Subscribe to Gizbot

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು

Posted By:

ಭಾರತದಲ್ಲಿ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ಕಂಪೆನಿ ಯಾವುದು ಎನ್ನುವ ಸ್ಮಾರ್ಟ್‌ಫೋನ್‌ ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಾಯ್ಸ್‌ ಆಂಡ್‌ ಡೇಟಾ ಮ್ಯಾಗಜಿನ್‌ನವರು ಭಾರತದಲ್ಲಿರುವ ಪ್ರಖ್ಯಾತ ಮೂವತ್ತು ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಈ ವರ್ಷದ ಮತ್ತು ಕಳೆದ ವರ್ಷದ ವಹಿವಾಟನ್ನು ಅಧ್ಯಯನ ಮಾಡಿ ಟಾಪ್‌ ಟೆನ್‌ ಸ್ಮಾರ್ಟ್‌ಫೋನ್‌ ಕಂಪೆನಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಸ್ಯಾಮ್‌ಸಂಗ್‌ ಪ್ರಥಮ ಸ್ಥಾನಿಯಾದರೆ ನೋಕಿಯಾ ಕಂಪೆನಿ ದ್ವೀತಿಯ ಸ್ಥಾನವನ್ನು ಪಡೆದಿದೆ.

ಇನ್ನೂ ದೇಶಿಯ ಕಂಪೆನಿಗಳು ವಿಶ್ವದ ಬಲಿಷ್ಟ ಟೆಕ್‌ ಕಂಪೆನಿಗಳನ್ನು ಹಿಂದಿಕ್ಕಿದೆ.ಮೈಕ್ರೋಮ್ಯಾಕ್ಸ್‌, ಕಾರ್ಬ‌ನ್‌ ಕಂಪೆನಿಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದಿದೆ. ಆಪಲ್‌,ಎಚ್‌ಟಿಸಿ,ಲಾವ,ಬ್ಲ್ಯಾಕ್‌ಬೆರಿ,ಎಲ್‌ಜಿ,ಸೋನಿ ಕಂಪೆನಿಗಳು ನಂತರದ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ವರ್ಷ‌ 31,330 ಕೋಟಿ ವಹಿವಾಟು ನಡೆಸಿದ ಉದ್ಯಮ, ಈ ವರ್ಷ 35,946 ಕೋಟಿ ವಹಿವಾಟು ನಡೆಸುವ ಮೂಲಕ ಶೇ.14.7 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಅಧ್ಯಯನ ತಿಳಿಸಿದೆ.

ಹೀಗಾಗಿ ಇಲ್ಲಿ ಯಾವ ಕಂಪೆನಿಗಳು ಈ ವರ್ಷ‌ ಎಷ್ಟು ಆದಾಯವನ್ನು ಸಂಪಾದಿಸಿದೆ? ಭಾರತದ ಮಾರುಕಟ್ಟೆಯಲ್ಲಿ ಈ ಕಂಪೆನಿಗಳ ಪಾಲು ಎಷ್ಟು? ಮತ್ತು ಕಳೆದ ವರ್ಷ್‌ಕ್ಕೆ ಹೋಲಿಸಿದ್ದರೆ ಈ ವರ್ಷ‌ ಎಷ್ಟು ಲಾಭ ಸಂಪಾದಿಸಿದೆ ಎನ್ನುವುದರ ಸಂಖ್ಯಾ ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನ್ನೂ ಓದಿ: ವಿಶ್ವದಲ್ಲಿ ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌- ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್‍ಯಾಂಕ್‌.1 ಸ್ಯಾಮ್‌ಸಂಗ್‌‌‌

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13):11,328 ಕೋಟಿ
ಆದಾಯ(2011-12):7,891 ಕೋಟಿ

ಆದಾಯ ಬೆಳವಣಿಗೆ: ಶೇ.43.6
ಮಾರುಕಟ್ಟೆ ಪಾಲು: ಶೇ.31.5 ಕೋಟಿ

ಕ್ಲಿಕ್‌ ಆಗಿರುವ ಸ್ಮಾರ್ಟ್‌ಫೋನ್‌ಗಳು: ಗೆಲಾಕ್ಸಿ ಎಸ್‌4,ಗೆಲಾಕ್ಸಿ ನೋಟ್‌ II,ಗೆಲಾಕ್ಸಿ ಗ್ಯ್ರಾಂಡ್‌

 ರ್‍ಯಾಂಕ್‌.2 ನೋಕಿಯಾ:

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13): 9,780 ಕೋಟಿ
ಆದಾಯ(2011-12): 11,925 ಕೋಟಿ

ಆದಾಯ ಬೆಳವಣಿಗೆ: ಶೇ.18.0
ಮಾರುಕಟ್ಟೆ ಪಾಲು: ಶೇ.27.2

ಕ್ಲಿಕ್‌ ಆಗಿರುವ ಸ್ಮಾರ್ಟ್‌ಫೋನ್‌ಗಳು: ಲೂಮಿಯಾ 920,ಲೂಮಿಯಾ 625

ರ್‍ಯಾಂಕ್‌.3 ಮೈಕ್ರೋಮ್ಯಾಕ್ಸ್‌

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು

ಆದಾಯ(2012-13): 3,138 ಕೋಟಿ
ಆದಾಯ(2011-12): 1,978 ಕೋಟಿ

ಆದಾಯ ಬೆಳವಣಿಗೆ: ಶೇ.58.6
ಮಾರುಕಟ್ಟೆ ಪಾಲು: ಶೇ.8.7

ಕ್ಲಿಕ್‌ ಆಗಿರುವ ಸ್ಮಾರ್ಟ್‌ಫೋನ್‌ಗಳು: ಕ್ಯಾನ್‌ವಾಸ್‌ 4,ಕ್ಯಾನ್‌ವಾಸ್‌ ಎಚ್‌ಡಿ

 ರ್‍ಯಾಂಕ್‌.4 ಕಾರ್ಬ‌ನ್‌:

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು

ಆದಾಯ(2012-13): 2,297 ಕೋಟಿ
ಆದಾಯ(2011-12): 1,327 ಕೋಟಿ

ಆದಾಯ ಬೆಳವಣಿಗೆ: ಶೇ.73.1
ಮಾರುಕಟ್ಟೆ ಪಾಲು: ಶೇ.6.4

ರ್‍ಯಾಂಕ್‌.5 ಆಪಲ್‌

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13): 1,293 ಕೋಟಿ
ಆದಾಯ(2011-12): 250 ಕೋಟಿ

ಆದಾಯ ಬೆಳವಣಿಗೆ: ಶೇ.417.2
ಮಾರುಕಟ್ಟೆ ಪಾಲು: ಶೇ.3.6

ರ್‍ಯಾಂಕ್‌.6 ಎಚ್‌ಟಿಸಿ

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13): 1,180ಕೋಟಿ
ಆದಾಯ(2011-12): 923 ಕೋಟಿ

ಆದಾಯ ಬೆಳವಣಿಗೆ: ಶೇ.27.8
ಮಾರುಕಟ್ಟೆ ಪಾಲು: ಶೇ.3.3

 ರ್‍ಯಾಂಕ್‌.7 ಬ್ಲ್ಯಾಕ್‌ಬೆರಿ

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13):1,123 ಕೋಟಿ
ಆದಾಯ(2011-12): 1,460 ಕೋಟಿ

ಆದಾಯ ಬೆಳವಣಿಗೆ: ಶೇ.23.1
ಮಾರುಕಟ್ಟೆ ಪಾಲು: ಶೇ.3.1

 ರ್‍ಯಾಂಕ್‌.8 ಲಾವಾ:

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13):1,001ಕೋಟಿ
ಆದಾಯ(2011-12): 490 ಕೋಟಿ

ಆದಾಯ ಬೆಳವಣಿಗೆ: ಶೇ.104.3
ಮಾರುಕಟ್ಟೆ ಪಾಲು: ಶೇ.2.8

 ರ್‍ಯಾಂಕ್‌.9 ಎಲ್‌ಜಿ

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13): 819 ಕೋಟಿ
ಆದಾಯ(2011-12): 780 ಕೋಟಿ

ಆದಾಯ ಬೆಳವಣಿಗೆ: ಶೇ.5.0
ಮಾರುಕಟ್ಟೆ ಪಾಲು: ಶೇ.2.3

 ರ್‍ಯಾಂಕ್‌.10 ಸೋನಿ

ಭಾರತದ ಟಾಪ್‌ 10 ಮೊಬೈಲ್‌ ಕಂಪೆನಿಗಳು


ಆದಾಯ(2012-13): 797 ಕೋಟಿ
ಆದಾಯ(2011-12): 410 ಕೋಟಿ

ಆದಾಯ ಬೆಳವಣಿಗೆ: ಶೇ.94.4
ಮಾರುಕಟ್ಟೆ ಪಾಲು: ಶೇ.2.2

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot