Subscribe to Gizbot

ವಿಶ್ವದಲ್ಲಿ ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌- ಕಂಪೆನಿಗಳು

Posted By:

ಇತ್ತೀಚಿಗಷ್ಟೇ ಗಿಝ್‌ಬಾಟ್‌ ಆನ್‌ಲೈನ್‌ಲ್ಲಿ ಅತೀ ಹೆಚ್ಚು ಜನರು ಸರ್ಚ್ ಮಾಡಿದ ಮೊಬೈಲ್‌ ಕಂಪೆನಿ ಯಾವುದು ಎನ್ನುವ ಮಾಹಿತಿಯನ್ನು ತಂದಿತ್ತು.ಈಗ ವಿಶ್ವದಲ್ಲಿ ಅತೀ ಹೆಚ್ಚು ಮಾರಾಟ ಮಾಡಿರುವ ಮೊಬೈಲ್‌ ಕಂಪೆನಿ ಯಾವುದು ಎನ್ನುವುದರ ಮಾಹಿತಿಯನ್ನು ತಂದಿದೆ.

ಅಮೆರಿಕದಲ್ಲಿರುವ ವಿವಿಧ ಕಂಪೆನಿಗಳ ಬಗ್ಗೆ ಅಧ್ಯಯನ ನಡೆಸುವ ಗಾರ್ಟ್‌ನರ್‌ ಸಂಸ್ಥೆ ಕಂಪೆನಿಗಳ ಎರಡನೇ ತ್ರೈಮಾಸಿಕ ಆವಧಿಯಲ್ಲಿ(ಏಪ್ರಿಲ್‌ -ಜುಲೈ) ವಿಶ್ವದ ಎಲ್ಲಾ ಮೊಬೈಲ್‌ ತಯಾರಕ ಕಂಪೆನಿ ಮಾರಾಟ ಮಾಡಿದ ಮೊಬೈಲ್‌‌ಗಳನ್ನು ಆಧರಿಸಿ ವಿಶ್ವದ ಟಾಪ್‌ - 10 ಮೊಬೈಲ್‌ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷ ಏನೆಂದರೆ ವಿಶ್ವ ಮಟ್ಟದಲ್ಲಿ ಫೇಮಸ್ಸಾಗಿರುವ ಬ್ಲ್ಯಾಕ್‌ಬೆರಿ,ಎಚ್‌ಟಿಸಿ ಕಂಪೆನಿಗಳು ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಹಾಗಾದ್ರೆ ಯಾವ ಕಂಪೆನಿಗಳು ಯಾವ ಸ್ಥಾನ ಪಡೆದಿದೆ. ವಿಶ್ವದ ಮಾರುಕಟ್ಟೆಯಲ್ಲಿ ಎಷ್ಟು ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನುಈ ಕಂಪೆನಿಗಳು ಮಾರಾಟ ಮಾಡಿದೆ? ವಿಶ್ವ ಮಟ್ಟದಲ್ಲಿ ಈ ಕಂಪೆನಿಗಳ ಪಾಲು ಎಷ್ಟು ಈ ಎಲ್ಲಾ ಮಾಹಿತಿ ಇಲ್ಲಿದೆ ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಮಾರ್ಟ್‌‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಜೆಟ್ ಹುಡುಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್‍ಯಾಂಕ್‌.10 ಯುಲಾಂಗ್‌(Yulong)

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ:7.9 ಮಿಲಿಯನ್‌
ಮಾರುಕಟ್ಟೆ ಪಾಲು: ಶೇ.1.8

ರ್‍ಯಾಂಕ್‌.9 ಸೋನಿ ಮೊಬೈಲ್‌

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ:9.5ಮಿಲಿಯನ್‌
ಮಾರುಕಟ್ಟೆ ಪಾಲು: ಶೇ.2.2

ರ್‍ಯಾಂಕ್‌.8 ಟಿಸಿಎಲ್‌ ಕಮ್ಯೂನಿಕೇಷನ್‌

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ:10.1 ಮಿಲಿಯನ್‌
ಮಾರುಕಟ್ಟೆ ಪಾಲು:ಶೇ. 2.3

ರ್‍ಯಾಂಕ್‌.7 ಲೆನೆವೋ

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ:10.9 ಮಿಲಿಯನ್‌
ಮಾರುಕಟ್ಟೆ ಪಾಲು:ಶೇ.2.5

ರ್‍ಯಾಂಕ್‌.6 ಹುವಾವೇ

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ:11.2 ಮಿಲಿಯನ್‌
ಮಾರುಕಟ್ಟೆ ಪಾಲು: ಶೇ.2.6

ರ್‍ಯಾಂಕ್‌.5 ಝಡ್‌ಟಿಇ(ZTE)

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ:15.2 ಮಿಲಿಯನ್‌
ಮಾರುಕಟ್ಟೆ ಪಾಲು: 3.5

ರ್‍ಯಾಂಕ್‌.4 ಎಲ್‌ಜಿ

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ17 ಮಿಲಿಯನ್‌
ಮಾರುಕಟ್ಟೆ ಪಾಲು: ಶೇ.3.9

ರ್‍ಯಾಂಕ್‌.3 ಆಪಲ್‌

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ: 31.9 ಮಿಲಿಯನ್‌
ಮಾರುಕಟ್ಟೆ ಪಾಲು: ಶೇ.7.3

ರ್‍ಯಾಂಕ್‌.2 ನೋಕಿಯಾ

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ: 60.9 ಮಿಲಿಯನ್‌
ಮಾರುಕಟ್ಟೆ ಪಾಲು: ಶೇ.14.0

ರ್‍ಯಾಂಕ್‌.1 ಸ್ಯಾಮ್‌ಸಂಗ್‌‌

ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌-10 ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ 107.5 ಮಿಲಿಯನ್
ಮಾರುಕಟ್ಟೆ ಪಾಲು: ಶೇ.24.7

ಗಾರ್ಟ್‌ನರ್‌ ಸಂಸ್ಥೆಯ ಅಧ್ಯಯನ ಮಾಡಿದ ವರದಿಯ ಸಂಪೂರ್ಣ ವಿವರ ನೋಡಲು ಇಲ್ಲಿ ಕ್ಲಿಕ್‌ ಮಾಡಿ: ಗಾರ್ಟ್‌ನರ್‌ ವರದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot