32 GB ಗ್ಯಾಲಕ್ಸಿ S3, 16 GB S3ಗಿಂತಾ ಕಡಿಮೆ !
oi
-Varun
By Varun

ಆಗ ಕೇವಲ 16 GB S3 ಯನ್ನು ಬಿಡುಗಡೆ ಮಾಡಿದ್ದ ಸ್ಯಾಮ್ಸಂಗ್, ಬೇಡಿಕೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿ ಬಿಡುಗಡೆಮಾಡುತ್ತಿದೆ. ವಿಶೇಷವೇನೆಂದರೆ 16 GB ಯನ್ನು 43,180 ರೂಪಾಯಿಗೆ ಬಿಡುಗಡೆ ಮಾಡಿದ್ದಸ್ಯಾಮ್ಸಂಗ್ ಈಗ 32 GB S3 ಅನ್ನು ಅದಕ್ಕಿಂತಾ ಕಮ್ಮಿಗೆ, ಅಂದರೆ 41,500 ರೂಪಾಯಿಗೆಬರಲಿದೆ.
ಬೆಲೆ ಜಾಸ್ತಿ ಎಂದು ಸುಮಾರು ಗ್ರಾಹಕರು ಬೇಜಾರು ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಯಾಮ್ಸಂಗ್ ಈಗ 32 GB ಸ್ಯಾಮ್ಸಂಗ್ ಗ್ಯಾಲಕ್ಸಿ 3 ಅನ್ನು ಕಡಿಮೆ ಬೆಲೆಗೆ ಬಿಟ್ಟಿದೆ. ಎಲ್ಲಾ ಫೀಚರುಗಳು ಹಾಗೆ ಇದ್ದು, ಮೆಮೊರಿ ಕೆಪಾಸಿಟಿ ಮಾತ್ರ ಜಾಸ್ತಿ ಮಾಡಿ ಬಿಡುಗಡೆ ಮಾಡಿದೆ.
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ, 4.8 ಇಂಚ್ ಸೂಪರ್ AMOLED HD ಡಿಸ್ಪ್ಲೇ, 1.4 GHz ಕ್ವಾಡ್ ಕೋರ್ ಪ್ರೋಸೆಸರ್, 8 ಮೆರಗಾ ಪಿಕ್ಸೆಲ್ ಕ್ಯಾಮರಾ, ನಿಯರ್ ಫೀಲ್ಡ್ ಕನೆಕ್ಟಿವಿಟಿ (NFC) ಮುಂತಾದ ವಿಶಿಷ್ಟ ಫೀಚರುಗಳು ಇದರಲ್ಲಿದ್ದು,ಇದನ್ನು ಸ್ಯಾಮ್ಸಂಗ್ ಆನ್ಲೈನ್ ಮಳಿಗೆಯಲ್ಲಿ ಬುಕ್ ಮಾಡಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications