ಸ್ಯಾಮ್‌ಸಂಗ್ ಫ್ಲಿಪ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಫೀಚರ್ ಫೋನ್‌ಗಳ ಮಾರುಕಟ್ಟೆಯಲ್ಲಿ ಭಾರೀ ಫೇಮಸ್ಸಾಗಿದ್ದ ಫ್ಲಿಪ್ ಫೋನ್ ಮೊಬೈಲ್‌ಗಳು ಸ್ಮಾರ್ಟ್‌ಫೋನ್ ಅಬ್ಬರದ ನಡುವೆ ಮಂಕಾಗಿದ್ದವು. ಆದರೆ ಈಗ ಸ್ಮಾರ್ಟ್‌ಫೋನ್ ಕಿಂಗ್ ಸ್ಯಾಮ್‌ಸಂಗ್ ತನ್ನ ಚಿನ್ನದ ಬಣ್ಣದಲ್ಲಿರುವ ಫ್ಲಿಪ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಗೋಲ್ಡನ್ ಹೆಸರಿನ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ್ದು 51,900 ಬೆಲೆಯನ್ನು ಈ ಸ್ಮಾರ್ಟ್‌ಫೋನಿಗೆ ಸ್ಯಾಮ್‌ಸಂಗ್ ನಿಗದಿ ಮಾಡಿದೆ. ಆದರೆ ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನಿಗೆ 49900 ರೂ ನಿಗದಿ ಮಾಡಿದ್ದು ,ಪ್ರಿ ಆರ್ಡರ್ ಮಾಡಿ ಖರೀದಿಸಬಹುದಾಗಿದೆ.ಇದೇ ಅಗಸ್ಟ್‌ನಲ್ಲಿ ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನನ್ನು ಕೋರಿಯಾದಲ್ಲಿ ಬಿಡುಗಡೆ ಮಾಡಿತ್ತು.
ಸ್ಯಾಮ್‌ಸಂಗ್ ಗೆಲಾಕ್ಸಿ ಗೋಲ್ಡನ್
ವಿಶೇಷತೆ:
ಸಿಂಗಲ್ ಸಿಮ್
3.7 ಇಂಚಿನ ಡ್ಯುಯಲ್ ಸೂಪರ್ AMOLED ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.7 GHz ಡ್ಯುಯಲ್ ಕೋರ್ ಪ್ರೊಸೆಸರ್
1.5 GB ರ್‍ಯಾಮ್
16 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಬ್ಲೂಟೂತ್
1820 mAh ಬ್ಯಾಟರಿ
ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

ಸ್ಯಾಮ್‌ಸಂಗ್ ಫ್ಲಿಪ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗೋಲ್ಡನ್ ಫ್ಲಿಪ್ ಫೋನ್

ಸ್ಯಾಮ್‌ಸಂಗ್ ಫ್ಲಿಪ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗೋಲ್ಡನ್ ಫ್ಲಿಪ್ ಫೋನ್
ಸ್ಯಾಮ್‌ಸಂಗ್ ಫ್ಲಿಪ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗೋಲ್ಡನ್ ಫ್ಲಿಪ್ ಫೋನ್

ಸ್ಯಾಮ್‌ಸಂಗ್ ಫ್ಲಿಪ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ಗೋಲ್ಡನ್ ಫ್ಲಿಪ್ ಫೋನ್


Click it and Unblock the Notifications








