Subscribe to Gizbot

ಸ್ಯಾಮ್‌ಸಂಗ್‌ನ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ನ್ನು ಆನ್‌ಲೈನ್‌ಲ್ಲಿ ಬುಕ್‌ ಮಾಡಿ

Posted By:

ದೊಡ್ಡ ಸ್ಕ್ರೀನ್‌ ಹೊಂದಿರುವ ಸ್ಯಾಮ್‌ಸಂಗ್‌ನ ಫ್ಯಾಬ್ಲೆಟ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ ನ್ಯೂಸ್‌. ಸ್ಯಾಮಸ್‌ಂಗ್‌ ಬಿಡುಗಡೆ ಮಾಡಿದ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ ಗೆಲಾಕ್ಸಿ ಮೆಗಾ 6.3 ಭಾರತದ ಆನ್‌ಲೈನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಕಳೆದ ಮೇ ತಿಂಗಳಿನಲ್ಲಿ ಗೆಲಾಕ್ಸಿ ಮೆಗಾ 5.8 ಮತ್ತು ಗೆಲಾಕ್ಸಿ ಮೆಗಾ 6.3 ಬಿಡುಗಡೆ ಮಾಡಿತ್ತು. ಭಾರತದಲ್ಲಿ ಈ ಫ್ಯಾಬ್ಲೆಟ್‌ ಅಧಿಕೃತವಾಗಿ ಜೂನ್‌ 22 ರಂದು ಬಿಡುಗಡೆಯಾಗಲಿದೆ. ಆದರೆ ಇದು ಈಗಾಗಲೇ ಆನ್‌ಲೈನ್‌ ತಾಣಗಳಾದ Infibeam ಮತ್ತು Flipkartನಲ್ಲಿ ಲಭ್ಯವಿದ್ದು,ಗ್ರಾಹಕರು 30,990 ರೂ ನೀಡಿ ಮುಂಚಿತವಾಗಿ ಬುಕ್ಕಿಂಗ್‌ ಮಾಡಬಹುದು.

Click Here For More Samsung Galaxy Mega 6.3 Smartphones Photos Gallery

 ಸ್ಯಾಮ್‌ಸಂಗ್‌ನ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ನ್ನು ಆನ್‌ಲೈನ್‌ಲ್ಲಿ ಬುಕ್‌ ಮಾಡಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಮೆಗಾ 6.3
ವಿಶೇಷತೆ:

6.3 ಇಂಚಿನ ಟಿಎಫ್‌ಟಿ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್‌)
1.7GHz ಡ್ಯುಯಲ್‌ ಕೋರ್‌ ಕ್ವಾರ್ಟೆಕ್ಸ್‌ ಎ-15 ಪ್ರೋಸೆಸೆರ್‍
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
1.5GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್‌4.0
3,200mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot