ಇಎಂಐನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಿ
ಸ್ಯಾಮ್‌ಸಂಗ್ ಹ್ಯಾಂಡ್‌ಸೆಟ್ ಖರೀದಿಸಲು ಯೋಜನೆ ಹಾಕಿಕೊಂಡವರಿಗೆ ಒಂದು ಗುಡ್ ನ್ಯೂಸ್. ತನ್ನ ಸ್ಮಾರ್ಟ್‌ಫೋನ್ ಖರೀದಿಸಿಲು ಸ್ಯಾಮ್‌ಸಂಗ್ ಇಎಂಐ(ಈಕ್ವೇಟೆಡ್ ಮಂಥ್ಲೀ ಇಸ್ಟಾಲ್‌ಮೆಂಟ್) ಯೋಜನೆ ಆರಂಭಿಸಿದೆ.
ಗ್ರಾಹಕರು 12 ತಿಂಗಳಲ್ಲಿ ಪಾವತಿ ಮಾಡುವ ಯೋಜನೆ ಇದಾಗಿದ್ದು ತನ್ನ ಉತ್ಪನ್ನಗಳಾದ ಗೆಲಾಕ್ಸಿ ನೋಟ್ -2, ಗೆಲಾಕ್ಸಿ ಎಸ್ 3, ಗೆಲಾಕ್ಸಿ ನೋಟ್,ಗೆಲಾಕ್ಸಿ ನೋಟ್ 800,ಗೆಲಾಕ್ಸಿ ಗ್ರ್ಯಾಂಡ್ ಮತ್ತು ಗೆಲಾಕ್ಸಿ ಕ್ಯಾಮೆರಾ ಖರೀದಿಸಲು ಈ ಯೋಜನೆ ಆರಂಭಿಸಿದ್ದು, ಗ್ರಾಹಕರು ಇಎಂಐ ಆಧಾರದಲ್ಲಿ ಖರೀದಿಸಬಹುದು.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ

ಸೆಪ್ಟೆಂಬರ್ 2012ರಲ್ಲಿ ಸ್ಯಾಮ್‌ಸಂಗ್ ತನ್ನ ಗೆಲಾಕ್ಸಿ ಎಸ್3,ಗೆಲಾಕ್ಸಿ ನೋಟ್,ಗೆಲಾಕ್ಸಿ ಏಸ್3, ಗೆಲಾಕ್ಸಿ ಏಸ್ ಮೇಲೆ ಇದೇ ರೀತಿಯ ಇಎಂಐ ಯೋಜನೆ ಆರಂಭಿಸಿತ್ತು.
ಸದ್ಯದ ಮಾರುಕಟ್ಟೆಯಲ್ಲಿ ಐಫೋನ್ 5 ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್ ಈ ಯೋಜನೆ ಆರಂಭಿಸಿದ್ದು, ಗ್ರಾಹಕರು ಸ್ಯಾಮ್‌ಸಂಗ್ ಇಂಡಿಯಾದ ಇ ಸ್ಟೋರ್‌ನಲ್ಲಿ ಬುಕ್ ಮಾಡಿ ಖರೀದಿಸಬಹುದು.
ಲಿಂಕ್ : ಮೊಬೈಲ್ ಕಂಪೆನಿಗಳ ಆಕರ್ಷಕ 3ಜಿ ಯೋಜನೆಗೆಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications