Home
ಮೊಬೈಲ್

ಫ್ಲಿಪ್‌ಕಾರ್ಟ್ ಲೂಟ್: ರೂ.16000 ಕಡಿತಗೊಂಡ ಸ್ಯಾಮ್‌ಸಂಗ್ ಗ್ಯಾಲೆಕ್ಸಿ

ಇದೇ ಮಾದರಿಯಲ್ಲಿ ಸ್ಯಾಮ್ಸಸಂಗ್ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ಮೇಲೆಯೂ ಭರ್ಜರಿ ಆಫರ್ ಕಾಣಬಹುದಾಗಿದೆ. ಇದಲ್ಲದೇ ಶಿಯೋಮಿ, ಮೊಟೊ, ವೈಬ್ ಮತ್ತು ಇನ್ನಿತರೆ ಸ್ಮಾರ್ಟ್‌ಫೋನ್ ಕಂಪನಿಗಳ ಫೋನ್ ಮೇಲೆಯೂ ಅಫರ್ ಲಭ್ಯವಿದೆ ಎನ್ನಲಾಗಿದೆ.

By Srinidhi

ಫ್ಲಿಪ್‌ಕಾರ್ಟ್ ಲೂಟ್ ಆನ್ ಮೊಬೈಲ್ ಡೀಲ್ ಸಖತ್ ಸದ್ದು ಮಾಡುತ್ತಿದೆ. ಸೇಲ್‌ನಲ್ಲಿ ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದಾಗಿದ್ದು, ಟಾಪ್ ಎಂಡ್, ಬಜೆಟ್ ಮತ್ತು ಮದ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಭರ್ಜರಿ ಆಫರ್ ನೀಲಾಗುತ್ತಿದೆ.

ಫ್ಲಿಪ್‌ಕಾರ್ಟ್ ಲೂಟ್: ರೂ.16000 ಕಡಿತಗೊಂಡ ಸ್ಯಾಮ್‌ಸಂಗ್ ಗ್ಯಾಲೆಕ್ಸಿ

ಓದಿರಿ: ಚೀನಾದಲ್ಲೇ ಚೀನಾ ಫೋನ್‌ಗಳಿಗೆ ಕಂಟಕ: ಬಂದಿದೆ ಪಿಲಿಪ್ಸ್ ಸ್ಮಾರ್ಟ್‌ಫೋನ್...!

ಇದೇ ಮಾದರಿಯಲ್ಲಿ ಸ್ಯಾಮ್ಸಸಂಗ್ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ಮೇಲೆಯೂ ಭರ್ಜರಿ ಆಫರ್ ಕಾಣಬಹುದಾಗಿದೆ. ಇದಲ್ಲದೇ ಶಿಯೋಮಿ, ಮೊಟೊ, ವೈಬ್ ಮತ್ತು ಇನ್ನಿತರೆ ಸ್ಮಾರ್ಟ್‌ಫೋನ್ ಕಂಪನಿಗಳ ಫೋನ್ ಮೇಲೆಯೂ ಅಫರ್ ಲಭ್ಯವಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7:

ಮಾರುಕಟ್ಟೆಯಲ್ಲಿ ಸದ್ಯ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಆರ್ಭಟ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7 ಮೇಲೆ ಆಫರ್ ಕಾಣಬಹುದಾಗಿದೆ, ಈ ಫೋನಿನ ಮೇಲೆ ರೂ. 16,010 ಕಡಿತವನ್ನು ನೀಡಲಾಗಿದೆ. ಸದ್ಯ ಇದು ರೂ. 29,990ಕ್ಕೆ ದೊರೆಯುತ್ತಿದೆ.

ಉತ್ತಮ ಡಿಲ್:

ಉತ್ತಮ ಡಿಲ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7 ಒಂದು ವರ್ಷದ ಹಿಂದೆ ಲಾಂಚ್ ಆಗಿರುವ ಫೋನ್ ಆಗಿದ್ದು, ಸದ್ಯ ದೊರೆಯುತ್ತಿರುವುದು ಉತ್ತಮ ಡಿಲ್ ಎನ್ನಾಗಿದೆ. ಬೇರೆ ಫೋನ್‌ಗಳಿಗೆ ಹೊಲಿಸಿಕೊಂಡರೆ ಇದು ಉತ್ತಮವಾಗಿಯೇ ಇದೆ.

ಉತ್ತಮ ಫೋನ್:

ಉತ್ತಮ ಫೋನ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7 ಉತ್ತಮ ಫೋನ್ ಆಗಿದ್ದು, QHD ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮ ಕ್ಯಾಮೆರಾಗಳನ್ನು ಒಳಗೊಂಡಿದೆ. ಇಲ್ಲದೇ ವೈರ್‌ಲೈಸ್ ಚಾರ್ಜರ್ ನೊಂದಿಗೆ ದೊರೆಯುತ್ತಿದೆ.

Best Mobiles in India

English summary
Samsung Galaxy phone available in Flipkart Loot sale with over Rs 16,000 discount to know more visit kannad.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+