ಆಪಲ್‌ನಿಂದ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್!
ಮುಂದಿನ ದಿನಗಳಲ್ಲಿ ವಕ್ರ ಸ್ಕ್ರೀನ್(curved display) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಸ್ಯಾಮ್‌ಸಂಗ್ ಈಗಾಗಲೇ ವಕ್ರ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈಗ ಆಪಲ್ ಸಹ ವಕ್ರ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆಯಂತೆ.
ಐಫೋನ್ 6 ಸ್ಮಾರ್ಟ್‌ಫೋನ್ ವಕ್ರ ಸ್ಕ್ರೀನ್ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡಲು ಆಪಲ್ ಮುಂದಾಗುತ್ತಿರುವ ಸುದ್ದಿಯನ್ನು ಬ್ಲೂಮ್‌ಬರ್ಗ್ ಪ್ರಕಟಿಸಿದೆ. ಆಪಲ್ 4.7 ಇಂಚು ಮತ್ತು 5.5 ಇಂಚು ಹೊಂದಿರುವ ಎರಡು ಐಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಬ್ಲೂಮ್‌ಬರ್ಗ್ ಹೇಳಿದೆ.ಬ್ಲೂಮ್‌ಬರ್ಗ್‌ನಲ್ಲಿ ಈ ಸುದ್ದಿ ಪ್ರಕಟಗೊಂಡದ್ದೇ ತಡ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಚಿತ್ರ,ವಿಡಿಯೋಗಳು ಸಹ ಹರಿದಾಡಲು ಆರಂಭಿಸಿದೆ. ಯಾವ ರೀತಿ ಇರಲಿದೆ ಎಂದು ತೋರಿಸುವುದಕ್ಕೆ ಟೆಕ್ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಐಫೋನ್ 6 ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್ ಕಲ್ಪನೆ ಫೋಟೋ ಐಫೋನ್ 6 ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್ ಕಲ್ಪನೆ ಫೋಟೋ
ಆಪಲ್‌ನಿಂದ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್!
ಐಫೋನ್ 6 ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್ ಕಲ್ಪನೆ ಫೋಟೋ
ಆಪಲ್‌ನಿಂದ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್!

ಆಪಲ್‌ನಿಂದ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್!

ಆಪಲ್‌ನಿಂದ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್!
ಐಫೋನ್ 6 ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್ ಕಲ್ಪನೆ ಫೋಟೋಆಪಲ್ನಿಂದ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್!
ವಿಡಿಯೋ ವೀಕ್ಷಿಸಿ


Click it and Unblock the Notifications





