ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್
ಸ್ಯಾಮ್‌ಸಂಗ್ ಕಂಪೆನಿ ಫೋನ್‌ಗಳು ವಿಶ್ವದೆಲ್ಲೆಡೆ ಉತ್ತಮ ಗುಣಮಟ್ಟದ ಫೋನ್‌ಗಳೆಂದೇ ಪ್ರಖ್ಯಾತಿ ಪಡೆದಿವೆ.ಅಲ್ಲದೇ ಕಳೆದ ವರ್ಷ ಅತೀ ಹೆಚ್ಚು ಸ್ಮಾರ್ಟಫೋನ್ ಮಾರಾಟ ಮಾಡಿದ ಕಂಪೆನಿ ಎಂಬ ಹೆಗ್ಗಳಿಗೆ ಸ್ಯಾಮ್‌ಸಂಗ್ ಕಂಪೆನಿಗೆ ಇದೆ.ಆದರೆ ಕಂಪೆನಿ ಎಷ್ಟೇ ಫೇಮಸ್ಸು ಆದ್ರೂ ಕಾರ್ಖಾನೆಗಳಲ್ಲಿ ಮೊಬೈಲ್ ಉತ್ಪಾದನೆಯಾದಾಗ ಸಣ್ಣ ಲೋಪವಾದ್ರೆ ಏನ್ ಬೇಕಾದ್ರೂ ಆಗಬಹುದು. ಈಗ ಯಾಕೆ ಇಲ್ಲಿ ಈ ಮಾತು ಆಂದ್ರೆ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಮೊಬೈಲ್ ಬಗ್ಗೆ ಕೇಳಿರಬಹುದು. ವಿದೇಶದಲ್ಲಿ ಒಬ್ಬರು ಗ್ರಾಹಕರು ಚಾರ್ಜ್ ಮಾಡುವ ವೇಳೆ ಈ ಸ್ಮಾರ್ಟಫೋನ್ ಬ್ಲ್ಯಾಸ್ಟ್ ಆಗಿದೆ. ರಾತ್ರಿ ಮಲಗುವ ವೇಳೆ ಚಾರ್ಜ ಮಾಡಲು ಇರಿಸಿದ್ದರಂತೆ. ಚಾರ್ಜ ಮಾಡಲು ಇಟ್ಟ ಕೆಲವೇ ಕ್ಷಣದಲ್ಲಿ ಈ ಸ್ಮಾರ್ಟಫೋನ್ ಸ್ಪೋಟಗೊಂಡಿತಂತೆ. ಈಗ ಬಳಕೆದಾರ Vizionx reddit.comನಲ್ಲಿ ಈ ಘಟನೆ ಮತ್ತು ಬ್ಲ್ಯಾಸ್ಟ್ ಆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ಗಿಜ್ಬಾಟ್ ತಂದಿದ್ದು, ಬ್ಲ್ಯಾಸ್ಟ್ ಆದ್ ಮೇಲೆ ಈ ಫೋನ್ ಯಾವ ರೀತಿ ಆಗಿದೆ ಎಂಬುದನ್ನು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ನಿಮ್ಮಲ್ಲಿರುವ ಮೊಬೈಲ್ ಹೇಗಿದೆ ? ಪರೀಕ್ಷಿಸಿಕೊಳ್ಳಿ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್
ಸ್ಪೋಟಗೊಂಡ ಗೆಲಾಕ್ಸಿ ಎಸ್3 ಭಾಗಗಳನ್ನು ಮಿನಿ ಬ್ಯಾಗ್‌ನಲ್ಲಿ ತುಂಬಿರುವುದು

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್
ಸುಟ್ಟು ಹೋದ ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್
ಸುಟ್ಟು ಹೋದ ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್3 ಬ್ಲ್ಯಾಸ್ಟ್
ಕೈಗೆ ಸಣ್ಣ ಗಾಯವಾಗಿರುವುದು


Click it and Unblock the Notifications








