Home
ಮೊಬೈಲ್

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಫ್ಯಾಬ್ಲೆಟ್‌

By Ashwath

ಸ್ಯಾಮ್‌ಸಂಗ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. ಸ್ಮಾರ್ಟ‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಭಾರತದ ಮಾರುಕಟ್ಟೆಗೆ ನೂತನವಾಗಿ ಎರಡು ಫ್ಯಾಬ್ಲೆಟ್‌ಗಳನ್ನು ಪರಿಚಯಿಸಿದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಮೆಗಾ 6.3 ಮತ್ತು ಗೆಲಾಕ್ಸಿ ಮೆಗಾ 5.8 ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಎರಡು ಫ್ಯಾಬ್ಲೆಟ್‌ಗಳ ಬೆಲೆ ಸಹ ಪ್ರಕಟಗೊಂಡಿದ್ದು ಗೆಲಾಕ್ಸಿ ಮೆಗಾ 6.3 ಫ್ಯಾಬ್ಲೆಟ್‌ಗೆ 31,490 ರೂ ನಿಗದಿಪಡಿಸಿದ್ರೆ, ಮೆಗಾ 5.8ಗೆ 24,500 ರೂ. ನಿಗದಿ ಪಡಿಸಿದೆ. ಮುಂದಿನ ಪುಟಗಳಲ್ಲಿ ಈ ಎರಡು ಫ್ಯಾಬ್ಲೆಟ್‌ಗಳ ವಿಶೇಷತೆಗಳನ್ನು ನೀಡಲಾಗಿದೆ. ಈ ಎರಡೂ ಫ್ಯಾಬ್ಲೆಟ್‌ ಸದ್ಯಕ್ಕೆ ಯಾವ ಆನ್‌ಲೈನ್‌ ಶಾಪಿಂಗ್‌ನಲ್ಲಿ ಲಭ್ಯವಿಲ್ಲ. ಆನ್‌ಲೈನ್‌ ತಾಣದಲ್ಲಿ ಬಂದ ಕೂಡಲೇ ಗಿಜ್ಬಾಟ್ ಈ ಫ್ಯಾಬ್ಲೆಟ್‌ ಖರೀದಿಸಲು ಮಹಿತಿ ತರಲಿದೆ.ಅಲ್ಲಿಯವರಗೆ ತಪ್ಪದೇ ಪ್ರತಿದಿನ ಗಿಜ್ಬಾಟ್‌ ಓದಿಕೊಂಡಿರಿ.

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

 ಸ್ಯಾಮ್‌ಸಂಗ್‌ನಿಂದ ಎರಡು ಹೊಸ  ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಫ್ಯಾಬ್ಲೆಟ್‌

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
5.8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(540 x 960 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.4GHz ಡ್ಯುಯಲ್‌ ಕೋರ್‌ ಪ್ರೋಸೆಸರ್‍
1.5GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್‌4.0
2,600 mAh ಬ್ಯಟರಿ
ಬೆಲೆ: 24,500

 ಸ್ಯಾಮ್‌ಸಂಗ್‌ನಿಂದ ಎರಡು ಹೊಸ  ಫ್ಯಾಬ್ಲೆಟ್‌

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಫ್ಯಾಬ್ಲೆಟ್‌

ವಿಶೇಷತೆ:
6.3 ಇಂಚಿನ ಟಿಎಫ್‌ಟಿ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್‌)
1.7GHz ಡ್ಯುಯಲ್‌ ಕೋರ್‌ ಕ್ವಾರ್ಟೆಕ್ಸ್‌ ಎ-15 ಪ್ರೋಸೆಸೆರ್‍
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
1.5GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್‌4.0
3,200mAh ಬ್ಯಾಟರಿ
ಬೆಲೆ: 31,490

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+