Just In
Don't Miss
- News
ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್
- Finance
ದೀದಿ ಸರ್ಕಾರದಿಂದ 50 ರುಪಾಯಿಗೆ 1 ಕೆಜಿ ಈರುಳ್ಳಿ
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Movies
ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಎಮ್‌ಡಬ್ಲ್ಯೂಸಿ 2015 ಸಮಾವೇಶದಲ್ಲಿ ಭಾನುವಾರ ಸ್ಯಾಮ್‌ಸಂಗ್ ಎರಡು ಗ್ಯಾಲಕ್ಸಿ ಎಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ಡಿವೈಸ್‌ಗಳು ಬಾರ್ಸಿಲೋನಾದಲ್ಲಿ ಬಿಡುಗಡೆಯಾಗಿರುವ ಸ್ಯಾಮ್‌ಸಂಗ್ ಉತ್ಪನ್ನಗಳು. ಇದು ಶಾರ್ಪರ್ ಸ್ಕ್ರೀನ್ ಮತ್ತು ಹಾರ್ಡ್‌ವೇರ್ ಇಂಟರ್ನಲ್‌ಗಳೊಂದಿಗೆ ಬಂದಿದೆ.
ಇದನ್ನೂ ಓದಿ: ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ
ಇಂದಿನ ಲೇಖನದಲ್ಲಿ ಈ ಎರಡೂ ಫೋನ್‌ಗಳ ಬಗ್ಗೆ ಸವಿವರ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಗಮನಿಸಿ. ಕಣ್ಮನ ಸೆಳೆಯುವ ಈ ಎರಡೂ ಫೋನ್‌ಗಳ ವಿಶೇಷತೆಯನ್ನು ಸ್ಲೈಡರ್ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಹೆಚ್ಚು ಗುಣಮಟ್ಟದ ವಿನ್ಯಾಸವನ್ನು ಪಡೆದುಕೊಂಡಿದೆ. ಕಡಿಮೆ ಗುಣಟಮ್ಟದ ಪ್ಲಾಸ್ಟಿಕ್‌ನ ಬದಲಿಗೆ ಗ್ಲಾಸ್ ಬಾಡಿಯನ್ನು ಫೋನ್ ಒಳಗೊಂಡಿದ್ದು ಮೆಟಲ್ ಫ್ರೇಮ್ ಅನ್ನು ಡಿವೈಸ್ ಪಡೆದುಕೊಂಡಿದೆ. ಡಿವೈಸ್ ಕಪ್ಪು, ಬಿಳಿ, ಪ್ಲಾಟಿನಮ್ ಗೋಲ್ಡ್, ಮತ್ತು ನೀಲಿ ಬಣ್ಣದಲ್ಲಿ ಲಭ್ಯವಾಗುತ್ತಿದೆ. ಇನ್ನು ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಹೊಸ 14 ನ್ಯಾನೋಮೀಟರ್ ಪ್ರೊಸೆಸರ್‌ನೊಂದಿಗೆ ಬಂದಿದ್ದು 64 ಬಿಟ್ ಚಿಪ್‌ಸೆಟ್ ವೇಗವಾದ ಮೊಬೈಲ್ ಪ್ರೊಸೆಸರ್‌ನೊಂದಿಗೆ ಬಂದಿದೆ. ಪ್ರೊಸೆಸರ್ 3ಜಿಬಿ RAM ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಸ್ಯಾಮ್‌ಸಂಗ್‌ನ ಎರಡೂ ಆವೃತ್ತಿಗಳು 128ಜಿಬಿವರೆಗಿನ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡು ಬಂದಿವೆ. ಇವುಗಳು 32ಜಿಬಿ, 64ಜಿಬಿ ಮತ್ತು 128 ಜಿಬಿಗಳಲ್ಲಿ ಬಂದಿವೆ. ಇನ್ನು ಎಸ್6 ಮತ್ತು ಎಸ್6 ಎಡ್ಜ್ ಹೆಚ್ಚುವರಿ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬಂದಿಲ್ಲ. ಎರಡೂ ಡಿವೈಸ್‌ಗಳು ಏಪ್ರಿಲ್‌ನಲ್ಲಿ ರೀಟೈಲ್ ಮಳಿಗೆಗಳನ್ನು ಪ್ರವೇಶಿಸಲಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾದೊಂದಿಗೆ ಡಿವೈಸ್ ಬಂದಿದ್ದು ಫ್ರಂಟ್ ಫೇಸಿಂಗ್ ಶೂಟರ್ ಅನ್ನು ಡಿವೈಸ್ ಹೊಂದಿದೆ. ಹೊಸ ಆಟೊ ರಿಯಲ್ ಎಚ್‌ಡಿಆರ್ ಫೀಚರ್ ಅನ್ನು ಪ್ರಸ್ತುತಪಡಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಗ್ಯಾಲಕ್ಸಿ ಎಸ್6 ಅತ್ಯಾಧುನಿಕ ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಚಾಲನೆ ಮಾಡುತ್ತಿದ್ದು ಬಳಕೆದಾರರಿಗೆ ಇದು ಇನ್ನಷ್ಟು ಅನೂಹ್ಯ ಅನುಭವವನ್ನು ನೀಡಲಿದೆ. ಇನ್ನು ಸ್ಯಾಮ್‌ಸಂಗ್ ಪೇಯನ್ನು ಕೂಡ ಕಂಪೆನಿ ತನ್ನ ಹ್ಯಾಂಡ್‌ಸೆಟ್‌ನಲ್ಲಿ ಸೇರಿಸಿದೆ. ಇನ್ನು ಎಸ್6 ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬಂದಿದ್ದು ನೀವು ಹೋಮ್ ಬಟನ್ ಅನ್ನು ಮುಟ್ಟಿದರೆ ಸಾಕು ಸ್ವೈಪ್ ಮಾಡುವ ಅವಶ್ಯಕತೆ ಇಲ್ಲ. ಇದು ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಎಸ್6 ಎಡ್ಜ್‌ನ ಬಾಗಿದ ಮೂಲೆಗಳು ನಿರ್ದಿಷ್ಟವಾಗಿದ್ದು ನಿಮಗೆ ಸಂಪರ್ಕಗಳು, ಅಧಿಸೂಚನೆಗಳು ಮತ್ತು ಅಪ್ಲಿಕೇಶನ್‌ಗಳಿಂದ ಮಾಹಿತಿಯನ್ನು ಪಡೆಯುತ್ತಿರಬಹುದು. ನಿಮಗೆ ಫೋನ್ ಕರೆ ಬಂದಾಗ ಸಂಪರ್ಕದೊಂದಿಗೆ ಸಂಯೋಜಿಸಲಾದ ನಿರ್ದಿಷ್ಟ ಬಣ್ಣವು ಒಂದು ಭಾಗದಲ್ಲಿ ಹೊಳೆಯುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಫೋನ್‌ನ ಬ್ಯಾಟರಿ ನಿಜಕ್ಕೂ ಆಕರ್ಷಣೀಯವಾಗಿದೆ. ಬರೇ 10 ನಿಮಿಷದ ಚಾರ್ಜ್ 4 ಗಂಟೆಗಳ ಬ್ಯಾಟರಿಯನ್ನು ನಿಮಗೆ ಒದಗಿಸುತ್ತವೆ. ಇದು ವೈರ್‌ಲೆಸ್ ಚಾರ್ಜಿಂಗ್‌ಗೂ ಅನುವು ಮಾಡಿಕೊಡುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಸ್ಯಾಮ್‌ಸಂಗ್ ಎಸ್6 ಎಡ್ಜ್ ಬ್ರ್ಯಾಂಡ್ ನ್ಯೂ 14 ಎನ್‌ಎಮ್ 64 ಬಿಟ್ ಸ್ಯಾಮ್‌ಸಂಗ್ ಎಕ್ಸೋನಸ್ ಓಕ್ಟಾಕೋರ್ ಚಿಪ್‌ನೊಂದಿಗೆ ಬಂದಿದೆ. ಇದು 3ಜಿಬಿ LPDDR4 RAM ಅನ್ನು ಒಳಗೊಂಡಿದೆ. ಇನ್ನು ಇದೂ ಕೂಡ ಲಾಲಿಪಪ್ 5.0 ಅನ್ನು ಚಾಲನೆ ಮಾಡುತ್ತಿದೆ. ಹೊಸ ಹಾರ್ಡ್‌ವೇರ್‌ನಿಂದಾಗಿ ಕ್ಯಾಮೆರಾ ಸೂಪರ್ ಫಾಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ಇದು 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ನಿಮಗೆ ಕಾಣಬಹುದಾಗಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಪಡೆದುಕೊಂಡಿದ್ದು ಐಆರ್ ಡಿಟೆಕ್ಟರ್ ಡಿವೈಸ್‌ನಲ್ಲಿದೆ. ಇನ್ನು ಮುಂಭಾಗ ಕ್ಯಾಮೆರಾ ವೈಟ್ ಆಂಗಲ್ ಲೆನ್ಸ್ ಅನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ
ತಂತ್ರಜ್ಞಾನದ ಸದ್ವಿನಿಯೋಗವನ್ನು ಸ್ಯಾಮ್‌ಸಂಗ್ ಚೆನ್ನಾಗಿಯೇ ಮಾಡಿಕೊಂಡಿದ್ದು ನೀವದನ್ನು ನಿಮ್ಮದಾಗಿಸಿಕೊಳ್ಳಲು ಬಯಸುವುದು ಖಂಡಿತ. ಅತ್ಯಾಕರ್ಷಕ ವಿನ್ಯಾಸ ಮತ್ತು ಕರ್ವ್ ಮೂಲೆಗಳು ಫೋನ್‌ಗೆ ಹೊಸ ಕಳೆಯನ್ನು ನೀಡಿರುವುದು ಖಂಡಿತವಾಗಿದೆ. ಡಿವೈಸ್ ಏಪ್ರಿಲ್ 10 ಕ್ಕೆ ರೀಟೈಲ್ ಮಳಿಗೆಗಳನ್ನು ಪ್ರವೇಶಿಸಲಿದ್ದು ವಿವಿಧ ಆಕರ್ಷಕ ಬಣ್ಣಗಳಲ್ಲಿ ಬಳಕೆದಾರರ ಮನಕದಿಯುವುದು ಖಂಡಿತ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090