ಸ್ಯಾಮ್‌ಸಂಗ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ
ಮಾರುಕಟ್ಟೆಯಲ್ಲಿ ಮೋಟೋ ಜಿ 16ಜಿವಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್ ಕ್ಲಿಕ್ ಆಗುತ್ತಿದ್ದಂತೆ,ಮಧ್ಯಮ ವರ್ಗದ ಜನರನ್ನು ಸೆಳೆಯಲು ಸ್ಯಾಮ್‌ಸಂಗ್ ಮುಂದಾಗುತ್ತಿದ್ದು, ಜೋರ್ಡಾನ್‌ಲ್ಲಿ ಬಿಡುಗಡೆಯಾದ ಗೆಲಾಕ್ಸಿ ಗ್ರ್ಯಾಂಡ್ ನಿಯೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು ,ಆನ್‌ಲೈನ್ ಶಾಪಿಂಗ್ ತಾಣ themobilestoreನಲ್ಲಿ 18,299 ಬೆಲೆಯಲ್ಲಿ ಲಭ್ಯವಿದೆ.
43.7x77.1x9.6 ಮಿ.ಮೀ ಗಾತ್ರ,163 ಗ್ರಾಂ ತೂಕದ ಸ್ಮಾರ್ಟ್‌ಫೋನ್ ಎಕ್ಸಲರೋಮೀಟರ್,ಕಂಪಾಸ್,ಪ್ರಾಕ್ಸಿಮಿಟಿ ಸೆನ್ಸರ್ ಒಳಗೊಂಡಿದೆ. 5 ಇಂಚಿನ ಟಿಎಫ್‌ಟಿ WVGA ಸ್ಕ್ರೀನ್, ಕ್ವಾಡ್ ಕೋರ್ ಪ್ರೊಸೆಸರ್ 1GB RAM,16ಜಿಬಿ ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ ನಿಯೋ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಿಎಫ್‌ಟಿ WVGA ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
8/16ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2,100mAh ಬ್ಯಾಟರಿ
ಇದನ್ನೂ ಓದಿ: ಶಾರ್ಟ್‌ಕಟ್ ಕೀ ಬಳಸಿ ವೇಗವಾಗಿ ಕೆಲಸ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications