ರೂ.6,890ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ J1

|

ಸ್ಯಾಮ್‌ಸಂಗ್ ಆರಂಭಿಕ ಸರಣಿಯ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಬಜೆಟ್ ಪೋನ್‌ಗಳ 'ಜೆ ಸರಣಿ'ಯಲ್ಲಿ 4G ಸಪೋರ್ಟ್ ಮಾಡುವ ಮತ್ತೊಂದು ಸ್ಮಾರ್ಟ್‌ಪೋನು 'ಗ್ಯಾಲಾಕ್ಸಿ J1' ಕೇವಲ ರೂ.6,890ಕ್ಕೆ ಲಭ್ಯವಿರಲಿದೆ.

ರೂ.6,890ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ J1

ವೊಡೋಪೋನ್ ಸೂಪರ್‌ಆವರ್ : ಎಷ್ಟು ಬೇಕಾದರು ಮಾತಾಡಿ, ಎಷ್ಟು ಬೇಕಾದರು ಡೌನ್‌ಲೋಡ್ ಮಾಡಿ

ಬಜೆಟ್ ಸ್ಮಾರ್ಟ್‌ಪೋನುಗಳು ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಸಹ ತನ್ನ ಉಳಿವಿಗಾಗಿ ಕಡೆಮೆ ಬೆಲೆ ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈ ಹಿನ್ನಲೆಯಲ್ಲಿ 'ಗ್ಯಾಲಾಕ್ಸಿ J1' ಸಖತ್ ಸುದ್ಧಿ ಮಾಡುತ್ತಿದೆ.

ಡೀಸ್‌ಪ್ಲೇ

ಡೀಸ್‌ಪ್ಲೇ

ಸ್ಮಾರ್ಟ್‌ಪೋನು 'ಗ್ಯಾಲಾಕ್ಸಿ J1' ಸ್ಮಾರ್ಟ್‌ಪೋನು 4.5 ಇಂಚಿನ ಸೂಪರ್ ಅಮೊಲೈಡ್ ಸ್ಕ್ರಿನ್ ನೊಂದಿಗೆ ಬರಲಿದೆ. 1.3GHz ಸ್ನಾಪ್‌ಡ್ರಾಗನ್ ಪ್ರೋಸೆಸರ್, 400 GPU ಈ ಪೋನಿನಲ್ಲಿದೆ.

RAM ಮತ್ತು ಮೆಮೊರಿ

RAM ಮತ್ತು ಮೆಮೊರಿ

ಬಜೆಟ್ ಸ್ಮಾರ್ಟ್‌ಪೋನಾದರು ಗ್ಯಾಲಾಕ್ಸಿ J1ನಲ್ಲಿ 1GB RAM ಮತ್ತು 8GB ಇಂಟರನಲ್ ಮೊಮೊರಿ ಹೊಂದಿದೆ. ಅಲ್ಲದೇ ಮೊಮೊರಿ ಕಾರ್ಡ್‌ ಹಾಕಿಕೊಂಡು ಮೆಮೊರಿ ವಿಸ್ತರಿಸಿಕೊಳ್ಳುವ ಸಾಧ್ಯತೆಯೂ ಇದರಲಿದೆ.

ಕ್ಯಾಮೆರಾ

ಕ್ಯಾಮೆರಾ

'ಗ್ಯಾಲಾಕ್ಸಿ J1' ಪೋನಿನಲ್ಲಿ ಎಲ್ಇಡಿ ಫ್ಲಾಪ್‌ನೊಂದಿಗೆ 5MP ಆಟೋ ಪೋಕಸ್ ಹಿಂಬದಿ ಕ್ಯಾಮೆರಾ ಇದೆ. ಇದರಲ್ಲಿ HD ವಿಡಿಯೋ ರೆಕರ್ಡಿಂಗ್ ಮಾಡುವ ಸೌಲಭ್ಯವಿದೆ. ಮುಂಭಾಗದಲ್ಲಿ 2MP ಕ್ಯಾಮೆರಾ ಇದೆ.

4G ಸಪೋರ್ಟ್

4G ಸಪೋರ್ಟ್

ಈ ಸ್ಮಾರ್ಟ್‌ಪೊನು ಹೈ-ಸ್ಪೀಡ್ 4G LTE ಸಪೋರ್ಟ್ ಮಾಡಲಿದ್ದು, ರಿಲಯನ್ಸ್ ಜಿಯೋ ಸಿಮ್ ಇದರಲ್ಲಿ ಬಳಸಬಹುದಾಗಿದೆ. ಇದಲ್ಲದೇ ಸ್ಮಾರ್ಟ್‌ಪೋನುಗಳಲ್ಲಿ ಇರಬೇಕಾದ ಸೌಲಭ್ಯಗಳೆಲ್ಲವು ಈ ಪೋನಿನಲ್ಲಿದೆ.

Best Mobiles in India

Read more about:
English summary
Samsung Galaxy J1 4G comes with 4.5-inch Super AMOLED display featuring 800 x 480 pixels WVGA resolution. It is powered by a 1.3GHz quad-core Spreadtrum. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X