Subscribe to Gizbot

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌‌ಸಂಗ್‌ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌ ಹೆಸರಿನ ಸ್ಮಾರ್ಟ್‌ಫೋನ್‌ ಕೋರಿಯಾದಲ್ಲಿ ಮಾತ್ರ ಬಿಡುಗಡೆ ಮಾಡಿದೆ.ಆಂಡ್ರಾಯ್ಡ್‌ನ ಜೆಲ್ಲಿ ಬೀನ್‌ 4.3 ಆಪ್‌ಡೇಟ್‌ ಆವೃತ್ತಿ,5.7 ಇಂಚಿನ ಫುಲ್‌ ಎ‌ಚ್‌ಡಿ ಸುಪರ್‌ ಫ್ಲೆಕ್ಸಿಬಲ್‌ AMOLED ಸ್ಕ್ರೀನ್‌ನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಬೇರೆ ದೇಶಗಳಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡದ ಕಾರಣ ಅಂದಾಜು ಈ ಸ್ಮಾರ್ಟ್‌ಫೋನ್‌ಗೆ ಒಂದು ಸಾವಿರ ಡಾಲರ್‌(61 ಸಾವಿರ ರೂ.)ಇರಬಹುದು ಎಂದು ಟೆಕ್‌ ಮಧ್ಯಮಗಳು ವರದಿ ಮಾಡುತ್ತಿವೆ.151.1x79.6x7.9 ಮಿ.ಮೀಟರ್‍ ಗಾತ್ರ,154 ಗ್ರಾಂ ತೂಕವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.ಹೀಗಾಗಿ ಇಲ್ಲಿ ಈ ಹೊಸ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನಿನ ವಿಶೇಷತೆಗಳ ಮಾಹಿತಿ,ಫೋಟೋಗಳಿವೆ ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌
ವಿಶೇಷತೆ:
5.7 ಇಂಚಿನ ಫುಲ್‌ ಎ‌ಚ್‌ಡಿ ಸುಪರ್‌ ಫ್ಲೆಕ್ಸಿಬಲ್‌ AMOLED ಸ್ಕ್ರೀನ್(1080 x 1920ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3 GB RAM
32 GB ಆಂತರಿಕ ಮೆಮೋರಿ
64 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫೈ,ಇನ್‌ಫ್ರಾರೆಡ್‌ ಪೋರ್ಟ್‌,ಎನ್‌ಎಫ್‌ಸಿ,ಜಿಪಿಎಸ್‌,ಗ್ಲೋನಾಸ್‌
2,800mAh ಬ್ಯಾಟರಿ

ಇದನ್ನೂ ಓದಿ: ವಿಶ್ವದ ಪ್ರಥಮ ಡ್ಯುಯಲ್‌ಸಿಮ್‌ ಫ್ಲಿಪ್‌ ಸ್ಮಾರ್ಟ್‌ಫೋನ್‌ ಹೇಗಿದೆ ನೋಡಿದ್ದೀರಾ?
ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಇಲ್ಲಿಯವರೆಗೆ ಸ್ಮಾರ್ಟ್‌ಫೋನಲ್ಲಿ ದಿನಾಂಕ,ಸಮಯ,ಮಿಸ್‌ಕಾಲ್‌,ಮೆಸೇಜ್‌ಗಳನ್ನು ನೋಡಬೇಕಾದರೆ ಅನ್‌ಲಾಕ್‌ ಮಾಡಿ ನೋಡಬೇಕು.ಆದರೆ ಈ ಸ್ಮಾರ್ಟ್‌ಫೋನನ್ನು ಓರೆ ಮಾಡುವ ಮೂಲಕ ಆನ್‌ಲಾಕ್‌ ಮಾಡದೇ ಈ ಎಲ್ಲಾ ಮಾಹಿತಿಗಳನ್ನು ನೋಡಬಹುದು.

ಬೌನ್ಸ್‌ UI

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಡಿಸ್ಲ್ಪೇ ಆಫ್‌ ಆಗಿದ್ದರೂ ಸ್ಮಾರ್ಟ್‌ಫೋನಲ್ಲಿ ಮ್ಯೂಸಿಕ್‌ ಆನಂದಿಸಬಹುದು.ಮ್ಯೂಸಿಕ್‌ನ ಮುಂದಿನ ಹಾಡನ್ನು ಕೇಳಬೇಕಿದ್ದರೆ ಮೆಲ್ಲನೇ ಸ್ಮಾರ್ಟ್‌ಫೋನಿನ ಎಡ ಭಾಗವನ್ನು ಒತ್ತುವ ಮೂಲಕ ಹಾಡನ್ನು ಬದಲಾಯಿಸಬಹುದು.ಹಿಂದಿನ ಹಾಡನ್ನು ಕೇಳಬೇಕಿದ್ದರೆ ಬಲಭಾಗವನ್ನು ಮೆಲ್ಲನೆ ಒತ್ತುವ ಮೂಲಕ ಕೇಳಬಹುದು.

 ಸೈಡ್‌ ಮಿರರ್‌:

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಇನ್ನು ಗೆಲಾಕ್ಸಿ ರೌಂಡ್‌ನಲ್ಲಿ ಅಲ್ಬಂ ನೋಡಬೇಕಿದ್ದಲ್ಲಿ ಬಳಕೆದಾರ ಎಡಭಾಗ ಅಥವಾ ಬಲಭಾಗವನ್ನು ಓರೆ ಮಾಡುವ ಮೂಲಕ ನೋಡಬಹುದು.

 ಸೆನ್ಸರ್‌:

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಎಕ್ಸಲರೋಮೀಟರ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌,ಬಾರೋಮೀಟರ್‌ ಟೆಂಪರೇಚರ್‌‌,ಹ್ಯೂಮಿಟಿಡಿ,ಗೆಶ್ಚರ್‌ ಸೆನ್ಸರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌ ಹಾರ್ಡ್‌ವೇರ್‌ ಮಾಹಿತಿ

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ನಿಂದ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot