ಕೊಣೆ

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು

ಸೌಂಡ್‌ ಗಾರ್ಡನ್‌(Sound Garden)

 ಗ್ರೀನ್‌ ಗ್ಯಾಜೆಟ್‌ಗಳು

ಗ್ರೀನ್‌ ಗ್ಯಾಜೆಟ್‌ಗಳು


ಎಲ್‌ಇಡಿ ಗ್ರೋ ಲೈಟ್

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+