Home
ಮೊಬೈಲ್

64 GB ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಬರ್ತಿದೆ

By Varun
64 GB ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಬರ್ತಿದೆ

ಮೇ 4, 2012 ರಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಅತ್ಯಂತ ಯಶಸ್ವಿಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಯಿಂದ ಉತ್ತೇಜಿತವಾಗಿರುವ ಸ್ಯಾಮ್ಸಂಗ್ ಕಂಪನಿ, ಈಗ 64 GB ಮೆಮೊರಿ ಇರುವ ಗ್ಯಾಲಕ್ಸಿ S3 ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ.

ಈಗ ಮಾರುಕಟ್ಟೆಯಲ್ಲಿರುವ 16 GB ಹಾಗು 32 GB ಆವೃತ್ತಿಗಳ ಬೇಡಿಕೆ ಜಾಸ್ತಿ ಇರುವುದರಿಂದ ಮತ್ತಷ್ಟು ವಿಸ್ತಾರದ ಮೆಮೊರಿಯೊಂದಿಗೆ ಆಪಲ್ ನ ಐಫೋನ್ ಗೆ ತೀವ್ರ ಸ್ಪರ್ಧೆ ಒಡ್ಡಲು ಉತ್ಸುಕವಾಗಿರುವ ಸ್ಯಾಮ್ಸಂಗ್, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಈ ಆವೃತ್ತಿಯನ್ನು ಬಿಡಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ S3 4.8 ಇಂಚ್ ಸೂಪರ್ ಅಮೊಲೆದ್ ಸ್ಕ್ರೆನ್ ಹೊಂದಿದ್ದು, ತರಚು ನಿರೋಧಕ ಗೊರಿಲ್ಲಾ ಗ್ಲಾಸ್ ಕವರಿಂಗ್ ಹೊಂದಿದ್ದು, ಶಕ್ತಿಶಾಲಿ 1.4 GHz ಕಾರ್ಟೆಕ್ಸ್ ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದೆ.

ಆನ್ಲೈನ್ ನಲ್ಲಿ 38 ಸಾವಿರಕ್ಕೆ ಲಭ್ಯವಿರುವ ಇದರ ಮತ್ತಷ್ಟು ಕುತೂಹಲಕಾರಿ ಫೀಚರುಗಳು ಇಲ್ಲಿವೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+