Home
ಮೊಬೈಲ್

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 8 ಫೀಚರ್ಸ್ ಲೀಕ್..ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್‌ 5.0!!

ಗ್ಯಾಲಾಕ್ಸಿ 8 ಹಲವು ರೂಮರ್‌ಗಳಿಗೆ ಸಾಕ್ಷಿಯಾಗಿತ್ತು. ಅದರಂತೆಯೇ ಇದೀಗ ಗ್ಯಾಲಾಕ್ಸಿ 8 ಸ್ಮಾರ್ಟ್‌ಫೋನ್ ಯಾವ ಯಾವ ಹೊಸ ಫೀಚರ್‌ಗಳನ್ನು ಹೊಂದಿರಲಿದೆ ಎಂಬುದು ತಿಳಿದುಬಂದಿದೆ!

By Bhaskar N J

ಸ್ಯಾಮ್‌ಸಂಗ್‌ ತನ್ನ ನೂತನ ಸ್ಮಾರ್ಟ್‌ಫೋನ್ ಗ್ಯಾಲಾಕ್ಸಿ 8 ರ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ರೆಡಿಯಾಗಿದೆ! ಹೌದು, ಸ್ಯಾಮ್‌ಸಂಗ್‌ನ ನೂತನ ಸ್ಮಾರ್ಟ್‌ಫೋನ್ ಗ್ಯಾಲಾಕ್ಸಿ 8 ಹಲವು ಹೊಸ ಹೊಸ ಫೀಚರ್‌ಗಳನ್ನು ಹೊತ್ತು ಬರುತ್ತಿದ್ದು, ಕೆಲವು ಫೀಚರ್‌ಗಳು ಇದೇ ಮೊದಲ ಬಾರಿಗೆ ಬಳಕೆಗೆ ಬರುತ್ತಿವೆ.!!

ಈಗಾಗಲೇ ಸ್ಯಾಮ್‌ಸಂಗ್‌ ಮುಂದಿನ ಸರಣಿ ಸ್ಮಾರ್ಟ್‌ಫೋನ್ ಗ್ಯಾಲಾಕ್ಸಿ 8 ಹಲವು ರೂಮರ್‌ಗಳಿಗೆ ಸಾಕ್ಷಿಯಾಗಿತ್ತು. ಅದರಂತೆಯೇ ಇದೀಗ ಗ್ಯಾಲಾಕ್ಸಿ 8 ಸ್ಮಾರ್ಟ್‌ಫೋನ್ ಯಾವ ಯಾವ ಹೊಸ ಫೀಚರ್‌ಗಳನ್ನು ಹೊಂದಿರಲಿದೆ ಎಂಬುದು ತಿಳಿದುಬಂದಿದೆ!

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 8 ಫೀಚರ್ಸ್ ಲೀಕ್..ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್‌

ಸ್ಮಾರ್ಟ್‌ಫೋನ್ ಬೇಗ ಹಾಳಾಗಲು ನಾವು ಮಾಡುತ್ತಿರುವ 4 ತಪ್ಪುಗಳು!?

ಗ್ಯಾಲಾಕ್ಸಿ 8 ಸ್ಮಾರ್ಟ್‌ಫೋನ್ ಬ್ಲೂಟೂತ್‌ನ ನೂತನ ವರ್ಷನ್ ಬ್ಲೂಟೂತ್‌ 5.0 ಫೀಚರ್‌ ಹೊತ್ತು ಬರಲಿರುವ ಮೊದಲ ಸ್ಮಾರ್ಟ್‌ಫೋನ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇನ್ನು ಇದೇ ಮೊದಲ ಬಾರಿಗೆ ಸ್ನಾಪ್‌ಗಾರ್ಡ್ನ್ 835 ಪ್ರೊಸೆಸರ್ ಮತ್ತು ಅಪ್‌ಡೇಟ್ ಆಗಿರುವ ಆಪ್ಟಿಕಲ್ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್ ಎರಡು ಫೀಚರ್‌ಗಳನ್ನು ಗ್ಯಾಲಕ್ಸಿ ಹೊಂದಿರಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 8 ಫೀಚರ್ಸ್ ಲೀಕ್..ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್‌

ಕೆಲವೇ ವಾರಗಳ ಹಿಂದೆ ಬ್ಲೂಟೂತ್‌ ತನ್ನ ನೂತನ ವರ್ಷನ್‌ ಅನ್ನು 5.0 ಗೆ ಅಪ್‌ಡೇಟ್ ಮಾಡಿಕೊಂಡಿದೆ. ಇದನ್ನು ಇದೇ ಮೊದಲ ಬಾರಿಗೆ ಗ್ಯಾಲಾಕ್ಸಿ 8 ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರಿಂದ ಬ್ಲೂಟೂತ್‌ ವೈರ್‌ಲೆಸ್‌ ಶೇರಿಂಗ್ ವ್ಯವಸ್ಥೆ ಹೆಚ್ಚು ದೂರದಿಂದಲೂ ಕನೆಕ್ಟ್ ಆಗಿವ ಸಾಮರ್ಥ್ಯ ಹೊಂದಿದೆ ಮತ್ತು ಸ್ಪೀಡ್ ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ 8 ಫೀಚರ್ಸ್ ಲೀಕ್..ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್‌

ಇನ್ನು ಸ್ಯಾಮ್‌ಸಂಗ್ ಇತ್ತೀಚಿಗೆ ಬಿಡುಗಡೆಗೊಳಿಸಿದ್ದ ನಿರೀಕ್ಷಿತ ಸ್ಮಾರ್ಟ್‌ಫೋನ್ ಗ್ಯಾಲಾಕ್ಸಿ 7ಸಹ ಮಾರುಕಟ್ಟೆಯಲ್ಲಿ ಅಷ್ಟೆನು ಸದ್ದು ಮಾಡಲಿಲ್ಲ. ಗ್ಯಾಲಾಕ್ಸಿ 7 ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಪೋಟಗೊಳ್ಳುವ ತೊಂದರೆಗೆ ಸಿಲುಕಿತ್ತು. ಹಾಗಾಗಿ ಇನ್ನು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲಿರುವ ಗ್ಯಾಲಾಕ್ಸಿ 8 ಸ್ಮಾರ್ಟ್‌ಫೋನ್ ಮೂಲಕ ತನ್ನ ಮಾರುಕಟ್ಟೆಯನ್ನು ಮತ್ತೆ ಭದ್ರಪಡಿಸಿಕೊಳ್ಳಲು ಸ್ಯಾಮ್‌ಸಂಗ್ ಚಿಂತಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
he Samsung Galaxy S8 could hit another major milestone. to Know More Visit to Kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+