ಸ್ಮಾರ್ಟ್‌ಫೋನ್ ಬೇಗ ಹಾಳಾಗಲು ನಾವು ಮಾಡುತ್ತಿರುವ 4 ತಪ್ಪುಗಳು!?

|

ಒಂದು ಉತ್ತಮ ಫೀಚರ್‌ ಸ್ಮಾರ್ಟ್‌ಫೋನ್ ಖರೀದಿಸಲು ಏನೆಲ್ಲಾ ಪ್ರಯತ್ನ ಮಾಡುತ್ತರೆ!. ಮಧ್ಯಮವರ್ಗದವರ ಶ್ರೀಮಂತಿಕೆಯ ಸಂಕೇತ ಸ್ಮಾರ್ಟ್‌ಫೋನ್ ಖರೀದಿಸಲು ತಿಂಗಳೆಲ್ಲಾ ದುಡಿದರೂ ಕಷ್ಟವೇ ಸರಿ. ಇನ್ನು ಹೇಗೋ ಕಷ್ಟ ಪಟ್ಟು ಖರೀದಿಸಿದ ಸ್ಮಾರ್ಟ್‌ಫೋನ್‌ ಗಳನ್ನು ಮಾತ್ರ ಎಚ್ಚರಿಕೆಯಿಂದ ಉಪಯೋಗಿಸುವಲ್ಲಿ ಎಲ್ಲರೂ ಎಡವುತ್ತಿದ್ದೇವೆ.!!

ಸ್ಮಾರ್ಟ್‌ಫೊನ್‌ಗಳನ್ನು ನಾವು ಬಹು ಸೂಕ್ಮವಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಒಂದೆರಡು ಕ್ಷಣ ಎಚ್ಚರ ತಪ್ಪಿದರೂ ಸಹ ಮೊಬೈಲ್ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸುತ್ತದೆ!. ಈ ರೀತಿಯ ಉದಾಹರಣೆಗಳು ಹಲವು ಆಗಿರುತ್ತವೆ. ಚಾರ್ಜಿಂಗ್ ಪಿನ್ ಹಾಳಾಗುವುದು, ಮೊಬೈಲ್ ಹ್ಯಾಂಗ್ ಆಗುವುದು, ಬ್ಯಾಟರಿ ಸ್ಪೋಟಗೊಳ್ಳುವಂತಹ ಎಲ್ಲಾ ಸಮಸ್ಯೆಗಳು ನಮ್ಮ ಚಿಕ್ಕ ತಪ್ಪುಗಳಿಂದಲೇ ಆಗಿರುತ್ತದೆ!!

2017 ರಲ್ಲಿ ಖರೀದಿಸಿ ಟಾಪ್ ಸೆಲ್ಫಿ ಸ್ಮಾರ್ಟ್‌ಫೊನ್ಸ್!?

ಹಾಗಾಗಿ ನಾವು ಮಾಡುತ್ತಿರುವ ಆ ತಪ್ಪುಗಳು ಯಾವುವು? ಹಾಗಾದರೆ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಆಪ್‌ ಡೌನ್‌ಲೊಡ್ ಮಾಡುವಾಗ ಇರಲಿ ಎಚ್ಚರಿಕೆ!

ಆಪ್‌ ಡೌನ್‌ಲೊಡ್ ಮಾಡುವಾಗ ಇರಲಿ ಎಚ್ಚರಿಕೆ!

ಶೇರ್‌ ಮಾಡಿ 100 ರೂಪಾಯಿ ಹಣಗಳಿಸಿ ಎನ್ನುವ ಆಪ್‌ಗಳು ನಮಗೆ ಯಾಮಾರಿಸಲು ಆಗಿರುತ್ತವೆ!. ಹಾಗಾಗಿ ಯಾವ ಆಪ್‌ಗಳು ಉಪಯೋಗಕಾರಿ ಎಂಬುದನ್ನು ತಿಳಿಯಬೇಕಿದೆ. ಸೈಬರ್‌ ಕ್ರಿಮಿನಲ್‌ಗಳು ಉತ್ತಮ ಆಫರ್ ಇದೆ ಎನ್ನುವ ಇಂತಹ ಆಪ್‌ಗಳನ್ನು ಬಿಡುಗಡೆ ಮಾಡಿರುತ್ತಾರೆ! ಇವಗಳನ್ನು ಡೌನ್‌ಲೋಡ್‌ ಮಾಡಿಕೊಂಡರೆ ನಿಮ್ಮ ಫೋನ್ ಹಾಳಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಓವರ್‌ ಚಾರ್ಜಿಂಗ್ ಮತ್ತು ಗಡಿಬಿಡಿ ಬಿಡಿ!!

ಓವರ್‌ ಚಾರ್ಜಿಂಗ್ ಮತ್ತು ಗಡಿಬಿಡಿ ಬಿಡಿ!!

ಸ್ಮಾರ್ಟ್‌ಫೋನ್‌ ಚಾರ್ಜ್ ಫುಲ್ ಆದ ನಂತರವೂ ಚಾರ್ಜ್ ಹಾಕುವುದರಿಂದ ಚಾರ್ಜರ್‌ ಕಂಟ್ರೋಲ್ ತನ್ನ ಪವರ್‌ ಕಳೆದುಕೊಳ್ಳುತ್ತದೆ. ಅದಲ್ಲದೇ ಜಾರ್ಜ್ ಹಾಕುವಾಗ ಎಚ್ಚರದಿಂದ ಹಾಕಿ. ಗಡಿಬಿಡಿಯಾದರೆ ನಿಮ್ಮ ಫೋನ್ ಚಾರ್ಜಿಂಗ್ ಸ್ಲಾಟ್‌ ಹಾಳಾಗುತ್ತದೆ.

ಬಿಸಿಲಿನಿಂದ ಸ್ಮಾರ್ಟ್‌ಫೋನ್ ದೂರವಿಡಿ.

ಬಿಸಿಲಿನಿಂದ ಸ್ಮಾರ್ಟ್‌ಫೋನ್ ದೂರವಿಡಿ.

ಇದು ವಿಚಿತ್ರ ಎನಿಸಬಹುದು. ಆದರೆ, ಸೂರ್ಯನ ಬಿಸಿಲಿಗೆ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹಾಳಾಗುತ್ತದೆ ಎನ್ನುವುದು ಸತ್ಯ. ಮತ್ತು ಹೊರ ಶಾಖಕ್ಕೆ ಸ್ಮಾರ್ಟ್‌ಫೊನ್‌ ಬ್ಯಾಟರಿ ಸಹ ಸಂಕುಚಿತಗೊಳ್ಳುತ್ತದೆ.

ಕಡಿಮೆ ಸ್ಮಾರ್ಟ್‌ಫೋನ್ ಸ್ಪೇಸ್

ಕಡಿಮೆ ಸ್ಮಾರ್ಟ್‌ಫೋನ್ ಸ್ಪೇಸ್

ನಿಮ್ಮ ಸ್ಮಾರ್ಟ್‌ಫೋನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾದರೆ ಮೊದಲು ನಿಮ್ಮ ಸ್ಮಾರ್ಟ್ಫೊನ್‌ನಲ್ಲಿನ ಆಂತರಿಕ ಮೆಮೊರಿಯನ್ನು ಚೆಕ್ ಮಾಡಿ. ಆಂತರಿಕ ಮೆಮೊರಿ ಹೆಚ್ಚಾಗಿದ್ದರೆ ಸ್ಮಾರ್ಟ್‌ಫೋನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Besides dropping, there are numerous other ways that damage your smartphone. to Know More About This visit To kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X