Home
ಮೊಬೈಲ್

ಹೆಚ್ಚುವರಿ ಸ್ಟೋರೆಜ್ ಸಾಮರ್ಥ್ಯದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಶೀಘ್ರವೇ ಲಾಂಚ್..!

By Lekhaka

ಈಗಾಗಲೇ ಸದ್ದು ಮಾಡುತ್ತಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನ ಹೊಸ ಆವೃತ್ತಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಹೊಸದಾಗಿ ಹೆಚ್ಚುವರಿ ಸ್ಟೋರೆಜ್ ಹೊಂದಿರುವ ಆವೃತ್ತಿಯೂ ಲಾಂಚ್ ಆಗಲಿದ್ದು, 128/256GB ಆವೃತ್ತಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದ್ದು, ಅಮೆರಿಕಾದಲ್ಲಿ ಮೊದಲಿಗೆ ದೊರೆಯಲಿದೆ ಎನ್ನಲಾಗಿದೆ.

ಹೆಚ್ಚುವರಿ ಸ್ಟೋರೆಜ್ ಸಾಮರ್ಥ್ಯದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್

ಈಗಾಗಲೇ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ 128/256GB ಆವೃತ್ತಿಯೂ ಈಗಾಗಲೇ ಪ್ರೀ ಬುಕ್ ಮಾಡಲು ಲಭ್ಯವಿದ್ದು, ಮೇ 18 ರಿಂದ ಸೇಲ್ ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಗಳು ಬ್ಲಾಕ್ , ಬ್ಲೂ ಮತ್ತು ಪರ್ಪಲ್ ಬಣ್ಣಗಳಲ್ಇಲ ದೊರೆಯುತ್ತಿದ್ದು, ಸ್ಯಾಮ್ ಸಂಗ್ .ಕಾಮ್ ನಲ್ಲಿ ಮಾರಾಟವಾಗಲಿದೆ.

ಗ್ಯಾಲೆಕ್ಸಿ S9 128GB ಆವೃತ್ತಿಯೂ $769.99ಗೆ ಹಾಗೂ 256 ಆವೃತ್ತಿಯೂ $819.99ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ 128GB ಆವೃತ್ತಿಯೂ $889.99ಗೆ ಹಾಗೂ 256 ಆವೃತ್ತಿಯೂ $939.99ಕ್ಕೆಲಭ್ಯವಿರಲಿದೆ. ಇದರೊಂದಿಗೆ ಉಚಿತವಾಗಿ ಗೇರ್ ಐಕಾನ್ ಎಕ್ಸ್ ವೇರ್ ಲೈಸ್ ಇಯರ್ ಬಡ್ ಅನ್ನು ಕಂಪನಿಯೂ ನೀಡಲಿದೆ ಎನ್ನಲಾಗಿದೆ.

ಓದಿರಿ: ಜಿಯೋ DTH ಲಾಂಚ್‌ಗೆ ಡೇಟ್‌ ಫಿಕ್ಸ್: ಧಮಾಕಾ ಆಫರ್, ಮೂರು ತಿಂಗಳಿಗೆ 400+ ಚಾನಲ್‌ಗಳು ಉಚಿತ..!

ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನಿನಲ್ಲಿ 5.8 ಇಂಚಿನ ಇನ್ ಫಿನಿಟಿ ಡಿಸ್ ಪ್ಲೇಯನ್ನು ಹೊಂದಿದ್ದು, ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ 6.2 ಇಂಚಿನ ಡಿಸ್ ಪ್ಲೆಯನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 4GB/6GB RAMನೊಂದಿಗೆ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ.

Karnataka Election 2018: Chunavana app will find your booth in click - GIZBOT KANNADA

128GB ಗ್ಯಾಲೆಕ್ಸಿ S9 ಭಾರತದಲ್ಲಿ ರೂ.61,900ಕ್ಕೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ಗ ಸ್ಮಾರ್ಟ್ ಫೋನ್ ರೂ.68,900ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 54GB ರೂ,57,900ಕ್ಕೆ ಹಾಗೂ 256GB ರೂ,65,900ಕ್ಕೆ ಮಾರಾಟವಾಗಲಿದೆ. ಇದಲ್ಲದೇ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ 64GB ರೂ,64,900ಕ್ಕೆ ಹಾಗೂ 256GB ಆವೃತ್ತಿಯೂ ರೂ.72,900ಕ್ಕೆ ದೊರೆಯುತ್ತಿದೆ.

Best Mobiles in India

English summary
Samsung Galaxy S9 / S9+ with 128/256GB storage available for pre-orders. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+