Subscribe to Gizbot

3ಜಿ ಸೇವೆಯಲ್ಲಿ ದರ ಸಮರ ಆರಂಭ ..!

Posted By:

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಮೊಬೈಲ್‌ ಕಂಪೆನಿಗಳು 3ಜಿ ಸೇವೆಯಲ್ಲಿ ಅಕರ್ಷಕ ಪ್ಲ್ಯಾನ್‌ಗಳನ್ನು ಬಿಡುತಿದ್ದಾರೆ. ಏರ್‌ಸೆಲ್‌ ಈಗಾಗ್ಲೇ ಬೆಳಗ್ಗೆ 6 ರಿಂದ 9 ಗಂಟೆಯವರಿಗೆ ಉಚಿತ 3ಜಿ ಸೇವೆ ನೀಡುವುದಾಗಿ ಘೋಷಿಸಿದೆ. ಹಿಂದೊಮ್ಮೆ ಕರೆಗಳ ದರ ಸಮರವನ್ನು ಆರಂಭಿಸಿದ ಮೊಬೈಲ್‌ ಕಂಪೆನಿಗಳು ಈಗ 3ಜಿ ಸೇವೆಯಲ್ಲಿ ದರ ಸಮರ ಆರಂಭಿಸಿಲು ಆರಂಭಿಸಿದ್ದಾರೆ. ಹೀಗಾಗಿ ಗಿಜ್ಬಾಟ್‌ 3ಜಿ ಸೇವೆಗಳನ್ನು ನೀಡುತ್ತಿರುವ 7 ಮೊಬೈಲ್‌ ಕಂಪೆನಿಗಳ ದರ ಪಟ್ಟಿಯನ್ನು ತಂದಿದೆ. ಒಂದು ತಿಂಗಳು ವ್ಯಾಲಿಡಿಟಿ ಇರುವಂತಹ ಈ ಪ್ಯಾಕ್‌ನಲ್ಲಿ , ಪ್ರಿಪೇಯ್ಡ್‌ ಗ್ರಾಹಕರು ಎಷ್ಟು ರೂಪಾಯಿ ಪಾವತಿ ಮಾಡಿದ್ರೆ ಎಷ್ಟು ಡೇಟಾ ಬಳಕೆ ಮಾಡಬಹುದು ಎಂಬ ಮಾಹಿತಿ ಮತ್ತು ಆ ಕಂಪೆನಿಗಳ ವೆಬ್‌ಸೈಟ್‌ಗಳ ಲಿಂಕ್‌ ಇದೆ. ಈ ವೆಬ್‌ಸೈಟ್‌ನಲ್ಲಿ ರಾಜ್ಯ ಮತ್ತು ನೀವು ಪ್ರಸ್ತುತ ನೆಲೆಸಿರುವ ಸ್ಥಳಗಳನ್ನು ಆರಿಸಿಕೊಂಡು ಡೇಟಾ ಪ್ಲ್ಯಾನ್‌ ಮಾಹಿತಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್‌

ವೊಡಾಫೋನ್‌

ರೂ. 102 ----- 300MB ವ್ಯಾಲಿಡಿಟಿ 1 ತಿಂಗಳು
ರೂ. 251 ----- 1GB ವ್ಯಾಲಿಡಿಟಿ 1 ತಿಂಗಳು
ರೂ. 451 ---- 2GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ವೊಡಾಫೋನ್‌ ವೆಬ್‌ಸೈಟ್‌

ರಿಲಾಯನ್ಸ್‌

ರಿಲಾಯನ್ಸ್‌

ರೂ. 198 --- 500MB ವ್ಯಾಲಿಡಿಟಿ 1 ತಿಂಗಳು
ರೂ. 247 --- 1GB ವ್ಯಾಲಿಡಿಟಿ 1 ತಿಂಗಳು
ರೂ. 448 --- 2GB ವ್ಯಾಲಿಡಿಟಿ 1 ತಿಂಗಳು
ಹೆಚ್ಚಿನ ಮಾಹಿತಿಗಾಗಿ ರಿಲಾಯನ್ಸ್‌ ವೆಬ್‌ಸೈಟ್‌

ಏರ್‌ಟೆಲ್‌

ಏರ್‌ಟೆಲ್‌

ರೂ. 103 ---- 300MB ವ್ಯಾಲಿಡಿಟಿ 1 ತಿಂಗಳು
ರೂ. 254 ---- 1GB ವ್ಯಾಲಿಡಿಟಿ 1 ತಿಂಗಳು
ರೂ. 455 ---- 2GB ವ್ಯಾಲಿಡಿಟಿ 1 ತಿಂಗಳು

ಹೆಚ್ಚಿನ ಮಾಹಿತಿಗಾಗಿ ಏರ್‌ಟೆಲ್‌ ವೆಬ್‌ಸೈಟ್‌

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

ರೂ.100 ----- 300MB ವ್ಯಾಲಿಡಿಟಿ 1 ತಿಂಗಳು
ರೂ 250 ------ 1GB ವ್ಯಾಲಿಡಿಟಿ 1 ತಿಂಗಳು
ಹೆಚ್ಚಿನ ಮಾಹಿತಿಗಾಗಿ ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌

ಐಡಿಯ

ಐಡಿಯ

ರೂ. 103 --- 300MB ವ್ಯಾಲಿಡಿಟಿ 1 ತಿಂಗಳು
ರೂ. 251 ---- 1GB ವ್ಯಾಲಿಡಿಟಿ 1 ತಿಂಗಳು
ರೂ. 449 ---- 2 GB ವ್ಯಾಲಿಡಿಟಿ 1 ತಿಂಗಳು
ಹೆಚ್ಚಿನ ಮಾಹಿತಿಗಾಗಿ ಐಡಿಯ ವೆಬ್‌ಸೈಟ್‌

ಏರ್‌ಸೆಲ್‌

ಏರ್‌ಸೆಲ್‌

ರೂ. 128 ---- 500MB ವ್ಯಾಲಿಡಿಟಿ 1 ತಿಂಗಳು
ರೂ. 198 --- 1GB ವ್ಯಾಲಿಡಿಟಿ 1 ತಿಂಗಳು
ರೂ .399 ---- 2GB ವ್ಯಾಲಡಿಟಿ 1 ತಿಂಗಳು
ಹೆಚ್ಚಿನ ಮಾಹಿತಿಗಾಗಿ ಏರ್‌ಸೆಲ್‌ ವೆಬ್‌ಸೈಟ್‌

ಟಾಟಾ ಡೊಕೊಮೋ

ಟಾಟಾ ಡೊಕೊಮೋ

ರೂ.90 --- 600 MB ವ್ಯಾಲಿಡಿಟಿ 1 ತಿಂಗಳು
ರೂ.255 --- 1GB ವ್ಯಾಲಿಡಿಟಿ 1 ತಿಂಗಳು
ರೂ.450 --- 2GB ವ್ಯಾಲಡಿಟಿ 1 ತಿಂಗಳು
ಹೆಚ್ಚಿನ ಮಾಹಿತಿಗಾಗಿ ಟಾಟಾ ಡೊಕೊಮೋ ವೆಬ್‌ಸೈಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot