ವೊಡೋಪೋನ್ ಸೂಪರ್‌ಆವರ್ : ಎಷ್ಟು ಬೇಕಾದರು ಮಾತಾಡಿ, ಎಷ್ಟು ಬೇಕಾದರು ಡೌನ್‌ಲೋಡ್ ಮಾಡಿ

|

ಜಿಯೋ ಬಿಡುಗಡೆಯಾದ ನಂತರ ದೇಶಿಯ ಟೆಲಿಕಾಮ್ ವಲಯದಲ್ಲ ದರ ಸಮರ ಮತ್ತು ಕೊಡುಗೆಗಳ ಸುರಿಮಳೆಯ ಸುರಿಯುತ್ತಿದ್ದು, ಈ ದರ ಸಮರಕ್ಕೆ ಇಳಿದಿರುವ ವೊಡೋಪೋನ್ ತನ್ನ ಗ್ರಾಹಕರಿಗಾಗಿ ಸೂಪರ್‌ಆವರ್ ಎನ್ನುವ ಆಫರ್ ವೊಂದನ್ನು ಘೋಷಣೆ ಮಾಡಿದೆ.

ವೊಡೋಪೋನ್ ಸೂಪರ್‌ಆವರ್ : ಎಷ್ಟು ಬೇಕಾದರು ಮಾತಾಡಿ, ಡೌನ್‌ಲೋಡ್ ಮಾಡಿ

ವಾಟ್ಸಪ್ ಬಳಕೆಗೂ ಶುಲ್ಕ..? ಏನೀನು ಹರಿದಾಡುತ್ತಿರುವ ಸುದ್ದಿ..?

ಈ ಆಫರ್ ಅನ್ವಯ ಒಂದು ಗಂಟೆಯ ಅವಧಿಯಲ್ಲಿ ಅನ್‌ಲಿಮಿಟೆಡ್ 4G ಡೇಟಾ ದೊರೆಯಲಿದೆ. ಈ ಅವಧಿಯಲ್ಲಿ ಗ್ರಾಹಕರು ಏಷ್ಟು ಬೇಕಾದರು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಈ ಆಫರ್ ಕೇವಲ 16 ರೂ,ಗಳಿಗೆ ಲಭ್ಯವಿದೆ.

ಇದರೊಂದಿಗೆ ಒಂದು ಗಂಟೆಗಳ ಕಾಲ ಯಾವುದೇ ಅಡೆ ತಡೆಯಿಲ್ಲದೇ ಅನ್‌ಲಿಮಿಟೆಡ್ ವೊಡೋಪೋನ್ ನಿಂದ ವೊಡೋಪೋನ್ ಕರೆ ಮಾಡುವ ಕೊಡುಗೆಯನ್ನು ವೊಡೋಪೋನ್ ನೀಡಲಿದ್ದು, ಇದಕ್ಕಾಗಿ 7 ರೂ ಶುಲ್ಕವನ್ನು ವಿಧಿಸುತ್ತದೆ.

ವೊಡೋಪೋನ್ ಸೂಪರ್‌ಆವರ್ : ಎಷ್ಟು ಬೇಕಾದರು ಮಾತಾಡಿ, ಡೌನ್‌ಲೋಡ್ ಮಾಡಿ

ಡಿಸೆಂಬರ್‌ 31 ರಂದು ವಾಟ್ಸ್‌ಆಪ್‌ನಲ್ಲಿ ದಾಖಲೇ ನಿರ್ಮಿಸಿದ ಭಾರತೀಯರು!! ಏನದು ಗೊತ್ತಾ?

ಈ ಸೂಪರ್‌ಆವರ್ ಆಫರ್ ಅನ್ವಯ ಪ್ರಿಪೇಯ್ಡ್ ಗ್ರಾಹಕರು ಒಂದು ಗಂಟೆಯ ಅವಧಿಯಲ್ಲಿ ಅನ್‌ಲಿಮಿಟೆಡ್ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ಪಡೆಯಲಿದ್ದು, ಈ ಅವಧಿಯಲ್ಲಿ ಎಷ್ಟು ಬೇಕಾದರು ಬ್ರೌಸ್ ಮಾಡಬಹುದಾಗಿದ್ದು, ಅಲ್ಲದೇ ಡೌನ್‌ಕೋಡ್ ಸಹ ಮಾಡಬಹುದಾಗಿದೆ. ಅಲ್ಲದೇ ಮಾತನಾಡಬಹುದಗಿದೆ.

ಈ ಸೂಪರ್‌ಆವರ್ ಆಫರ್ ಇಂದು ಲಾಂಚ್ ಆಗುತ್ತಿದ್ದು, ಜನವರಿ 9 ರಿಂದ ಇದು ಗ್ರಾಹಕರ ಬಳಕೆಗೆ ದೊರೆಯಲಿದ್ದು, ದೇಶದೆಲ್ಲಡೆ ಈ ಕೊಡೆಗೆ ಲಭ್ಯವಿದ್ದು, ಕೆಲವು ರಾಜ್ಯಗಳಲ್ಲಿ ಮಾತ್ರ ಇದು ಲಭ್ಯ ವಿರುವುದಿಲ್ಲ.

ವೊಡೋಪೋನ್ ಸೂಪರ್‌ಆವರ್ : ಎಷ್ಟು ಬೇಕಾದರು ಮಾತಾಡಿ, ಡೌನ್‌ಲೋಡ್ ಮಾಡಿ

ಇಂಟೆಲ್ ನಿಂದ 5G ಮೊಡೊಮ್ ಬಿಡುಗಡೆ..!

ಅಲ್ಲದೇ 2G ಬಳಕೆದಾರರು ಸಹ ಗಂಟೆಗೆ 5 ರೂ ಗಳಿಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಗ್ರಾಹಕರು ಸೂಪರ್‌ಆವರ್ ಪ್ಯಾಕ್ ಪಡೆಯುವ ಮೂಲಕ ಈ ಕೊಡುಗೆಯ ಲಾಭವನ್ನು ಪಡೆಯಬಹುದಾಗಿದೆ.

Best Mobiles in India

Read more about:
English summary
Telecom operator Vodafone today announced a SuperHour scheme under which it will offer unlimited 3G or 4G data for one hour at a starting price of Rs 16 for pre-paid customers. to more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X