10 ಸಾವಿರದೊಳಗಿನ ಟಾಪ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು
ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಅನ್‌ಲೈನ್‌ಲ್ಲಿ ಯಾವಾಗ್ಲೂ ಬೇಡಿಕೆ. ಹೀಗಾಗಿ ಗಿಜ್ಬಾಟ್ ಇಂದು 10 ಸಾವಿರದೊಳಗಿನ ಟಾಪ್ 8 ಸ್ಯಾಮ್‌ಸಂಗ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಖರೀದಿಸಿ.
ಇದನ್ನು ಓದಿ : ಆನ್‌ಲೈನ್‌ಲ್ಲಿ ಗುಣಮಟ್ಟದ ಮೊಬೈಲ್ ಖರೀದಿ ಹೇಗೆ ?

ಸ್ಯಾಮ್‌ಸಂಗ್ ಗೆಲಾಕ್ಸಿ ಮ್ಯೂಸಿಕ್ ಡ್ಯುಯೊಸ್ S6012
ವಿಶೇಷತೆ :
ಡ್ಯುಯಲ್ ಸಿಮ್ (GSM GSM)
ಆಂಡ್ರಾಯ್ಡ್ v4.0 (ಐಸಿಎಸ್) ಒಎಸ್
850 MHz ಕಾರ್ಟೆಕ್ಸ್-A9 ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
3-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1300 mAh ಬ್ಯಾಟರಿ
ರೂ.6,499 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ವೈ ಡ್ಯುಯೊಸ್
ವಿಶೇಷತೆ :
ಡ್ಯುಯಲ್ ಸಿಮ್ (GSM + GSM)
ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್
832 MHz ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
3.14- ಇಂಚಿನ ಕೆಪ್ಯಾಸಿಟಿವ್ ಟಚ್ ಸ್ಕ್ರೀನ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ.7,100 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ವೈ ಡ್ಯುಯೊಸ್ ಲೈಟ್
ವಿಶೇಷತೆ:
ಆಂಡ್ರಾಯ್ಡ್ v2.3 (ಜಿಂಜರ್‌ಬ್ರೆಡ್) OS
2 MP ಹಿಂದುಗಡೆ ಕ್ಯಾಮೆರಾ
ಡ್ಯುಯೆಲ್ ಸಿಮ್ (GSM + GSM)
2.8-ಇಂಚಿನ LCD ಟಚ್‌ಸ್ಕ್ರೀನ್
832 MHz ಪ್ರೊಸೆಸರ್
FM ರೇಡಿಯೋ ಹಾಗೂ ರೆಕಾರ್ಡಿಂಗ್
Wi-Fi ಹೊಂದಿದೆ
32 GB ವರೆಗಿನ ಮೆಮೊರಿ ವಿಸ್ತರಣೆ
1200 mAh ಬ್ಯಾಟರಿ
ರೂ.5,751 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಏಸ್ ಡ್ಯುಯೊಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್ಎಂ+ ಜಿಎಸ್‌ಎಂ)
5 ಎಂಪಿ ಹಿಂದುಗಡೆ ಕ್ಯಾಮೆರಾ
832 MHz ಪ್ರೋಸೆಸರ್
ಆಂಡ್ರಾಯ್ಡ್ ಜಿಂಜರ್‌ಬ್ರಿಡ್ ಓಎಸ್
3.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1300 mAh ಬ್ಯಾಟರಿ
ರೂ. 9,101 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಯಂಗ್
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
3.2 ಇಂಚಿನ ಸ್ಕ್ರೀನ್( 480 x 320 ಪಿಕ್ಸೆಲ್)
ಸಿಂಗಲ್ ಕೋರ್ 1GHz ಪ್ರೋಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
768MB RAM
4GB ಆಂತರಿಕ ಮೆಮೋರಿ
ವೈಫೈ,ಜಿಪಿಎಸ್,ಬ್ಲೂಟೂತ್
1,300mAh ಬ್ಯಾಟರಿ
ರೂ. 8,149 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ವೈ ಪ್ಲಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್‌ಎಂ)
2.8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
850 MHz ಪ್ರೋಸೆಸರ್
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ರೂ.5,969 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ವೈ ಪ್ರೋ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್ ಓಎಸ್
3.14 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 0.3 ಎಂಪಿ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.8,068 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಚಾಟ್
ವಿಶೇಷತೆ:
ಆಂಡ್ರಾಯ್ಡ್ v4.0 ಐಸಿಎಸ್ ಆಪರೇಟಿಂಗ್ ಸಿಸ್ಟಂ
2 ಎಂಪಿ ಹಿಂದುಗಡೆ ಕ್ಯಾಮೆರಾ
3-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
850 MHz ಪ್ರೊಸೆಸರ್
4 GB ಆಂತರಿಕ ಮೆಮೋರಿ
512 MB RAM
ಕ್ವರ್ಟಿ ಕೀಪ್ಯಾಡ್
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ರೂ.7,195 ಬೆಲೆಯಲ್ಲಿ ಖರೀದಿಸಿ


Click it and Unblock the Notifications








