ಆನ್‌ಲೈನ್‌ನಲ್ಲಿ ಸ್ಯಾಮ್‌ಸಂಗ್ ಎಸ್3 ಖರೀದಿಸಿ
ಸ್ಯಾಮ್‌ಸಂಗ್ ಎಸ್4ನ್ನು ಬಿಡುಗಡೆ ಮಾಡಿದ ಮೇಲೂ ಗೆಲಾಕ್ಸಿ ಎಸ್3 ಬೇಡಿಕೆಯೇನು ಕಡಿಮೆಯಾಗಿಲ್ಲ.ಐಸಿಎಸ್ ಓಎಸ್ ಇರುವಂತಹ ಸ್ಮಾರ್ಟ್‌ಫೋನ್‌ನ್ನು ಜೆಲ್ಲಿಬೀನ್ ಅಪಡೇಟ್ ಮಾಡಬುಹುದಾದ್ದರಿಂದ ಈ ಸ್ಮಾರ್ಟ್‌ಫೋನ್‌ಗೆ ಬೇಡಿಕೆ ಇದೆ. ಹೀಗಾಗಿ ಗಿಜ್ಬಾಟ್ ಈ ಸ್ಮಾರ್ಟ್‌ಫೋನ್ ಖರೀದಿಸಲು ಟಾಪ್ -1o ಆನ್‌ಲೈನ್ ತಾಣಗಳ ಮಾಹಿತಿ ತಂದಿದೆ.ಎಲ್ಲಾ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಒಂದೊಂದೆ ದರವಿರುವುದಿಲ್ಲ. ಹೀಗಾಗಿ ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಶಾಪಿಂಗ್ ತಾಣದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ.
ಸ್ಯಾಮ್‌ಸಂಗ್ ಎಸ್3
ವಿಶೇಷತೆ:
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
4.8ಇಂಚಿನ AMOLED ಸ್ಕ್ರೀನ್(720 x 1280 ಪಿಕ್ಸೆಲ್)
1.4GHz ಕ್ವಾಡ್ಕೋರ್ ಪ್ರೊಸೆಸರ್
8MP ಹಿಂದುಗಡೆ ಕ್ಯಾಮೆರಾ
1.9MP ಎದುರುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
64 GB ವರೆಗೂ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಲಿಯಾನ್ ಬ್ಯಾಟರಿ
ಆನ್‌ಲೈನ್‌ನಲ್ಲಿ ಸ್ಯಾಮ್‌ಸಂಗ್ ಎಸ್3 ಖರೀದಿಸಿ
ಸ್ಯಾಮ್‌ಸಂಗ್ ಗೆಲಾಕ್ದಿ ಎಸ್3 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

bazaar24x7

hindbuy

lalajionline:

naaptol:

smartoye

tradus:

maniacstore

camera.zoomin

jadopado:



Click it and Unblock the Notifications








